Month: May 2023

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪೀಕರ್‌ ಸ್ಥಾನದಲ್ಲಿ ಮುಸ್ಲಿಂ ಸಮುದಾಯದ ಯುಟಿ ಖಾದರ್ ಸ್ವೀಕರ್ ಆಗಿ ಅಲಂಕರಿಸಿದ್ದಾರೆ

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪೀಕರ್‌ ಸ್ಥಾನದಲ್ಲಿ ಕೂತ ಮುಸ್ಲಿಂ ಸಮುದಾಯದ ಯುಟಿ ಖಾದರ್: Wednesday, May 24,ಬೆಂಗಳೂರು, ಮೇ 24: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ಸಮುದಾಯದಿಂದ ವಿಧಾನಸಭೆ ಸ್ಪೀಕರ್‌ ಆಗಿ ಯುಟಿ…

5 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿರುವ ಯುಟಿ ಖಾದರ್ ಸ್ಪೀಕರ್ ಆಗಲಿದ್ದಾರೆ

ಸ್ಪೀಕರ್ ಆಗಲಿದ್ದಾರೆ ಯುಟಿ ಖಾದರ್ ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಸ್ಪೀಕರ್ ಆಗಿ ಆಯ್ಕೆ ಆಗಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಖಾದರ್ ಅವರಿಗೆ ಮಧ್ಯರಾತ್ರಿ ಕರೆ ಮಾಡಿ ಸ್ಪೀಕರ್ ಹುದ್ದೆಯನ್ನು ಅಲಂಕರಿಸಬೇಕೆಂದು…

ಚುನಾವಣೆಯಲ್ಲಿ ಮತದಾರರಿಗೆ ನೀಡದೇ ಇಟ್ಟುಕೊಂಡ ನನ್ನ ಹಣ ವಾಪಸ್ ಕೊಡಿ: ಕಾರ್ಯಕರ್ತರಿಗೆ ಅಂಗಾಲಾಚಿದ ಕೆಸಿ ನಾರಾಯಣಗೌಡ

ಶುಕ್ರದೆಸೆ ನ್ಯೂಸ್:- ಚುನಾವಣೆಯಲ್ಲಿ ಮತದಾರರಿಗೆ ನೀಡದೇ ಇಟ್ಟುಕೊಂಡ ನನ್ನ ಹಣ ವಾಪಸ್ ಕೊಡಿ: ಅಂಗಾಲಾಚಿದ ಕೆಸಿ ನಾರಾಯಣಗೌಡ ಮಂಡ್ಯ: ಚುನಾವಣೆ (Election) ವೇಳೆ ಜನರಿಗೆ ಹಂಚಲು ನೀಡಿದ್ದ ಹಣವನ್ನು ಮತದಾರರಿಗೆ ತಲುಪಿಸದೇ ಯಾರಾದರೂ ಇಟ್ಟುಕೊಂಡಿದ್ದರೆ ವಾಪಸ್ ಕೊಟ್ಟುಬಿಡಿ ಎಂದು ಬಿಜೆಪಿ (BJP)…

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶೂ ಲೇಸ್ ನಿಂದ ನೇಣು ಬಿಗಿದುಕೊಂಡ ರೀತಿಯಲ್ಲಿ ರೌಡಿಶೀಟರ್ ಶವ ಪತ್ತೆ.!

ಬೆಂಗಳೂರು:- ಜೈಲಿನಲ್ಲಿ ಶೂ ಲೇಸ್ ನಿಂದ ನೇಣು ಬಿಗಿದುಕೊಂಡ ರೀತಿಯಲ್ಲಿ ರೌಡಿಶೀಟರ್ ಶವ ಪತ್ತೆ.! ಶುಕ್ರದೆಸೆ ನ್ಯೂಸ್:- ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಶೌಚಾಲಯದಲ್ಲಿ ಶೂ ಲೇಸ್ ನಿಂದ ನೇಣು ಬಿಗಿದುಕೊಂಡು ರೌಡಿ ಶೀಟರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಸುನೀಲ್ ಮೃತ…

