ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಹಾನಿಯಾಗುವ ತೋಟಗಾರಿಕೆ ಬೆಳೆಗಳಿಗೆ ವಿಮೆ ಕಟ್ಟಲು ಜುಲೈ 15 ದಿನ ಕಡೆ ದಿನ. ತೋಟಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ ಮೂರ್ತಿ ತಿಳಿಸಿದ್ದಾರೆ.
By shukradeshe news Editor m rajappa m Vyasagondanahalli ಶುಕ್ರದೆಸೆ ನ್ಯೂಸ್ ಸಂಪಾದಕ ರಾಜಪ್ಪ ವ್ಯಾಸಗೊಂಡನಹಳ್ಳಿ July 8, 2023,ಜಗಳೂರು ; ಅಡಿಕೆ, ಬಾಳೆ ದಾಳಿಂಬೆ ಬೆಳೆಗಳಿಗೆ ಜಲೈ 15 ಕಡೆಯ ದಿನ ; ಹವಾಮಾನ ಆಧಾರಿತ ಬೆಳೆ ವಿಮೆ…
