ಕಿಸ್ಕೆಂದೆಯಲ್ಲಿಯೆ ಜಗಳೂರು ಪಟ್ಟಣದಲ್ಲಿರುವ ಅಲ್ಪಸಂಖ್ಯಾತರ ವಸತಿ ಹಾಸ್ಟೆಲ್ ಅವ್ಯವಸ್ಥೆ ಅಗರ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
ಕಿಸ್ಕೆಂದೆಯಲ್ಲಿಯೆ ಅಲ್ಪಸಂಖ್ಯಾತರ ವಸತಿ ಹಾಸ್ಟೆಲ್ ಅವ್ಯವಸ್ಥೆ ಅಗರಜಗಳೂರು ಪಟ್ಟಣದಲ್ಲಿರುವ ಅಲ್ಪಸಂಖ್ಯಾತರ ವಸತಿ ಹಾಸ್ಟೆಲ್ ಮೂಲಸೌಕರ್ಯಗಳಿಂದ ಮರಿಚಿಕೆಯಾಗಿದೆ .ಸುಮಾರು ಎರಡು ಮೂರು ವರ್ಷಗಳಿಂದ ಇಕ್ಕಟಿನ ಸ್ಥಳದಲ್ಲಿಯೆ ಹಾಸ್ಟೆಲ್ ವಿಧ್ಯಾರ್ಥಿಗಳು ವಾಸಿಸುವುದೆ ಒಂದು ದುಸ್ತರವಾಗಿದೆ.ಸರಿಯಾದ ರೀತಿ ಶೌಚಾಲಯಗಳಿಲ್ಲ ಸ್ನಾನದ ಗೃಹದ ಬಾಗಿಲುಗಳು ಅರಕಲು ಮುರಕಲು…
ಬೆಂಗಳೂರು ನಗರ ಅಭಿವೃದ್ಧಿಗೆ ಭದ್ರಬುನಾದಿ ಹಾಕಿದ ನಾಡ ಪ್ರಭು ಕೇಂಪೆಗೌಡ ಜಯಂತಿ ಆಚರಣೆ ಅರ್ಥಪೂರ್ಣ ಶಾಸಕ ಬಿ.ದೇವೇಂದ್ರಪ್ಪ ಶ್ಲಾಘನೀಯ
Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on ಜೂನ್ 27 ದೂರದೃಷ್ಟಿಯ ಆಡಳಿತಗಾರ ಕೆಂಪೆಗೌಡರ ಆದರ್ಶಗಳು ಪೀಳಿಗೆಗೆ ಪಸರಿಸಲಿ:ಶಾಸಕ.ಬಿ.ದೇವೇಂದ್ರಪ್ಪ ಜಗಳೂರು ಸುದ್ದಿ:ಜಾತ್ಯಾತೀತವಾಗಿ ಎಲ್ಲಾವರ್ಗದವರ…
ಯಾವ ಮುಲಾಜಿಲ್ಲದೆ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಶತಸಿದ್ದ ₹20 ಕೋಟಿ ಅನುದಾನ ಮಂಜೂರು:ಶಾಸಕ ಬಿ.ದೇವೇಂದ್ರಪ್ಪ ವಿಶ್ವಾಸ.
ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಶತಸಿದ್ದ ₹20 ಕೋಟಿ ಅನುದಾನ ಮಂಜೂರು:ಶಾಸಕ ಬಿ.ದೇವೇಂದ್ರಪ್ಪ ವಿಶ್ವಾಸ. ಜಗಳೂರು ಸುದ್ದಿ:ಪಟ್ಟಣದ ಮುಖ್ಯ ರಸ್ತೆ ಆಗಲೀಕರಣಕ್ಕಾಗಿ ಈಗಾಗಲೇ ಸರ್ಕಾರದಿಂದ ₹20 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ.ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಿ ರಸ್ತೆ ಆಗಲಿಕರಣ ಮಾಡಿ…
ಮಾದಕ ವ್ಯಸನದಿಂದ ಕೌಟುಂಬಿಕ ನೆಮ್ಮದಿ ಹಾಳು ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮಾರಕ ಎಂದು ಪೊಲೀಸ್ ನಿರೀಕ್ಷಕ ಶ್ರೀನಿವಾಸ್ ರಾವ್ ಕಳವಳ
ಮಾದಕ ವ್ಯಸನದಿಂದ ಕೌಟುಂಬಿಕ ನೆಮ್ಮದಿ ಹಾಳು ಭವಿಷ್ಯಕ್ಕೆ ಮಾರಕ:ಶ್ರೀನಿವಾಸ್ ಜಗಳೂರು ಸುದ್ದಿ:ಮಾದಕ ವ್ಯಸನದಿಂದ ಕೌಟುಂಬಿಕ ನೆಮ್ಮದಿ ಹಾಳು ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮಾರಕ ಎಂದು ಪೊಲೀಸ್ ನಿರೀಕ್ಷಕ ಶ್ರೀನಿವಾಸ್ ರಾವ್ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿಮಂದಿರದಿಂದ ಪ್ರಮುಖಬೀದಿಗಳಲ್ಲಿ ಪೊಲೀಸ್ ಇಲಾಖೆಯಿಂದ…
ಮಹಿಳಾ ಸಹೋದ್ಯೋಗಿಯೊಂದಿಗೆ ಸರಸ – ಹೋಟೆಲ್‌ನಲ್ಲಿ ಸಿಕ್ಕಿಬಿದ್ದ DSPಗೆ ಕಾನ್‌ಸ್ಟೆಬಲ್ ಆಗಿ ಡಿಮೋಷನ್!
ಮಹಿಳಾ ಸಹೋದ್ಯೋಗಿಯೊಂದಿಗೆ ಸರಸ – ಹೋಟೆಲ್‌ನಲ್ಲಿ ಸಿಕ್ಕಿಬಿದ್ದ DSPಗೆ ಕಾನ್‌ಸ್ಟೆಬಲ್ ಆಗಿ ಡಿಮೋಷನ್!By shukradeshe newsKannadaಜೂನ್ 23, 2024 ಲಕ್ನೋ: ಸಹೋದ್ಯೋಗಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಹೋಟೆಲೊಂದರಲ್ಲಿ ಸಿಕ್ಕಿಬಿದ್ದಿದ್ದ ಉತ್ತರ ಪ್ರದೇಶದ (Uttar Pradesh) ಡಿಎಸ್‌ಪಿ ಅಧಿಕಾರಿಯೊಬ್ಬರನ್ನ ಕಾನ್‌ಸ್ಟೇಬಲ್ (Constable) ಆಗಿ…
ಉಡುಪಿ : ಜಿಲ್ಲೆಯ ಬೈಂದೂರು ಉಪ ವಲಯ ಅರಣ್ಯ ಅಧಿಕಾರಿಯೋರ್ವ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
Logo22 .2024 ಶುಕ್ರದೆಸೆ ನ್ಯೂಸ್, ಉಡುಪಿ : ಜಿಲ್ಲೆಯ ಬೈಂದೂರು ಉಪ ವಲಯ ಅರಣ್ಯ ಅಧಿಕಾರಿಯೋರ್ವ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬೈಂದೂರು ವಲಯದ ಉಪವಲಯ ಅರಣ್ಯಧಿಕಾರಿ ಬಂಗಾರಪ್ಪ ಎಂಬಾತ ಲೋಕಾಯುಕ್ತ ಕೈಗೆ ತಗ್ಲಾಕೊಂಡಿದ್ದಾರೆ. ಅಧಿಕಾರಿಯು ಮರ ತೆರವುಗೊಳಿಸುವ ಅನುಮತಿಗಾಗಿ ಲಂಚ…
ರಾಜ್ಯ ಸರಕಾರದಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ಜರುಗಿತು.
