ಚಿತ್ರದುರ್ಗ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬರುವ ನಾಯಕರು ಮೀಸಲು ನಾಯಕರು ಆಲ್ಲ ಅಂತ ಹೇಳಿ ಮ್ಯಾಸ ನಾಯಕರಿಗೆ ನೀವು ಸರ್ಟಿಪಿಕೆಟ್ ಕಟ್ಟಿದ್ದಿರಿ ಅದನ್ನೆಲ್ಲ ವಿಡ್ರಾ ಮಾಡಬೇಕು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್ ವೈ ಗೋಪಾಲಕೃಷ್ಣ ಸುಳ್ಳು ಹೇಳಿ ಮತ ಬೇಟೆ ಆಡಲು ಹೊರಟ ಅಭ್ಯರ್ಥಿ ಮೇಲೆ ಪ್ರಕರಣ ದಾಖಲು ದೊಡ್ಡ ಮನಿ ಪ್ರಸಾದ್.
ಶುಕ್ರದೆಸೆ ನ್ಯೂಸ್:- ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ವಾಸಿಸುವ ನಾಯಕ ಪಂಗಡದ ಮ್ಯಾಸ ನಾಯಕರಿಗೆ ಮೋಸ ಮಾಡುವ ಉದ್ದೇಶದಿಂದ ಹಾಗೂ ಮೋಸದ ಮೂಲಕ ಮತ ಪಡೆಯುವ ದುರದ್ದೆಶದಿಂದ ಎಲ್ಲಾ ನಾಯಕರು ಒಂದೇ ಎಂಬ ಭಾವನೆಯನ್ನು ಸೃಷ್ಠಿ ಮಾಡಿ ಜಾತಿ ಮತ್ತು ಪಂಗಡ…
