ಚಿತ್ರದುರ್ಗದ ಪ್ರಖ್ಯಾತ ದೊರೆ ಶೌರ್ಯ ಪರಾಕ್ರಮಿ ಚಿತ್ರದುರ್ಗದ ನಿರ್ಮಾತೃ ಮದಕರಿ ನಾಯಕ ಸ್ಮರಣೆ ಪ್ರಸ್ತುತದಲ್ಲಿ ಅಗತ್ಯವಾಗಿದೆ ವಕೀಲರಾದ ಆರ್ ಒಬಳೇಶ್.
ಜಗಳೂರು ಪಟ್ಟಣದ ಚಳ್ಳಕೆರೆ ರಸ್ತೆಯ ಮದಕರಿ ವೃತ್ತದಲ್ಲಿ ನಾಯಕ ಸಮಾಜದ ಯುವ ಮುಖಂಡರು ಹಾಗೂ ಪ್ರಗತಿಪರ ಸಂಘಟನೆ ಪದಾಧಿಕಾರಿಗಳಿಂದ ವೀರ ಪರಾಕ್ರಮಿ ಮದಕರಿ ನಾಯಕರ ಪುಣ್ಯಸ್ಮರಣೆಯನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಜಗಳೂರಿನ ಚಳ್ಳಕೆರೆ ರಸ್ತೆಯ ಮದಕರಿ ನಾಯಕ ವೃತ್ತದಲ್ಲಿ ರಾಜವೀರ ಮದಕರಿ…
