ಕಾನಿಪ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಜೆ.ಓ ರವಿಕುಮಾರ್ ನಾಮಪತ್ರ ಸಲ್ಲಿಕೆ ಪಟ್ಟಣದ ಪತ್ರಕರ್ತರ ಭವನದಲ್ಲಿ ಕಾನಿಪ ಸಂಘದ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಜೆ.ಓ ರವಿಕುಮಾರ್ ಅವರು ಚುನಾವಣೆ ಅಧಿಕಾರಿ ವೇದಮೂರ್ತಿ ಅವರಿಗೆ ನಾಮಪತ್ರ
ಕಾನಿಪ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಜೆ.ಓ ರವಿಕುಮಾರ್ ನಾಮಪತ್ರ ಸಲ್ಲಿಕೆ.ಜಗಳೂರು ಸುದ್ದಿ,ಜಗಳೂರು,ಡಿ.23:ಪಟ್ಟಣದ ಪತ್ರಕರ್ತರ ಭವನದಲ್ಲಿ ಕಾನಿಪ ಸಂಘದ ತಾಲ್ಲೂಕು ಅಧ್ಯಕ್ಷಸ್ಥಾನಕ್ಕೆ ಜೆ.ಓ ರವಿಕುಮಾರ್ ಅವರು ಚುನಾವಣೆ ಅಧಿಕಾರಿ ವೇದಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಲಾಯಿತು. ಡಿ.21ರಿಂದ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು,ಡಿ.24 ರಂದು ಮಧ್ಯಾಹ್ನ…
