Month: June 2023

ಶಾಸಕರೆ ಪೊರಕೆ ಹಿಡಿದು ಪೌರಕಾರ್ಮಿಕರೊಂದಿಗೆ ಕಸಗೂಡಿಸಿ ಪೌರ ನೌಕರರುನ್ನು ಕೀಳಾಗಿ ಕಾಣಬೇಡಿ ಅವರು ಮನುಷ್ಯರು. ನಗರದ ನಾಗರೀಕರು ಗೌರವದಿಂದ ಕಾಣುವಂತೆ ಶಾಸಕ ಬಿ ದೇವೆಂದ್ರಪ್ಪ ಸಂದೇಶ

ಶುಕ್ರದೆಸೆ ನ್ಯೂಸ್:- ಪೌರ ಕಾರ್ಮಿಕರನ್ನು ಕೀಳಾಗಿ ಕಾಣದೆ ಗೌರವಿಸೋಣ:ಶಾಸಕ ಬಿ.ದೆವೇಂದ್ರಪ್ಪ ಜಗಳೂರು ಸುದ್ದಿ: ಪಟ್ಟಣದ ಸಂತೆ ಮೈದಾನದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ ದೇವೇಂದ್ರಪ್ಪ ಇವರು ಪೌರಕಾರ್ಮಿಕರೊಂದಿಗೆ ಕಸಗೂಡಿಸಿ ತಾವೆ ಕಸದ ಪುಟ್ಟಿ ತನ್ನ ತಲೆಯ ಮೇಲೆ ಹೊತ್ತು ಕಸದ…

ಸಂಘಪರಿವಾರದ ಚಕ್ರವರ್ತಿ ಸೂಲಿಬೆಲೆ ಕರ್ನಾಟಕದಲ್ಲಿ ಕೋಮು ಗಲಬೆ ಸೃಷ್ಠಿಸಿ ಸಮಾಜವನ್ನ ಒಡೆಯುವ ಷಡ್ಯಂತ್ರಕ್ಕೆ ನಮ್ಮ ಸರ್ಕಾರ ಸೊಪ್ಪು ಹಾಕುವುದಿಲ್ಲ ಶಾಸಕ ಬಿ ದೇವೆಂದ್ರಪ್ಪ ‌ಕಿಡಿ

ಶುಕ್ರದೆಸೆ ನ್ಯೂಸ್ :- ಜಗಳೂರು ಸುದ್ದಿ ಜಗಳೂರು ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಭಾನುವಾರ ಮುಸ್ಲಿಂ ಸಮಾಜದ ವತಿಯಿಂದ ನೂತನ ಶಾಸಕರಿಗೆ ಅಭಿನಂದನ ಸಮಾರಂಭ ಏರ್ಪಡಿಸಲಾಗಿತ್ತು . ಭವ್ಯ ಅಭಿನಂದನ ಸಮಾರಂಭದಲ್ಲಿ ಶಾಸಕ ಬಿ ದೇವೆಂದ್ರಪ್ಪ ಸನ್ಮಾನ ಸ್ವಿಕರಿಸಿ ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದರು. ಮುಸ್ಲಿಂ…

ಶಿಥಿಲಗೊಂಡಿರುವ ಶತಮಾನೋತ್ಸವ ಶಾಲೆಗೆ ಶಾಶ್ವತ ಕೊಠಡಿಗಳುನ್ನು ಕಲ್ಪಿಸಿ ಕೊಡುವೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ವಿಶ್ವಾಸ

ಶಿಥಿಲಗೊಂಡಿರುವ ಶತಮಾನೋತ್ಸವ ಶಾಲೆಗೆ ಶಾಶ್ವತ ಕೊಠಡಿಗಳುನ್ನು ಕಲ್ಪಿಸಿ ಕೊಡುವೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ವಿಶ್ವಾಸ ಹಾಲೆಕಲ್ಲು ಗ್ರಾಮದ ಬಹುದಿನದ ಕನಸು ಈ ಶಾಲಾ ಕೊಠಡಿಗಳ ದುರಸ್ತೆ ಹಾಗೂ ನೂತನ ಕೊಠಡಿಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.…

33 ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಸಗೂಡಿಸಿ ಗಂಟೆ ಹೊಡೆದು ಇದೀಗ ಕ್ಷೇತ್ರದ ಕಸ ಹೊಡೆದು ಗಂಟೆ ಹೊಡೆಯುವ ಮೂಲಕ ಸೇವೆ ಮಾಡುವೆ ತಿಂಗಳಿಗೊಂದು ಬಾರಿ ಪೌರ ನೌಕರರ ಜೊತೆ ಕಸಗೂಡಿಸುವೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ.

ಶುಕ್ರದೆಸೆ ನ್ಯೂಸ್:- ಜಗಳೂರು ಸುದ್ದಿ. 33 ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಸಗೂಡಿಸಿ ಗಂಟೆ ಹೊಡೆದು ಇದೀಗ ಕ್ಷೇತ್ರದ ಕಸ ಹೊಡೆದು ಗಂಟೆ ಹೊಡೆಯುವ ಮೂಲಕ ಸೇವೆ ಮಾಡುವೆ.ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ. ಪ್ರತಿ ತಿಂಗಳಿಗೊಂದು‌ ಬಾರಿ ಪೌರ ಕಾರ್ಮಿಕರ…

