ಕಲ್ಲೇದೇವರಪುರ ಗ್ರಾಮದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣ ಭೂಮಿ ಪೂಜೆ
ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ 1.ಕೋ 60 ಲಕ್ಷ ರೂಗಳಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ ಹರ್ಷ ಮತ್ತು ಅವರ ಪತ್ನಿ ದಂಪತಿಗಳ ಸಮೇತ ಭೂಮಿ ಪೂಜೆಗೆ ಆಗಮಿಸಿದ ಆದರ್ಶ ದಂಪತಿಗಳ ಉದಾರತೆ ನಿಜಕ್ಕೂ…
