ಜಗಳೂರು ಪಟ್ಟಣದಲ್ಲಿ ಎಸ್.ಜಾನಕಿ ಅಮ್ಮ ನವರ ಸವಿ ನೆನಪಿನಾರ್ಥವಾಗಿ ರಾಜ್ಯ ಮಟ್ಟದ ಕನ್ನಡ ಕರೋಕೆ ಗಾಯನ ಸ್ಪರ್ಧಾ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಆಯೋಜನೆ ನಾಡಿನ ಹಾಸ್ಯ ಖ್ಯಾತ ಕಲಾವಿದ ಟೆನ್ನಿಸ್ ಕೃಷ್ಣ ಆಗಮಿಸಲಿದ್ದಾರೆ ಗಾನಲಹರಿ ಕಲಾ ಸಾಂಸ್ಕೃತಿಕ ವೇದಿಕೆ ಅದ್ಯಕ್ಷ ಪೂಜಾರ್ ಸಿದ್ದಪ್ಪ ತಿಳಿಸಿದ್ದಾರೆ.
ಜಗಳೂರು ಪಟ್ಟಣದಲ್ಲಿ ಎಸ್.ಜಾನಕಿ ಅಮ್ಮ ನವರ ಸವಿ ನೆನಪಿನಾರ್ಥವಾಗಿ ರಾಜ್ಯ ಮಟ್ಟದ ಕನ್ನಡ ಕರೋಕೆ ಸ್ಪರ್ಧಾ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಹಾಸ್ಯ ಖ್ಯಾತ ಕಲಾವಿದ ಟೆನ್ನಿಸ್ ಕೃಷ್ಣ ಆಗಮಿಸಲಿದ್ದಾರೆ. By shukradeshe newseditor…
