ಪಂಚಾಯಿತಿ ಕಛೇರಿಗೆ ತಿರುಗಿ ನೋಡದ ಬಸವನಕೋಟೆ ಪ್ರಭಾರೆ ಪಿ.ಡಿ.ಓ ರಾಘವೇಂದ್ರ ನಯವಂಚಕ.ಮೇಲಾಧಿಕಾರಿಗಳು ಈತನ ಹಾಜುರಾತಿ ಪರಿಶೀಲನೆ ನಡೆಸಲಿ.ಸ್ವಚತೆ ಕಾಣದ ಚರಂಡಿಗಳು ದುರ್ವಾಸನೆ ನಿರ್ಲಕ್ಷ್ಯವಹಿಸಿದ ಪಿಡಿಓ
ಪಂಚಾಯಿತಿ ಕಛೇರಿಗೆ ತಿರುಗಿ ನೋಡದ ಬಸವನಕೋಟೆ ಪ್ರಭಾರೆ ಪಿ.ಡಿ.ಓ ರಾಘವೇಂದ್ರ ನಯವಂಚಕ ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮ ಪಂಚಾಯಿತಿ ಪಿಡಿಓ ಪಂಚಾಯಿತಿ ಕಾರ್ಯಾಲಕ್ಕೆ ಸರಿಯಾದ ರೀತಿ ಹಾಜುರಾಗುತ್ತಿಲ್ಲ .15 ದಿನಕೊಮ್ಮೆ ವಾರಕ್ಕೋಮೆ ಮಾವನ ಮನೆಗೆ ಬಂದಂತೆ ಬರುವ ಪಿಡಿಓ ರಾಘವೇಂದ್ರನಿಗೆ ಹೇಳುವವರಿಲ್ಲ…
