ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪಾ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ ಕೊಡುಗೆ ದೇಶಕ್ಕೆ ಆಪಾರ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ ಹೇಳಿದರು.
posted by shukradeshenews Kannada jlr July 6 news jlr 6 ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ ಕೊಡುಗೆ ದೇಶಕ್ಕೆ ಆಪಾರ ಎಂದು ಸಮಾಜ ಕಲ್ಯಾಣ…
ಸರ್ಕಾರ ಪಡಿತರ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ವಿತರಿಸಿ ಖಾತೆಗೆ ಹಣ ಬೇಡ ನ್ಯಾಯಬೆಲೆ ಅಂಗಡಿ ಮಾಲಿಕರ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಆಗ್ರಹ.
posted by shukradeshenews Kannada jlr July 6 ಸುದ್ದಿ ಜಗಳೂರು ಸರ್ಕಾರ ಪಡಿತರ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ವಿತರಿಸಿ ಖಾತೆಗೆ ಹಣ ಬೇಡ ನ್ಯಾಯಬೆಲೆ ಅಂಗಡಿ ಮಾಲಿಕರ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಆಗ್ರಹ. ಪಟ್ಟಣದ ತಾಲ್ಲೂಕು ಕಛೇರಿಗೆ ಗುರುವಾರ…
ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯವರಿಂದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ
posted by shukradeshenews. Kannada jlr 5 ಇಂದು ಬೆಂಗಳೂರು ವಿಧಾನಸೌಧದಲ್ಲಿ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಜಗದ್ಗುರುಗಳ ನೇತೃತ್ವದಲ್ಲಿ ವಾಲ್ಮೀಕಿ ಸಮಾಜದ ಸಚಿವರುಗಳು,ಶಾಸಕರುಗಳ ಒಕ್ಕೊರಲಿನ ನಿಯೋಗದೊಂದಿಗೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ…
ಶೀರ್ಷಿಕೆ:- ಕವಿಯ ಮೈ – ಮನಸಿನಲ್ಲಿ ರೋಮಾಂಚನ ಮೂಡಿದಾಗ
ದುರ್ಗ ಕೋಟೆಗಳ ನಾಡುಶಿವಮೊಗ್ಗ ಮಲೆನಾಡಿನ ಬೀಡುಜಗಳೂರು ರಂಗಯ್ಯನದುರ್ಗ ದ ನಾಡು ………… ಯಾವಜನ್ಮದ ಪುಣ್ಯವೋ ತನ್ನದುಸುತ್ತಲೂ ದುರ್ಗದ ಕೋಟೆಯಂಗ ಕವಿದಿರುವಬೆಟ್ಟ ಗುಡ್ಡಗಳ ಸಾಲುಮಲೆನಾಡು ಅನುಭವದ ಬೀಡು…….”೧” ಕಪ್ಪು ಕವಿದು ಸಾಲು ಸಾಲಾಗಿ ಸಾಗುವ ಮೋಡಕೃತಿಕ ಮಳೆಯ ರಥತಂಪು ಗಾಳಿ ದೇಹಕ್ಕೂ ಆತ್ಮಕ್ಕೂ……ಹಕ್ಕಿ-…
ಬಿಜೆಪಿ ಕಚೇರಿಯಲ್ಲಿಯೇ ಹಾರ್ಟ್ ಅಟ್ಯಾಕ್ : ಚಿತ್ರದುರ್ಗದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದೇಶ್ ಸಾವು
ಸುದ್ದಿ ಬಿಜೆಪಿ ಕಚೇರಿಯಲ್ಲಿಯೇ ಹಾರ್ಟ್ ಅಟ್ಯಾಕ್ : ಚಿತ್ರದುರ್ಗದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದೇಶ್ ಸಾವುPosted by shukradeshe news on July 3, 2023ಬಿಜೆಪಿ ಕಚೇರಿಯಲ್ಲಿಯೇ ಹಾರ್ಟ್ ಅಟ್ಯಾಕ್ : ಚಿತ್ರದುರ್ಗದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದೇಶ್ ಸಾವು ಬೆಂಗಳೂರು:…
