ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಸ.ಕಿ.ಪ್ರಾ. ಪಾಠ ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ವಯೋ ನಿವೃತ್ತಿ ಸನ್ಮಾನಿಸಿ ಬೀಳ್ಕೊಡಲಾಯಿತು.ಪೋಷಕರ ಸಹಕಾರದಿಂದ ಅನನ್ಯ ಸೇವೆ ನೀಡಲು ಸಹಕಾರಿಯಾಗಿದೆ. ಸರ್ಕಾರಿ ವಯೋ ನಿವೃತ್ತಿ ಅನಿವಾರ್ಯ
ಜಗಳೂರು ಸುದ್ದಿ:ತಾಲೂಕಿನ ವ್ಯಾಸಗೊಂಡನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಶಶಿಕಲಾ ಅವರ ವಯೋನಿವೃತ್ತಿ ಹಿನ್ನೆಲೆ ಸನ್ಮಾನಿಸಿ ಬೀಳ್ಕೊಡಲಾಯಿತು. Editor m rajappa vyasagondanahalliBy shukradeshenews Kannada | online news portal |Kannada news online By shukradeshenews |…