ಹಲ್ಲಿ ಬಿದ್ದ ಊಟ ಸೇವಿಸಿ ಅಸ್ವಸ್ಥಗೊಂಡ ಶಾಲಾ ವಿದ್ಯಾರ್ಥಿಗಳು ; ಮುಂಜಾಗ್ರತಾ ಕ್ರಮವಾಗಿ ಔಷಧಿ ಕೊಡಿಸಿ ಧೈರ್ಯ ತುಂಬಿದ ಕೂಡ್ಲಿಗಿ ಶಾಸಕ – ಡಾ. ಶ್ರೀನಿವಾಸ್. ಎನ್ . ಟಿ.
ಹಲ್ಲಿ ಬಿದ್ದ ಊಟ ಸೇವಿಸಿ ಅಸ್ವಸ್ಥಗೊಂಡ ಶಾಲಾ ವಿದ್ಯಾರ್ಥಿಗಳು ; ಮುಂಜಾಗ್ರತಾ ಕ್ರಮವಾಗಿ ಔಷಧಿ ಕೊಡಿಸಿ ಧೈರ್ಯ ತುಂಬಿದ ಕೂಡ್ಲಿಗಿ ಶಾಸಕ – ಡಾ. ಶ್ರೀನಿವಾಸ್. ಎನ್ . ಟಿ. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಡೇಲಡಕು ಗ್ರಾಮದ…
ರಾಜಸ್ತಾನದಿಂದ ತಂದ ನಾಯಿ ಮಾಂಸ ಎಂದು ಗಲಭೆ ಎಬ್ಬಿಸಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ ಪ್ರಕರಣದಲ್ಲಿ ಈಗ ಹೊಸ ತಿರುವು ಸಿಕ್ಕಿದ್ದು,
ರಾಜಸ್ತಾನದಿಂದ ತಂದ ನಾಯಿ ಮಾಂಸ ಎಂದು ಗಲಭೆ ಎಬ್ಬಿಸಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ ಪ್ರಕರಣದಲ್ಲಿ ಈಗ ಹೊಸ ತಿರುವು ಸಿಕ್ಕಿದ್ದು, ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ್ದು ನಾಯಿ ಮಾಂಸವಲ್ಲ, ಮೇಕೆ ಮಾಂಸ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ದೃಢಪಟ್ಟಿದೆ. ವಿವಾದವಾಗುತ್ತಿದಂತೆ ಆರೋಗ್ಯಾಧಿಕಾರಿಗಳು…
ಬದುಕಿನ ಅಧ್ಯಾಯಕ್ಕೆ ವಿದಾಯ ಹೇಳಿದ ಇಂಗ್ಲೀಷ್ ಪಂಡಿತ ಪ್ರಾಧ್ಯಾಪಕ ಜೆ.ಎ. ಸೀತಾರಾಂ ಸಹಸ್ರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಗಾಡ್ ಫಾದರ್ ಎಂದೇ ಖ್ಯಾತಿಯಾದ ಉಪನ್ಯಾಸಕರು ಇನ್ನಿಲ್ಲ
ಬದುಕಿನ ಅಧ್ಯಾಯಕ್ಕೆ ವಿದಾಯ ಹೇಳಿದ ಇಂಗ್ಲೀಷ್ ಪಂಡಿತ ಪ್ರಾಧ್ಯಾಪಕ ಜೆ.ಎ. ಸೀತಾರಾಂ ಜಗಳೂರು:ಪಟ್ಟಣದ ಹೋ.ಚಿ.ಬೋರಯ್ಯ ಸ್ಮಾರಕ ಪ.ಜಾತಿ ಪ.ಪಂಗಡ ಪ್ರಥಮದರ್ಜೆ ಕಾಲೇಜಿನ ಇಂಗ್ಲೀಷ್ ಭಾಷೆ ಪ್ರಾಧ್ಯಾಪಕ ಸೀತಾಂ ಅವರು ತಮ್ಮ ವೃತ್ತಿನಿರತ ಸೇವೆಯಲ್ಲಿಯೇ ಕೇವಲ 56 ವರ್ಷದಲ್ಲಿ ಉಪನ್ಯಾಸಕ ಬದುಕಿನ ಜೀವನಕ್ಕೆ…
ಇಂಗ್ಲೀಷ್ ಪ್ರಾಧ್ಯಾಪಕ ಪೊ. ಜೆ.ಎ. ಸೀತಾರಾಮ್ ನಿಧನ:ಜಗಳೂರು ಪಟ್ಟಣದ ಗಾಂಧಿ ವೃತ್ತದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಅರ್ಪಣೆ
ಇಂಗ್ಲೀಷ್ ಪ್ರಾಧ್ಯಾಪಕ ಜೆ.ಎ. ಸೀತಾರಾಮ್ ನಿಧನ:ಜಗಳೂರಿನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಜಗಳೂರು ಸುದ್ದಿ:ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಹೋ.ಚಿ.ಬೋರಯ್ಯ ಸ್ಮಾರಕ ಪ.ಜಾತಿ,ಪ.ಪಂಗಡ ಪ್ರಥಮದರ್ಜೆ ಕಾಲೇಜಿನ ವೃತ್ತಿನಿರತ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಜೆ.ಎ.ಸೀತಾರಾಮ್ ಅವರ ಅಕಾಲಿಕ ನಿಧನ ಹಿನ್ನೆಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ಮೌನಾಚರಣೆಯೊಂದಿಗೆ ಭಾವಪೂರ್ಣ ಶ್ರದ್ದಾಂಜಲಿ…
ಮಹಿಳೆಯರು ಮಕ್ಕಳು ಸ್ವಚ್ಛತೆಯ ಕಡೆಗೆ ಹೆಚ್ಚು ಗಮನಹರಿಸಿ ಪೌಷ್ಟಿಕ ಆಹಾರ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ , ಮಕ್ಕಳಿಗೆ ಜಂಕ್ ಫುಡ್ ಗಳು ಹಾನಿಕಾರಕ,
ಜಗಳೂರು ತಾಲೂಕು ಜಗಳೂರು ವಲಯದ ರಾಮಾಲಯ ರಸ್ತೆ ಕಾರ್ಯಕ್ಷೇತ್ರದ ಶ್ರೀ ಶಾರದ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕರಿಬಸಪ್ಪ ವಕೀಲರು ಮತ್ತು ಜನಜಾಗೃತಿ ವೇದಿಕೆ ಸದಸ್ಯರು ತಾಲೂಕಿನ ಮಾನ್ಯ ಗೌರವಾನ್ವಿತ ಯೋಜನ ಅಧಿಕಾರಿಗಳಾದ ಗಣೇಶ್ ಸರ್…
