ಬಂಡವಾಳಶಾಹಿತ್ವದ ವಿರುದ್ದ,ಸಂವಿಧಾನ ಬದ್ದ ಹಕ್ಕುಗಳಿಗೆ ಹೊರಾಟ ನಡೆಸುತ್ತಾ ಎಡಪಂಥೀಯ ಪ್ರತಿಪಾದನೆ ಕಮ್ಯುನಿಸ್ಟ್ ರಾಜಕಾರಣಿ ಸೀತಾರಾಮ ಯೆಚೂರಿ ಮಾದರಿ ನಾಯಕರಾಗಿದ್ದರು ಸ್ಮರಣೆ
ಜಗಳೂರಿನಲ್ಲಿ ಕಾಂ.ಸೀತಾರಾಮ್ ಯೆಚೂರಿ ನಿಧನಕ್ಕೆ ನುಡಿನಮನ ಜಗಳೂರು ಸುದ್ದಿ:ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಮಾಜಿ ಸಂಸದ,ಮಾಜಿ ರಾಜ್ಯ ಸಭಾ ಸದಸ್ಯ ಸೀತಾರಮ್ ಯೆಚೂರಿ ಅವರ ನಿಧನದ ಹಿನ್ನೆಲೆ ನುಡಿನಮನ ಸಲ್ಲಿಸಲಾಯಿತು. ‘ವಿದ್ಯಾರ್ಥಿ ದೆಸೆಯಿಂದ ಬಂಡವಾಳಶಾಹಿತ್ವದ ವಿರುದ್ದ,ಸಂವಿಧಾನ ಬದ್ದ ಹಕ್ಕುಗಳಿಗೆ…