ಹೊಸ ಹೊಸ ಕವಿತೆ ಕಾವ್ಯ ರಚಿಸುವಂತ ಕವಿಗಳಿಗೆ ಉತ್ತಮ ಪ್ರತಿಭೆಯಿರುವ ಕಲಾವಿದರಿಗೆ ಸೂಕ್ತ ವೇದಿಕೆಗಳು ಸಿಗುತ್ತಿಲ್ಲ ಎಂದು ಗಾಯಕ ಮೋಹನ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ಕವಿಗೋಷ್ಠಿ ಮತ್ತು. ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. Editor m rajappa vyasagondanahalli By shukradeshenews Kannada | online news portal |Kannada news online…