ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವಿಕಾರ ಜಗಳೂರು ಮಾದಿಗ ಸಮುದಾಯದಿಂದ ವಿಜಯೋತ್ಸ ಸಂಭ್ರಮ
ದೇಶದ ಸಂವಿಧಾನದಿಂದ ಮಾತ್ರ ಶೋಷಿತ ದಲಿತ ಸಮುದಾಯದ ನಟ ವಿಜಯ್ ರವರು ನೂತನ ಮುಖ್ಯಮಂತ್ರಿಯಾಗಲು ಸಾದ್ಯ ಎಂದು ದಲಿತ ಮುಖಂಡ ಜಿ.ಹೆಚ್ ಶಂಭುಲಿಂಗಪ್ಪ ಶ್ಲಾಘೀಸಿದರು. ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾದಿಗ ಸಮುದಾಯದ ಮುಖಂಡರುಗಳು .ಮತ್ರು ಆದಿಜಾಂಬವ ವಸತಿ ನಿಲಯ ಪದಾಧಿಕಾರಿಗಳು…
