ಸಚಿವ ಅಮಿತ್ ಷಾ ನೀಡಿರುವ ಅವಹೇಳನಾಕಾರಿ ಹೇಳಿಕೆ ಖಂಡನೀಯ ಸಚಿವ ಸ್ಥಾನದಿಂದ ಶೀಘ್ರವೇ ವಜಾ ಮಾಡಿ ತಾಲ್ಲೂಕು ವಕೀಲರ ಸಂಘದಿಂದ ಸಮವಸ್ತ್ರದೊಂದಿಗೆ ಮನವಿ ಸಲ್ಲಿಸಿ ಆಗ್ರಹ
ಸಚಿವ ಅಮಿತ್ ಷಾ ಹೇಳಿಕೆಖಂಡಿಸಿ ವಕೀಲ ಸಂಘ ಮನವಿ ಜಗಳೂರು ಸುದ್ದಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಸಚಿವ ಅಮಿತ್ ಷಾ ನೀಡಿರುವ ಅವಹೇಳನಾಕಾರಿ ಹೇಳಿಕೆ ಖಂಡಿಸಿ ತಾಲೂಕು ವಕೀಲರ ಸಂಘದಿಂದ ಸಮವಸ್ತ್ರದೊಂದಿಗೆ ತಹಶೀಲ್ದಾರ್ ಮುಖಾಂತರ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.…