ತಾಲ್ಲೂಕಿನ ದೋಣಿಹಳ್ಳಿ ರೇಷ್ಮೆ ಕೃಷಿ ರೈತನಿಗೆ ಅತ್ಯುತ್ತಮ ರೈತ ಅಭಿನಂದನೆ
posted by shukradeshenews Kannada jlr 4 ಸುದ್ದಿ ಜಗಳೂರು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ದೋಣಿಹಳ್ಳಿ ಗ್ರಾಮದ ನಾಗರಾಜ್ ಪತ್ನಿ ರತ್ಮಮ್ಮ ಪುತ್ರ ಸಂತೋಷ್ ಈ ಕುಟುಂಬದವರು ರೇಷ್ಮೆ ಕೃಷಿಕರಾಗಿದ್ದು ರೇಷ್ಮೆ ಬೆಳೆಯಲ್ಲಿ ಯಶಸ್ವಿ ರೈತರೆಂದು ರಾಮನಗರ ರೇಷ್ಮೆ ಕೃಷಿ…
ತಾಲ್ಲೂಕಿನ ದೋಣಿಹಳ್ಳಿ ಗ್ರಾಮದ ಅತ್ಯುತ್ತಮ ರೇಷ್ಮೆ ಕೃಷಿ ಬೆಳೆಗಾರ ರೈತನಿಗೆ ಕೃಷಿ ಮಾರುಕಟ್ಟೆ ವತಿಯಿಂದ ಅಭಿನಂದನೆ
posted by shukradeshenews news jlr ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ದೋಣಿಹಳ್ಳಿ ಗ್ರಾಮದ ನಾಗರಾಜ್ ಪತ್ನಿ ರತ್ಮಮ್ಮ ಪುತ್ರ ಸಂತೋಷ್ ಈ ಕುಟುಂಬದವರು ರೇಷ್ಮೆ ಕೃಷಿಕರಾಗಿದ್ದು ರೇಷ್ಮೆ ಬೆಳೆಯಲ್ಲಿ ಯಶಸ್ವಿ ರೈತರೆಂದು ರಾಮನಗರ ರೇಷ್ಮೆ ಕೃಷಿ ಮಾರುಕಟ್ಟೆಯಿಂದ ಅಭಿನಂದಿಸಲಾಗಿದೆ.ಇವರು ಸುಮಾರು…
ತಾಲ್ಲೂಕಿನ ದೋಣಿಹಳ್ಳಿ ಗ್ರಾಮದ ಅತ್ಯುತ್ತಮ ರೇಷ್ಮೆ ಕೃಷಿ ಬೆಳೆಗಾರ ರೈತನಿಗೆ ಅಭಿನಂದನ ಪತ್ರ ನೀಡಿ ಪ್ರೋತ್ಸಾಹಿಸಿದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಉಪಾನಿರ್ದೇಶಕರು
posted by shukradeshenews jlr 4 Kannada news jlr ಸುದ್ದಿ ಜಗಳೂರು. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ದೋಣಿಹಳ್ಳಿ ಗ್ರಾಮದ ನಾಗರಾಜ್ ಪತ್ನಿ ರತ್ಮಮ್ಮ ಪುತ್ರ ಸಂತೋಷ್ ಈ ಕುಟುಂಬದವರು ರೇಷ್ಮೆ ಕೃಷಿಕರಾಗಿದ್ದು ರೇಷ್ಮೆ ಬೆಳೆಯಲ್ಲಿ ಯಶಸ್ವಿ ರೈತರೆಂದು ರಾಮನಗರ…
ತಾಲ್ಲೂಕಿನ ಪ್ರತಿ ಹಳ್ಳಿಗೂ ಸಹ ಕೆಂಪು ಬಿಳಿ ಬಸ್ ಬಿಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ಬಣ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಆಗ್ರಹ.
posted by shukradeshenews Kannada jlr. D 3 News ತಾಲ್ಲೂಕಿನ ಪ್ರತಿ ಹಳ್ಳಿಗೂ ಸಹ ಕೆಂಪು ಬಿಳಿ ಬಸ್ ಬಿಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ಬಣ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಆಗ್ರಹ. ಜಗಳೂರು ಪಟ್ಟಣದ…
ಹಡಪದ ಅಪ್ಪಣ್ಣನವರು 12 ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ತಹಶೀಲ್ದಾರ್ ಜಿ ಸಂತೋಷಕುಮಾರ್
by shukradeshenews 3 the jlr news Kannada ಹಡಪದ ಅಪ್ಪಣ್ಣನವರು 12 ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ತಹಶೀಲ್ದಾರ್ ಜಿ ಸಂತೋಷಕುಮಾರ್. ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಹಡಪದ ಅಪ್ಪಣ್ಣ ಜಯಂತಿ ಆಚರಣೆ…