ಜಗಳೂರು ತಾಲ್ಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಕಾಟಪ್ಪ 35 ವರ್ಷ 43 ವರ್ಷದ ರಾಜಪ್ಪ ಎಂಬುವವರಿಗೆ ಇಂದು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಜರುಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ .ಹಾಗೂ ತಹಶೀಲ್ದಾರ್ ಜಿ ಸಂತೋಷಕುಮಾರ್ ಬೇಟಿ ನೀಡಿ ಶಾಸಕರು ವೈಯಕ್ತಿಕವಾಗಿ ತಲಾ 25000 ಸಹಾಯಧನ ನೀಡಿ ಪ್ರಕೃತಿ ವಿಕೋಪದಡಿಯಲ್ಲಿ ಸೂಕ್ತ ಪರಿಹಾರ ಕೋಡಿಸಲು ತಿಳಿಸಿದ ಅವರು‌ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.…

ವ್ಯಕ್ತಿಯೊಬ್ಬ ತನ್ನ ಸಹ ಜೀವನ ಸಂಗಾತಿ ಮಹಿಳೆಯನ್ನು ಕೊಂದು, ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ ಕುಕ್ಕರಲ್ಲಿ ಬೇಯಿಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ

ವ್ಯಕ್ತಿಯೊಬ್ಬ ತನ್ನ ಸಹ ಜೀವನ ಸಂಗಾತಿ ಮಹಿಳೆಯನ್ನು ಕೊಂದು, ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ ಕುಕ್ಕರಲ್ಲಿ ಬೇಯಿಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. 56 ವರ್ಷದ ಆರೋಪಿ ಮನೋಜ್ ಸಹಾನಿ ಎಂಬಾತ 32 ವರ್ಷದ ಸರಸ್ವತಿ ವೈದ್ಯ ಮಹಿಳೆಯನ್ನು ಬರ್ಬರವಾಗಿ ಕೊಂದಿದ್ದಾನೆ. ಕಳೆದ…

ಜಗಳೂರು :- ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆಬೀಜ ಮತ್ತು ರಸಗೊಬ್ಬರವನ್ನು ಸಮರ್ಪಕವಾಗಿ ‌ ವಿತರಣೆ ಮಾಡುವಂತೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರದೆಸೆ ನ್ಯೂಸ್: ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆಬೀಜ ಮತ್ತು ರಸಗೊಬ್ಬರವನ್ನು ಸಮರ್ಪಕವಾಗಿ ‌ ವಿತರಣೆ ಮಾಡುವಂತೆ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಟ್ಟಣದ ಎ ಪಿ ಎಂ ಸಿ ಮಾರುಕಟ್ಟೆಯಲ್ಲಿ ಕೃಷಿ ಇಲಾಖೆ ವತಿಯಿಂದ ಗುರುವಾರ ರೈತರಿಗೆ…

ಕೂಡ್ಲಿಗಿ ತಾಲೂಕಿನ- ಬಣವಿಕಲ್ಲು ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಭಾರತ್ ಗೈಡ್  ತಂಡದಿಂದ ವಿಶ್ವ ಪರಿಸರ ದಿನಾಚರಣೆ

ಶುಕ್ರದೆಸೆ ನ್ಯೂಸ್:- ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಭಾರತ್ ಗೈಡ್ ತಂಡದಿಂದ ವಿಶ್ವ ಪರಿಸರ ದಿನಾಚರಣೆ ಕೂಡ್ಲಿಗಿ:- ತಾಲೂಕಿನ ಬಣವಿಕಲ್ಲು ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಮಾಡುವ ಮೂಲಕ ಪರಿಸರವನ್ನು ಸಂರಕ್ಷಿಸುವುದು…

ಮೊಳಕಾಲ್ಮೂರು ತಾಲ್ಲೂಕಿನ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಟಿ ಆರ್ ಪ್ರಕಾಶ್ ನಿನ್ನೆ ತಡ ರಾತ್ರಿ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಜರುಗಿದೆ .

ಮೊಳಕಾಲ್ಮೂರು ತಾಲ್ಲೂಕಿನ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಟಿ ಆರ್ ಪ್ರಕಾಶ ನಿನ್ನೆ ತಡ ರಾತ್ರಿ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಜರುಗಿದೆ . ಈ ಹಿಂದೆ ಇವರು ಜಗಳೂರು ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಜನಮನ್ನಣೆ ಸೇವೆ…

ಗುತ್ರಿದುರ್ಗ ಗ್ರಾಮ ಪಂಚಾಯತಿ ನೀರುಗಂಟಿ ಹನುಮಂತ ಎಂಬ ವ್ಯಕ್ತಿ ಅನಾರೋಗ್ಯದಿಂದ ಸಾವನ್ನಪಿರುತ್ತಾರೆ ಎಂದು ತಿಳಿದು ಬಂದಿದೆ.

ಗುತ್ರಿದುರ್ಗ ಗ್ರಾಮ ಪಂಚಾಯತಿ ನೀರುಗಂಟಿ ಹನುಮಂತ ಎಂಬ ವ್ಯಕ್ತಿ ಅನಾರೋಗ್ಯದಿಂದ ಸಾವನ್ನಪಿರುತ್ತಾರೆ ಎಂದು ತಿಳಿದು ಬಂದಿದೆ. ಗುತ್ತಿದುರ್ಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕ ಅರಕೆರೆ ಗ್ರಾಮದಲ್ಲಿ ನೀರುಗಂಟಿಯಾಗಿ ಕೆಲಸ ನಿರ್ವಾಹಿಸುತ್ತಿದ್ದ ಆರ್ ಹನುಮಂತ ಇಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು…

You missed

error: Content is protected !!