ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆ ಹೊಂದಿರುವ ಜಗಳೂರಿನ ದೊಡ್ಡ ಮಾರಿಕಾಂಬ ದೇವಿ ಜಾತ್ರಮಹೋತ್ಸವ 24 ರಿಂದ ವಿಜೃಂಭಣೆಯಿಂದ ಜರುಗಲಿದೆ. ಏಪ್ರಿಲ್ ದಿ 25 ರಿಂದ ದಿ 28 ರವರೆಗೆ ವಿವಿಧ ಪೂಜಾ ಕಾರ್ಯಗಳು ಜರುಗುವುವು.
ಶುಕ್ರದೆಸೆ ನ್ಯೂಸ್: ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆ ಹೊಂದಿರುವ ಜಗಳೂರಿನ ದೊಡ್ಡ ಮಾರಿಕಾಂಬ ದೇವಿ ಜಾತ್ರಮಹೋತ್ಸವ 24 ರಿಂದ ವಿಜೃಂಭಣೆಯಿಂದ ಜರುಗಲಿದೆ. ಏಪ್ರಿಲ್ ದಿ 25 ರಿಂದ ದಿ 28 ರವರೆಗೆ ವಿವಿಧ ಪೂಜಾ ಕಾರ್ಯಗಳು ಜರುಗುವುವು. ಜಗಳೂರಿನ ಶಕ್ತಿ ದೇವತೆ…