ಗುರುಪೂರ್ಣಿಮೆ: ಹದಡಿ ಚಂದ್ರ ಗಿರಿ ಮಠದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ.ಮಠದ ಸಮುದಾಯ ಭವನ ಪೂರ್ಣಗೊಳ್ಳಲು ಸಚಿವ, ಶಾಸಕ, ಸಂಸದರು ಇಚ್ಛಾಶಕ್ತಿ ಮೆರೆಯಲು ಮುರುಳಿಧರ ಶ್ರೀಗಳ ಆಗ್ರಹ
ಗುರುಪೂರ್ಣಿಮೆ: ಹದಡಿ ಚಂದ್ರ ಗಿರಿ ಮಠದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ.ಮಠದ ಸಮುದಾಯ ಭವನ ಪೂರ್ಣಗೊಳ್ಳಲು ಸಚಿವ, ಶಾಸಕ, ಸಂಸದರು ಇಚ್ಛಾಶಕ್ತಿ ಮೆರೆಯಲು ಮುರುಳಿಧರ ಶ್ರೀಗಳ ಆಗ್ರಹ ದಾವಣಗೆರೆ ಜು 22 ಸಿದ್ಧಾರೂಢರ ಹಾದಿಯಲ್ಲಿ ಕಳೆದ 70 ವರ್ಷಗಳಿoದಲೂ ಷಡಕ್ಷರಿ ಮಂತ್ರ, ಆರೂಢ…
ಕಾಂಗ್ರೇಸ್ ಎಸ್ಸಿ ಘಟಕದ ಅಧ್ಯಕ್ಷರು ಹಾಗೂ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶಣ್ಣರವರಿಗೆ ಹುಟ್ಟು ಹಬ್ಬದ ಹಾರ್ಥಿಕ ಶುಭಾಶಯಗಳು
ಕಾಂಗ್ರೇಸ್ ಎಸ್ಸಿ ಘಟಕದ ಅಧ್ಯಕ್ಷರು ಹಾಗೂ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶಣ್ಣರವರಿಗೆ ಹುಟ್ಟು ಹಬ್ಬದ ಹಾರ್ಥಿಕ ಶುಭಾಶಯಗಳು ಶುಭಾ ಕೋರುವವರು ಬಂಗ್ಲೆ ಪರ್ವೀಜ್ ಅದ್ಯಕ್ಷರು ನದಾಪ್ ಪಿಂಜಾರ್ ಸೇವಾ ಸಂಘ ಜಗಳೂರು
ಪಿಂಜಾರ ನದಾಪ್ ಸಂಘದ ವಿವಿಧ ಬೇಡಿಕೆಗಳಿಗಾಗಿ ಸರ್ಕಾರದ ಗಮನ ಸೆಳೆಯಲು ಬೃಹತ್ ಚಳವಳಿ ನಡೆಸಲಾಗುವುದು.ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಬಂಗ್ಲೆ ಪರ್ವೀಜ್ ಕರೆ ನೀಡಿದ್ದಾರೆ.
ಪಿಂಜಾರ ನದಾಪ್ ಸಂಘದ ವಿವಿಧ ಬೇಡಿಕೆಗಳಿಗಾಗಿ ಸರ್ಕಾರದ ಗಮನ ಸೆಳೆಯಲು ಬೃಹತ್ ಚಳವಳಿ ನಡೆಸಲಾಗುವುದು.ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಬಂಗ್ಲೆ ಪರ್ವೀಜ್ ಕರೆ ನೀಡಿದ್ದಾರೆ. ಜಗಳೂರು.ಸುದ್ದಿಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಿಂಜಾರ್ ನದಾಪ್ ಸೇವಾ ಸಂಘದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಸುದ್ದಿಗಾರರೊಂದಿಗೆ…
ಪಿಂಜಾರ ಸಮಾಜದ ತಾಲೂಕು ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡ ಬಂಗ್ಲೆ ಪರ್ವೇಜ್ ಅವರ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಣೆ
ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು,ಬ್ರೆಡ್ ವಿತರಣೆ. ಜಗಳೂರು ಸುದ್ದಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಿಂಜಾರ ಸಮಾಜದ ತಾಲೂಕು ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಬಂಗ್ಲೆ ಪರ್ವೇಜ್ ಅವರ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್…
ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಜಾರಿ ಸಚಿವ ಸಂಪುಟದಲ್ಲಿ ಒಪ್ಪಿಗೆ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು
ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಂಡ ಹಿನ್ನೆಲೆ ಜಗಳೂರಿನಲ್ಲಿ ಸಂಭ್ರಮ ಜಗಳೂರು ಸುದ್ದಿ :ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಂಡ ಹಿನ್ನೆಲೆ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಮ್ಮ ಕರ್ನಾಟಕ ಸೇನೆ ಪದವೀಧರ ಘಟಕ…