ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜನ್ ಮತ್ತು ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಮತ್ತು ಸಂಸದರಾದ ಪ್ರಭಾಮಲ್ಲಿಕಾರ್ಜುನ್ ಬಗ್ಗೆ ಅವಹೇಳನಕಾರಿ ತೇಜೋವದೆ ಮಾಡಿರುವವರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಲಿಗಲ್ ಸೆಲ್ ಅದ್ಯಕ್ಷ ಡಿ.ಸಿ. ರಾಕೇಶ್
ಲೀಗಲ್ ಸೆಲ್ ಚೇರ್ಮನ್ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಡಿ.ವಿ.ಜಿ. ದಿನಾಂಕ: 10/09/2025 ರಂದು ಸುಮಾರು ಸಂಜೆ 5:53 ಪಿ.ಎಂ. ಗಂಟೆಗೆ ನಾನು ಫೇಸ್ ಬುಕ್ ನೋಡುತ್ತಿರುವಾಗ ರವಿರಾಜ್ ವಿ ಹಿಂದೂ ಮತ್ತು ದರ್ಶನ್ ಪವರ್ ಎಂಬ ಹೆಸರಿನ ಫೇಸ್ ಬುಕ್ ಖಾತೆದಾರರು ಹಾಲಿ…
