ಬಿ.ಸಿ.ಎಂ ಇಲಾಖೆ ನಿವೃತ್ತ ಅಡುಗೆ ಸಹಾಯಕಿ ಭರಮ ಸಮುದ್ರ ಸುಮಾಕ್ಕ ಇಹ್ಯಲೋಕ ತ್ಯಜಿಸಿರುತ್ತಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಬಿ.ಸಿ.ಎಂ ಇಲಾಖೆ ನಿವೃತ್ತ ಅಡುಗೆ ಸಹಾಯಕಿ ಭರಮ ಸಮುದ್ರ ಸುಮಾಕ್ಕ ಇಹ್ಯಲೋಕ ತ್ಯಜಿಸಿರುತ್ತಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಕಳೆದ ದಿನಗಳಿಂದ ಸುಮಾರವರು ಅನಾರೋಗ್ಯ ನಿಮಿತ್ತ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಅಲ್ಲಿಯು ಸಹ ಗುಣಮುಖರಾಗದೆ ಚಿಕಿತ್ಸೆಫಲಕಾರಿಯಾಗದೆ ಸಾವನ್ನಪ್ಪಿರುತ್ತಾರೆ…
