ಅಧರ್ಮದ ಅವನತಿಗೆ,ಧರ್ಮದ ರಕ್ಷಣೆಗೆ ಧರೆಗಿಳಿದವನೇ ಶ್ರೀ ಕೃಷ್ಣ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ
ಅಧರ್ಮದ ಅವನತಿಗೆ,ಧರ್ಮದರಕ್ಷಣೆಗೆ ಧರೆಗಿಳಿದವನೇ ಶ್ರೀ ಕೃಷ್ಣ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ ಜಗಳೂರು ಸುದ್ದಿ:’ಸಮಾಜದಲ್ಲಿ ಅಧರ್ಮ ತಾಂಡವಾಡುತ್ತಿರುವಾಗ ಧರ್ಮರಕ್ಷಣೆಗೆ ಧರೆಗಿಳಿದು ಬರುವವನೇ ಅವತಾರಪುರುಷ ಶ್ರೀಕೃಷ್ಣ’ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ…