Author: ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ

ಜಗಳೂರು ಪಟ್ಟಣದ ರುದ್ರಭೂಮಿ ಸ್ಮಶಾನದಲ್ಲಿ ಇಂದು ಮಾನವ ಬಂದುತ್ವ ವೇದಿಕೆ ಹಾಗು ಪ್ರಗತಿಪರ ಸಂಘಟನೆ ನೇತೃತ್ವದಲ್ಲಿ ಮೌಡ್ಯ ವಿರೋಧಿ ಕಾರ್ಯಕ್ರಮ‌ ಅಮವಾಸ್ಯ ಹಾಗು ಗ್ರಹಣ ಬಗ್ಗೆ ಇರುವ ಕೀಳಿರಿಮೆ‌ ಮತ್ತು ಮೌಡ್ಯ ಮುಕ್ತ ಸಮಾಜಕ್ಕಾಗಿ ಜಾಗೃತಿ ಮೂಡಿಸಲು ಇಂದು ಸ್ಮಶಾನದಲ್ಲಿ ಆಹಾರ ಸೇವಿಸಿ ವಾಸ್ತವ್ಯ ಹೂಡಿ ವಿನೂತನ ಆಚರಣೆ

Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on October 14 ಸ್ಮಶಾನದಲ್ಲಿ ಬಿರಿಯಾನಿ ಊಟ ಸವಿದ ಪ್ರಗತಿಪರರು ಜನರಲ್ಲಿರುವ ಗೊಡ್ಡು ಸಂಪ್ರದಾಯಕ್ಕೆ ತೆರೆ…

ಸೊಕ್ಕೆ : ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತ, ವಿದ್ಯುತ್ ಸ್ಥಾವರಕ್ಕೆ ರೈತರ ಮುತ್ತಿಗೆ

Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on October 11 ಜಗಳೂರು: ಕೃಷಿ ಪಂಪ್ ಸೆಟ್ಗಳಿಗೆ ವಿದ್ಯುತ್ ಪೂರೈಕೆ ಅವಧಿಯನ್ನು ಕಡಿತಗೊಳಿಸಿರುವ ಕ್ರಮವನ್ನು…

ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಇವರಿಗೆ ಡಾ ಬಿ ಆರ್ ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿ ಪ್ರದಾನ

Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on October 11 ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ…

ಡಾ ಬಿ ಆರ್ ಅಂಬೇಡ್ಕರ್ ನಿರ್ಮಾಣ ಮತ್ತು ನಿರ್ವಹಣೆ ಸಮಿತಿ ಅದ್ಯಕ್ಷರು ಬಿ ಜೆ ಪಿ ಎಸ್ಸಿ ಮೊರ್ಚಾ ಉಪಾಧ್ಯಕ್ಷರಾದ ತುಪ್ಪದಹಳ್ಳಿ ಪೂಜಾರಿ ಸಿದ್ದಪ್ಪ  ಇವರಿಗೆ  ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ

Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on October 11. ಡಾ ಬಿ ಆರ್ ಅಂಬೇಡ್ಕರ್ ನಿರ್ಮಾಣ ಮತ್ತು ನಿರ್ವಹಣೆ ಸಮಿತಿ ಅದ್ಯಕ್ಷರು…

ಬೀದಿ ಬದಿ ವ್ಯಾಪಾರಸ್ಥರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ. ದೂರುಗಳು ಬಂದ ಹಿನ್ನೆಲೆಯಲ್ಲಿ ತೆರವು ಸುಗಮ ಸಂಚಾರಕ್ಕೆ ಅವಕಾಶ ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್

Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on October 10 ಅಡ್ಡಲಾಗಿದ್ದ ಬೀದಿ ಬದಿ ವ್ಯಾಪಾರಿಗಳ ಸರಕು ಸಾಮಾಗ್ರಿಗಳ ತೆರವು. ಜಗಳೂರು ಸುದ್ದಿ:ಪಟ್ಟಣದ…

ಅ.12ರಂದು ಬೆಸ್ಕಾಂ ಇಲಾಖೆಗೆ ರೈತ ಸಂಘಟನೆ ಮುತ್ತಿಗೆ ಹಾಕಲಾಗುವುದು: ರಾಜನಹಟ್ಟಿ ರಾಜು ಪಟ್ಟಣದಲ್ಲಿ ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on October 10 ಅ.12ರಂದು ಬೆಸ್ಕಾಂ ಇಲಾಖೆಗೆ ರೈತ ಸಂಘಟನೆ ಮುತ್ತಿಗೆ:ರಾಜು ಬೈರನಾಯಕನಹಳ್ಳಿ ಜಗಳೂರು ಸುದ್ದಿ:…

