ರಸ್ತೆಯೊ ಅಥವಾ ಕೆಸರು ಗದ್ದೆಯೊ ಕ್ಯಾರೆ ಅನ್ನದ ಪಿಡಿಓ ವಾಸು ತಾಲ್ಲೂಕಿನ ಕೆಚ್ಚೆನಹಳ್ಳಿ ಗ್ರಾಮ ಪಂಚಾಯಿತಿ ಖಿಲಾ ಕಣ್ಣುಕುಪ್ಪೆ ಗ್ರಾಮದಲ್ಲಿ ಕೆಸರು ಗದ್ದೆಯಂತಾದ ರಸ್ತೆ ಜನರು ಓಡಾಡುವುದೆ ಸಾಹಸ ಚರಂಡಿ ಗಬ್ಬೆದ್ದು ನಾರುತ್ತಿದೆ ಗ್ರಾಮಸ್ಥರು ಪಿಡಿಓ ವಿರುದ್ದ ಆಕ್ರೋಶ
ಶುಕ್ರದೆಸೆ ನ್ಯೂಸ್ ಜಗಳೂರು ಸುದ್ದಿ ರಸ್ತೆಯೊ ಅಥವಾ ಕೆಸರು ಗದ್ದೆಯೊ ಕ್ಯಾರೆ ಅನ್ನದ ಪಿಡಿಓ ವಾಸು ಜಗಳೂರು ತಾಲ್ಲೂಕಿನ ಕೆಚ್ಚೆನಹಳ್ಳಿ ಗ್ರಾಮ ಪಂಚಾಯಿತಿ ಖಿಲಾ ಕಣ್ಣುಕುಪ್ಪೆ ಗ್ರಾಮದಲ್ಲಿ ಕೆಸರು ಗದ್ದೆಯಂತಾದ ರಸ್ತೆ ಜನರು ಓಡಾಡುವುದೆ ಸಾಹಸ ಚರಂಡಿ ಗಬ್ಬೆದ್ದು ನಾರುತ್ತಿದೆ ಗ್ರಾಮಸ್ಥರು…