ರಾಜ್ಯ ಸರಕಾರದ ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ಜಗಳೂರು ಸುದ್ದಿ:ರಾಜ್ಯ ಸರಕಾರದಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಶನಿವಾರ ಪಟ್ಟಣದ ಮಹಾತ್ಮಗಾಂಧಿ ವೃತ್ತದಿಂದ ಹೊರಟ ಪ್ರತಿಭಟನಾಕಾರರು ಹೊಸಬಸ್ ನಿಲ್ದಾಣದ…
ಕೊಗ್ಗನೂರು ಗ್ರಾಮದ ರೈತರಿಂದ ಮಳೆಗಾಗಿ ದೇವರುಗಳಿಗೆ ನೀರಿನ ಅಭಿಷೇಕ ಮಾಡಿ ಪ್ರಾರ್ಥನೆ
ಕೊಗ್ಗ ನೂರು ಗ್ರಾಮದ ರೈತರಿಂದ ಮಳೆಗಾಗಿ ದೇವರುಗಳಿಗೆ ನೀರಿನ ಅಭಿಷೇಕ ಮಾಡಿ ಪ್ರಾರ್ಥನೆ————————————- ದಾವಣಗೆರೆ ಜೂನ್ 22ರೈತರು ಬಿತ್ತನೆ ಮಾಡಿ 15 ದಿನಗಳಾದರೂ ಮಳೆ ಬರದೇ ಬೆಳೆಗಳು ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದು ತಲುಪಿದ್ದು, ಬಿತ್ತನೆಗಾಗಿ ಮಾಡಿದ ಗೊಬ್ಬರ ಬೀಜದ ವೆಚ್ಚ,…
ಚಿಕ್ಕಮ್ಮನಹಟ್ಟಿ ಗೊಲ್ಲರಹಟ್ಟಿ ಗ್ರಾಮದ ವಿವಾಹಿತ ಮಹಿಳೆ ಮೇಲೆ ಅತ್ಯಚಾರ ಯತ್ನ ವ್ಯಕ್ತಿಯೊಬ್ಬ ಕೊಲೆ ಪ್ರಯತ್ನ ಆರೋಪಿ ಕಾಟೇಶ್ ಇದೀಗ ಪೊಲೀಸ್ ರ ಅತಿಥಿ
ಕ್ರೈಂ ನ್ಯೂಸ್ ಚಿಕ್ಕಮ್ಮನಹಟ್ಟಿ ಗೊಲ್ಲರಹಟ್ಟಿ ಗ್ರಾಮದ ವಿವಾಹಿತ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನ ಕೊಲೆ ಪ್ರಯತ್ನ ಆರೋಪಿ ಕಾಟೇಶ್ ಇದೀಗ ಪೊಲೀಸ್ ರ ಅತಿಥಿ ಸುದ್ದಿ ಜಗಳೂರುEditor m rajappa vyasagondanahalliBy shukradeshenews Kannada | online news portal…
ದೇವರ ಪ್ರತಿ ರೂಪ ಅವ್ವ ಮನೆಯಲ್ಲಿರುವ ತಾಯಿ ತಂದೆ ಅನ್ನೋ ಮನೆ ದೇವರುಗಳ ಉಪವಾಸ ಕೆಡಿವುದು ಎಷ್ಟು ಸರಿಯೆಂದು ಹದಡಿ ಚಂದ್ರಗಿರಿ ಮಠ ಶ್ರೀ ಮುರುಳಿಧರ ಸ್ವಾಮೀಜಿ ಗಳು ವಿಷಾದ ವ್ಯಕ್ತಪಡಿಸಿದರು.
ತಾಯಿ ಭೂಮಿಗೇ ಹೋಲಿಸುವರು.ಜನ್ಮ ನೀಡಿದ ತಾಯಿ, ಹೆಣ್ಣಾಗಿ, ಅವ್ವ, ಅಕ್ಕಾ,ತಂಗಿ,ಅತ್ತೆ, ಅತ್ತಿಗೆ, ಸೊಸೆ ಯಾಗಿ, ಹೆಂಡತಿ ಯಾಗಿ…ಎಲ್ಲಕ್ಕೂ ಮಿಗಿಲು ಹಿತ್ಯಷಿಜೀವನ ದ ಪ್ರತಿ ಹಂತ ದಲ್ಲೂಪಾತ್ರ ನಿರ್ವಹಿಸುತ್ತಿರುವಆಕೆಯನ್ನು ಎಷ್ಟು ಅರ್ಥ ಮಾಡಿಕೊಂಡು ಅವ್ರಿಗೆ ಗೌರವ,ಪ್ರತಿನಿದ್ಯ ನೀಡಿದ್ದವೇಎಂದು ತಾಯಿ ನೂರಾರು ಹೆಣ್ಣು ದೇವ್ರುಗಳ…