ಆಡಳಿತ ಸರ್ಕಾರಗಳು ಬಂಡವಾಳಶಾಹಿತ್ವದ ಪರವಾಗಿದ್ದು. ಆರೋಗ್ಯ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಹುನ್ನಾರ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಕೈದಾಳ್ ಮಂಜುನಾಥ್ ಆರೋಪಿಸಿದ್ದಾರೆ.
ಆಡಳಿತ ಸರ್ಕಾರಗಳು ಬಂಡವಾಳಶಾಹಿತ್ವ ಪರ ಆಡಳಿತ:ಕೈದಾಳ್ ಮಂಜುನಾಥ್ ಆರೋಪ. ಜಗಳೂರು ಸುದ್ದಿ:ಆಡಳಿತ ಸರ್ಕಾರಗಳು ಬಂಡವಾಳಶಾಹಿತ್ವದ ಪರವಾಗಿದ್ದು. ಆರೋಗ್ಯ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಹುನ್ನಾರ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಕೈದಾಳ್ ಮಂಜುನಾಥ್ ಆರೋಪಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಎಐಟಿಯುಸಿ ಸಂಯೋಜಿತ ಆಶಾಕಾರ್ಯಕರ್ತೆಯರ…