ಈಗಿನ ಮಕ್ಕಳೆ ಮುಂದಿನ ಪ್ರಜೆಗಳು ಶಿಕ್ಷಕರು   ವಿದ್ಯಾರ್ಥಿಗಳಿಗೆ ಕೇವಲ ಅಕ್ಷರ ಕಲಿಸುವುದೆ ಒಂದೆ ಕೆಲಸವಲ್ಲ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು.ಸಂಘ ಸಂಸ್ಥೆಯಿಂದ ಇಂತ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಅತ್ಯವಶ್ಯಕ ಎಂದು ಶಾಸಕ ಬಿ ದೇವೆಂದ್ರಪ್ಪ ಕರೆ ನೀಡಿದರು.

Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on October 10 ಪಟ್ಟಣದ ಪ್ರೇರಣಾ ಸಮಾಜಸೇವಾ ಸಂಸ್ಥೆ ಸಭಾಂಗಣದಲ್ಲಿ ಡಾನ್ ಬಾಸ್ಕೋ ಬಾಲಕಾರ್ಮಿಕರ ಮಿಷನ್.ದಾವಣಗೆರೆ.ಬ್ರೆಡ್…

ತಾಲೂಕಿನ ಯುವ ಪ್ರತಿಭೆಗಳ ಕಿರುಚಿತ್ರದ ಹೆಸರೇ ಟೈಟ್ಲಿಲ್ಲ ವೀಕ್ಷಣೆ ಮಾಡಿ ಅರಸಿ ಹಾರೈಸಿ

Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on October 9 ತಾಲೂಕಿನ ಯುವ ಪ್ರತಿಭೆಗಳ ಕಿರುಚಿತ್ರದ ಹೆಸರೇ ಟೈಟ್ಲಿಲ್ಲ ಜಗಳೂರು: ತಾಲೂಕಿನ ಯುವ…

ಸರ್ವಜನಾಂಗದ ಹಿತಾ ಕಾಪಾಡುವ ಮೂಲಕ ಕ್ಷೇತ್ರದಲ್ಲಿ ಉತ್ತಮ ಆಡಳಿತಕ್ಕೆ ಒತ್ತು ನೀಡುವೆ :ಶಾಸಕ.ಬಿ.ದೇವೇಂದ್ರಪ್ಪ ವಿಶ್ವಾಸ.

ಜೆ.ಡಿ.ಎಸ್ ಕಲ್ಲೇರುದ್ರೇಶ್ ರವರ ಅಳಿಯ ಆರೋಗ್ಯ ಇಲಾಖೆ ನೌಕರ ರುದ್ರೇಶ್ ಆಸ್ಪತ್ರೆ ನೌಕರನಾಗಿದ್ದು.ಕರ್ತವ್ಯ ನಿರ್ವಹಿಸದೆ ಪೂರ್ಣಕಾಲಿಕ ರಾಜಕಾರಣದಲ್ಲಿ ತೊಡಗಿದ್ದಾರೆ ಮೇಲಾಧಿಕಾರಿಗಳ ಗಮನಕ್ಕಿಲ್ಲವೆ ಎಂದು ಮುಖಂಡ ಬಸಾವಪುರ ರವಿಚಂದ್ರ ಪ್ರಶ್ನೆಸಿ ದೇವಿಕೆರೆ ಗ್ರಾಮದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಆರೋಪಿಸಿದ್ದಾರೆ. Editor m rajappa…

ಜಗಳೂರಿನಲ್ಲಿ  ಬರ ಅಧ್ಯಯನ ಕೈಗೊಂಡ ಕೇಂದ್ರ ತಂಡ, ಬರ ಪರಿಸ್ಥಿತಿ ಬಗ್ಗೆ ಜಮೀನಿಗೆ ತೆರಳಿ ಒಣಗಿದ ಬೆಳೆ ವೀಕ್ಷಣೆ ಶಾಸಕ ಬಿ.ದೆವೇಂದ್ರಪ್ಪ ಬರ ಪರಿಸ್ಥಿತಿ ಬಗ್ಗೆ ಅದಿಕಾರಿಗಳಿಗೆ ಮನವರಿಕೆ,ರಾಜ್ಯದ 224 ಕ್ಷೇತ್ರಗಳಲ್ಲಿ ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಕ್ಷೇತ್ರ

Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on October 7 ಜಗಳೂರಿನಲ್ಲಿ ಬರ ಅಧ್ಯಯನ ಕೈಗೊಂಡ ಕೇಂದ್ರ ತಂಡ, ಬೆಳೆ ವೀಕ್ಷಣೆ ಜಗಳೂರು…

You missed

error: Content is protected !!