ಜಗಳೂರಿನ ಪಟ್ಟಣದ ಹೊರವಲಯದ ಉದ್ಗಾಟ್ಟ ಬಳಿ ಡಿಸಿಸಿ ಬ್ಯಾಂಕಿನ ಪಿಲ್ಡ್ ಆಫಿಸರ್ ಹಿರೆಮಲ್ಲನಹೊಳೆ ಹಾಲಸ್ವಾಮಿಯವರು ನಿನ್ನೆ ಸಂಜೆ ನಡೆದ ಭೀಕರ ಅಪಘಾತದಲ್ಲಿ ಸಾವು

ಜಗಳೂರಿನಡಿಸಿಸಿ ಬ್ಯಾಂಕಿನ ಪಿಲ್ಡ್ ಆಫಿಸರ್ ಹಿರೆಮಲ್ಲನಹೊಳೆ ಹಾಲಸ್ವಾಮಿಯವರು ನಿನ್ನೆ ಸಂಜೆ ನಡೆದ ಭೀಕರ ಅಪಘಾತದಲ್ಲಿ ಸಾವು : ಶುಕ್ರದೆಸೆ ನ್ಯೂಸ್ :-ತಾಲೂಕಿನ ಉದ್ದಗಟ್ಟ ಕ್ರಾಸ್ ಬಳಿ ಆಪೇ ಆಟೋ ಹಾಗೂ ಬೈಕ್ ನಡುವೆ ಸೋಮವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಡಿ…

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ದಿ ಮೆ 25 ರಂದು ಕಾರ್ಯಕಾರಿ ಸಮಿತಿ ರಚನೆ ಸಭೆ ಜರುಗುವುದು ಸಂಘದ ಅಧ್ಯಕ್ಷ ಎ ಪಾಲಯ್ಯ ತಿಳಿಸಿದ್ದಾರೆ

ಶುಕ್ರದೆಸೆ ನ್ಯೂಸ್:- ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ದಿ ಮೆ 25 ರಂದು ಕಾರ್ಯಕಾರಿ ಸಮಿತಿ ರಚನೆ ಸಭೆ ಜರುಗುವುದು ಸಂಘದ ಅಧ್ಯಕ್ಷ ಎ ಪಾಲಯ್ಯ ತಿಳಿಸಿದ್ದಾರೆ. ಪಟ್ಟಣದ ಪತ್ರಿಕಾ ಭವನದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ…

1979 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಎಸ್ ಎಸ್ ಎಲ್ ಸಿ‌ ಪಾಸು ಮಾಡಿ 100 ರೂಗಳ ಹಣವನ್ನ ಬಹುಮಾನವಾಗಿ ಅಂದಿನ ರೋಟರಿ ಕ್ಲಬ್ ನೀಡಿ ಪುರಸ್ಕರಿಸಿತ್ತು ಡಿಪ್ಲೊಮಾ ಪದವಿ ಗಳಿಸಿ ಲ್ಯಾಂಡ್ ಆರ್ಮಿಯಲ್ಲಿ ಸರ್ಕಾರಿ ನೌಕರಿ ಸಿಕ್ಕಿತ್ತು ಮನದಾಳದ ಮಾತು ಬಿಚಿಟ್ಟರು. ಕರ್ತವ್ಯದಲ್ಲಿ ಸಾರ್ಥಕತೆ ಮೆರೆದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಯು ರುದ್ರಪ್ಪ ಸೇವಾ ಕಾರ್ಯ ಶ್ಲಾಘನೀಯ

1979 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಎಸ್ ಎಸ್ ಎಲ್ ಸಿ‌ ಪಾಸು ಮಾಡಿ 100 ರೂಗಳ ಹಣವನ್ನ ಬಹುಮಾನವಾಗಿ ಅಂದಿನ ರೋಟರಿ ಕ್ಲಬ್ ನೀಡಿ ಪುರಸ್ಕರಿಸಿತ್ತು ಡಿಪ್ಲೊಮಾ ಪದವಿ ಗಳಿಸಿ ನಂತರ ಸರ್ಕಾರಿ ನೌಕರಿ ಸಿಕ್ಕಿತ್ತು . ಈಗಿನ ಬಯಲು ರಂಗ…

