ವಾಲ್ಮೀಕಿ ಜಯಂತ್ಯೋತ್ಸವ ಅಂಗವಾಗಿ ಅ.18ರಿಂದ 25 ರವರೆಗೆ ವಿವಿಧ ಸ್ಪರ್ಧೆ,ಕಾರ್ಯಕ್ರಮಗಳ ಆಯೋಜನೆ
ವಾಲ್ಮೀಕಿ ಜಯಂತ್ಯೋತ್ಸವ ಅಂಗವಾಗಿ ಅ.18ರಿಂದ 25 ರವರೆಗೆ ವಿವಿಧ ಸ್ಪರ್ಧೆ,ಕಾರ್ಯಕ್ರಮಗಳ ಆಯೋಜನೆ ಜಗಳೂರು ಸುದ್ದಿ:ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದ ಅಂಗವಾಗಿ ದಾವಣಗೆರೆಯಲ್ಲಿ ವಿವಿಧ ಕ್ರೀಡಾ ಸಾಂಸ್ಕೃತಿಕ ಸ್ಪರ್ಧೆಗಳು,ಕಾರ್ಯಕ್ರಮಗಳು ಜರುಗಲಿದ್ದು ಸಾರ್ವಜನಿಕರು ಭಾಗವಹಿಸುವಂತೆ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಸಮಿತಿ ಜಿಲ್ಲಾಕಾರ್ಯದರ್ಶಿ ರಾಜನಹಟ್ಟಿ ರಾಜು ತಿಳಿಸಿದರು.…