ತಾಲ್ಲೂಕಿನ ಕೊಣಚಗಲ್ ಗುಡ್ಡದ ಐತಿಹಾಸಿಕ ಪುಷ್ಕರಣಿಗೆ ಪಿ.ಯು.ಸಿ ವಿಧ್ಯಾರ್ಥಿ ಪಾರುಕ್ ಬಿದ್ದು ಈಜು ಬರದೆ ಸಾವು ಶವವನ್ನು ಈಜುಗಾರರು ಹೊರ ತೆಗೆಯಲು ಯಶ್ ಸ್ವಿಯಾಗಿದ್ದಾರೆ.
ತಾಲ್ಲೂಕಿನ ಕೊಣಚಗಲ್ ಗುಡ್ಡದ ಐತಿಹಾಸಿಕ ಪುಷ್ಕರಣಿಗೆ ಪಿ.ಯು.ಸಿ ವಿಧ್ಯಾರ್ಥಿ ಪಾರುಕ್ ಬಿದ್ದು ಈಜು ಬರದೆ ಸಾವನ್ನಪ್ಪಿದ ಶವವನ್ನು ಈಜುಗಾರರು ಹೊರ ತೆಗೆಯಲು ಯಶ್ ಸ್ವಿಯಾಗಿದ್ದಾರೆ. ಜಗಳೂರು ತಾಲ್ಲೂಕಿನ ಕೊಣಚಗಲ್ ಗುಡ್ಡದ ಬಳಿಯಿರುವ ಐತಿಹಾಸಿಕ ನಕ್ಷತ್ರಕಾರದ ಪುಷ್ಕರಣಿಗೆ ದಾವಣಗೆರೆ ಮೂಲದ ಯುವಕ ಸ್ನೇಹಿತರ…