ಕರ್ತವ್ಯದಲ್ಲಿ ಸಾರ್ಥಕತೆ ಮೆರೆದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಯು ರುದ್ರಪ್ಪ ಸೇವಾ ಕಾರ್ಯ ಶ್ಲಾಘನೀಯ

ಕರ್ತವ್ಯದಲ್ಲಿ ಸಾರ್ಥಕತೆ ಮೆರೆದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಯು ರುದ್ರಪ್ಪ ಸೇವಾ ಕಾರ್ಯ ಶ್ಲಾಘನೀಯ. ಶುಕ್ರದೆಸೆ ನ್ಯೂಸ್:- ಜಗಳೂರು ತಾಲ್ಲೂಕಿನ ಲೋಕಪಯೋಗಿ ಇಲಾಖೆ ಉಪಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರುದ್ರಪ್ಪರವರು ಸರಳ ಸಜ್ಜನಿಕೆಯ ಕರ್ತವ್ಯಪರಿಪಾಲಕರಾಗಿ ಇಲಾಖೆಯಲ್ಲಿ ಸುದೀರ್ಘವಾಗಿ…

ಜಗಳೂರು ತಾಲ್ಲೂಕಿನಲ್ಲಿ ವಿವಿಧ ಬಾಗಗಳಲ್ಲಿ ಗಾಳಿ ಮಳೆಗೆ ತೋಟಗಾರಿಕೆ ಬೆಳೆ ಹಾನಿಯಾಗಿರುವ ವರದಿಯಾಗಿದೆ.

ಜಗಳೂರು ತಾಲ್ಲೂಕಿನಲ್ಲಿ ವಿವಿಧ ಬಾಗಗಳಲ್ಲಿ ಗಾಳಿ ಮಳೆಗೆ ತೋಟಗಾರಿಕೆ ಬೆಳೆ ಹಾನಿಯಾಗಿರುವ ವರದಿಯಾಗಿದೆ. ಬಾನುವಾರ ಸುರಿದ ಗಾಳಿ ಮಳೆಗೆ ಜಗಳೂರು ತಾಲ್ಲೂಕಿನ ಮಲೆ ಮಾಚಿಕೆರೆ ಗುರುಸಿದ್ದಾಪುರ ಸೊಕ್ಕೆ ಸೇರಿದಂತೆ ವಿವಿಧ ಬಾಗಗಳಲ್ಲಿ ಅತಿಯಾದ ಬಿರು ಗಾಳಿ ಮಳೆಗೆ ತೋಟಗಾರಿಕೆ ಬೆಳೆಗಳಾದ ಬಾಳೆ…

ಖಾಸಗಿ ಶಾಲೆಗಳು ವಿಧ್ಯಾರ್ಥಿಗಳಿಗೆ   ಅತಿಯಾದ ಶಾಲಾ  ಶುಲ್ಕ ವಿಧಿಸದಂತೆ ಕ್ರಮ  ಡೊನೇಶನ್ ಹಾವಳಿಗೆ ಕಡಿವಾಣ ಹಾಕಲು ಪ್ರಯತ್ನ  ತಹಶೀಲ್ದಾರ್ ಜಿ ಸಂತೋಷಕುಮಾರ್

ಜಗಳೂರು:-ಖಾಸಗಿ ಶಾಲೆಗಳು ವಿಧ್ಯಾರ್ಥಿಗಳಿಗೆ ಅತಿಯಾದ ಶಾಲಾ ಶುಲ್ಕ ವಿಧಿಸದಂತೆ ಕ್ರಮ ಡೊನೇಶನ್ ಹಾವಳಿಗೆ ಕಡಿವಾಣ ಹಾಕಲು ಪ್ರಯತ್ನ ತಹಶೀಲ್ದಾರ್ ಜಿ ಸಂತೋಷಕುಮಾರ್ ಜಗಳೂರು ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪಾಲಕರಿಂದ ಹೆಚ್ಚಿನ ಡೊನೇಶನ್ ಪಡೆಯುವುದಕ್ಕೆ ಶಿಕ್ಷಣ ಇಲಾಖೆ ನೀಯನುಸಾರ ಡೊನೇಶನ್…

You missed

error: Content is protected !!