ಎಸ್ಸಿ ಎಸ್ಟಿ ಅಭಿವೃದ್ಧಿ ನಿಗಮಗಳ ವತಿಯಿಂದ ಪರಿಷ್ಠರ ಕಲ್ಯಾಣಕ್ಕಾಗಿ ಹಲವು ಸರ್ಕಾರಿ ಯೋಜನೆಗಳು ಹಿಂದೂಳಿದಿರುವ ಸಮುದಾಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರಗಳು ಬದ್ದ. ಶಾಸಕ ಬಿ ದೇವೆಂದ್ರಪ್ಪ
ಜಗಳೂರು ಪಟ್ಟಣದ ಶಾಸಕರ ಜನ ಸಂಪರ್ಕ ಕಛೇರಿ ಆವರಣದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮ ಮತ್ತು ಡಾ ಬಾಬುಜಗಜೀವನ್ ರಾಮ್ ನಿಗಮಗಳ ವತಿಯಿಂದ ಆರ್ಹಫಲಾನುಭವಿಗಳಿಗೆ ನೀಡುತ್ತಿರುವ ದ್ವಿಚಕ್ರ ವಾಹನ ಸರಕು ಸಾಗಾಣಿಕೆ ವಿತರಣೆ ಕಾರ್ಯಕ್ರಮ ಜರುಗಿತು. Editor m…
