ಸರಕಾರಿ ಶಾಲೆಗಳ ಉಳಿವಿಗಾಗಿ ಕನ್ನಡ ಮನಸ್ಸುಗಳ ಕರ್ನಾಟಕ ಅಭಿಯಾನ.
ಶುಕ್ರದೆಸೆ ನ್ಯೂಸ್: ಸರಕಾರಿ ಶಾಲೆಗಳ ಉಳಿವಿಗಾಗಿ ಕನ್ನಡ ಮನಸ್ಸುಗಳ ಕರ್ನಾಟಕ ಅಭಿಯಾನ. ಜಗಳೂರು ಸುದ್ದಿ:ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಮಧ್ಯೆಯೂ ಸರಕಾರಿ ಶಾಲೆಗಳ ಉಳಿವಿಗಾಗಿ ಶ್ರಮಿಸುತ್ತಿರುವ ಕನ್ನಡ ಮನಸ್ಸುಗಳು ಕರ್ನಾಟಕ ಸರ್ಕಾರೇತರ ಸಂಸ್ಥೆಯ ಅಭಿಯಾನ ಸಾಮಾಜಿಕ ಹೊಣೆಗಾರಿಕೆಗೆ ಸಾಕ್ಷಿಯಾಗಿದೆ. ಕನ್ನಡ ಮನಸ್ಸುಗಳು…