ಮಾಜಿ ಶಾಸಕ ಎಸ್ ವಿ ಅರ್ . ಹುಟ್ಟು ಹಬ್ಬದಂದು ಕನ್ನಡ ಶಾಲಾ ಮಕ್ಕಳಿಗೆ ಸ್ನೇಹಿತ ಪೂಜಾರ್ ಸಿದ್ದಪ್ಪ ನೇತೃತ್ವದಲ್ಲಿ ನೋಟ್ ಬುಕ್ ಪೆನ್ ವಿತರಣೆ ಶ್ಲಾಘನೀಯ ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು ಪ್ರಶಂಸೆ
ಮಾಜಿ ಶಾಸಕ ಎಸ್ ವಿ ಆರ್ ಹುಟ್ಟುಹಬ್ಬದ ಅಂಗವಾಗಿ ನೋಟ್ ಬುಕ್ , ಪೆನ್ ವಿತರಣೆ. ಸುದ್ದಿ,ಜಗಳೂರು, ಜ.16:ತಾಲ್ಲೂಕಿನ ತುಪ್ಪದಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪರವರ ಹುಟ್ಟುಹಬ್ಬದ ಅಂಗವಾಗಿ ಕನ್ನಡ ಶಾಲಾ ಮಕ್ಕಳಿಗೆ ನೋಟ್…
