ಕೊಗ್ಗನೂರು ಗ್ರಾಮದ ರೈತರಿಂದ ಮಳೆಗಾಗಿ ದೇವರುಗಳಿಗೆ ನೀರಿನ ಅಭಿಷೇಕ ಮಾಡಿ ಪ್ರಾರ್ಥನೆ
ಕೊಗ್ಗ ನೂರು ಗ್ರಾಮದ ರೈತರಿಂದ ಮಳೆಗಾಗಿ ದೇವರುಗಳಿಗೆ ನೀರಿನ ಅಭಿಷೇಕ ಮಾಡಿ ಪ್ರಾರ್ಥನೆ————————————- ದಾವಣಗೆರೆ ಜೂನ್ 22ರೈತರು ಬಿತ್ತನೆ ಮಾಡಿ 15 ದಿನಗಳಾದರೂ ಮಳೆ ಬರದೇ ಬೆಳೆಗಳು ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದು ತಲುಪಿದ್ದು, ಬಿತ್ತನೆಗಾಗಿ ಮಾಡಿದ ಗೊಬ್ಬರ ಬೀಜದ ವೆಚ್ಚ,…