ಪೌರಕಾರ್ಮಿಕರ ಸುರಕ್ಷಿತ ಕಿಟ್ ಧರಿಸಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಿ:ಶಾಸಕ.ಬಿ.ದೇವೇಂದ್ರಪ್ಪ ಪೌರಕಾರ್ಮಿಕರಿಗೆ ಕಿವಿ ಮಾತು
ಪೌರಕಾರ್ಮಿಕರ ಸುರಕ್ಷಿತ ಕಿಟ್ ಧರಿಸಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಿ:ಶಾಸಕ.ಬಿ.ದೇವೇಂದ್ರಪ್ಪ ಜಗಳೂರು ಸುದ್ದಿ:ಪೌರ ಕಾರ್ಮಿಕರು ಸ್ವಚ್ಛತಾ ಸುರಕ್ಷಿತ ಕಿಟ್ ಧರಿಸಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು. ಪಟ್ಟಣದ ಪಟ್ಟಣ ಪಂಚಾಯಿತಿ ಆವರಣದಲ್ಲಿ 34 ಜನ ಪೌರಕಾರ್ಮಿಕರಿಗೆ ಸಮವಸ್ತ್ರ,ಜರ್ಕಿನ್,ಶೂ…
