Latest Post

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾಲ್ಲೂಕು ವೈದ್ಯಾಧಿಕಾರಿಗಳ ಸಂಘದಿಂದ ಕ್ಷೇತ್ರದ ಶಾಸಕರಿಗೆ ಮನವಿ. ಜಗಳೂರು ಸ್ಥಳಿಯ ಶಾಸಕರ ನೆರವಿನಿಂದ ದುಬೈ ಪ್ರವಾಸಕ್ಕೆ ತೆರಳಿದ್ದ ಇರಾನ್ ಯುದ್ಧದಲ್ಲಿ ಸಿಲುಕಿದ ಜಗಳೂರು ಪ್ರವಾಸಿಗರು ಸುರಕ್ಷಿತವಾಗಿ ಪ್ರವಾಸಿಗರು ತಾಯ್ನಾಡಿಗೆ ಬಂದು ಬೆಂಗಳೂರು ತಲುಪಿದ್ದಾರೆ ಮಠ ಮಾನ್ಯಗಳು ಕೇವಲ ಪೂಜೆ ಪುನಾಸ್ಕಾರ ಮಾಡುವುದಕ್ಕಿಂತ ಜನಸಾಮಾನ್ಯರ ನಾಡಿಮಿಡಿತವಾಗಿ ಕೆಲಸ ಮಾಡಲಿ ದೊಣೆಹಳ್ಳಿ:ಮಾ.7 ರಿಂದ ಮೂರು ದಿನಗಳ ಕಾಲ ದಾಸೋಹ ಸಂಸ್ಕೃತಿ ಉತ್ಸವ ಸಂವಿಧಾನ ವಿಚಾರ ಸಂಕಿರಣ ದಾಸೋಹ‌ ಮಠದ ಸಂಚಾಲಕರು :ದೊಣೆಹಳ್ಳಿ ಗುರುಮೂರ್ತಿ. ರೈತರಿಗೆ ಕರೆಂಟ್ ಕೋಡಿ ಇಲ್ಲ ವಿಷ ಕೋಡಿ ಜಗಳೂರು ತಾಲ್ಲೂಕು ಬಿಜೆಪಿ ಮಂಡಲ‌ ಪ್ರಧಾನಕಾರ್ದರ್ಶಿ ಧರ್ಮನಾಯ್ಕ್ ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ ತಾಲ್ಲೂಕಿನ ಮಠದದ್ಯಾಮನಹಳ್ಳಿ ಬಳಿ ವಜಾಗೊಳಿಸಿರುವ ಕಾರ್ಮಿಕರ ಮರುಸೇರ್ಪಡೆಗೊಳಿಸಲು ರಿನ್ಯಿವ್ಯೂ ಪವನ ವಿದ್ಯುತ್ ಕಂಪನಿ ವಿರುದ್ದ ಎಐಯುಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ಅಹೋರಾತ್ರಿ ಧರಣಿ

ಕ್ಷೇತ್ರದ ಮತದಾರರೇ ನನಗೆ ಸ್ಟಾರ್ ಕ್ಯಾಂಪಿನ್ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಗೆಲವು ಖಚಿತ: ಬಂಡಾಯ ಅಭ್ಯರ್ಥಿ ಹೆಚ್.ಪಿ. ರಾಜೇಶ್ ಬಾರಿ ಜನಸ್ತೋಮದೊಂದಿಗೆ ರೊಡ್ ಶೊ ನಡೆಸಿ ನಾಮಪತ್ರ ಸಲ್ಲಿಕೆ

ಕ್ಷೇತ್ರದ ಮತದಾರರೇ ನನಗೆ ಸ್ಟಾರ್ ಕ್ಯಾಂಪಿನ್ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಗೆಲವು ಖಚಿತ: ಬಂಡಾಯ ಅಭ್ಯರ್ಥಿ ಹೆಚ್.ಪಿ. ರಾಜೇಶ್ ಬಾರಿ ಜನಸ್ತೋಮದೊಂದಿಗೆ ರೊಡ್ ಶೊ ನಡೆಸಿ ನಾಮಪತ್ರ ಸಲ್ಲಿಕೆ ಶುಕ್ರದೆಸೆ ನ್ಯೂಸ್: : ಕ್ಷೇತ್ರದ ಮತದಾರರೇ ನನ್ನ ಕೈ ಹಿಡಿಲಿದ್ದಾರೆ…

ಜಗಳೂರು ಪಟ್ಟಣದ ದೊಡ್ಡ ಮಾರಿಕಾಂಬ ದೇವಿಗೆ ಮಾದಿಗ ಸಮುದಾಯದ ಎಸ್ ವಿ ಆರ್ ಅಭಿಮಾನಿ‌ ಬಳಗದ ವತಿಯಿಂದ ಶಾಸಕ ಎಸ್ ವಿ ರಾಮಚಂದ್ರರವರು ಅತ್ಯಂತ ಬಹುಮತದಿಂದ ಜಯಗಳಿಸಲಿ ಎಂದು ಉರುಳು ಸೇವೆ ಮಾಡಿ  ಹರಕೆ 

ಶುಕ್ರದೆಸೆ ನ್ಯೂಸ್: ಜಗಳೂರು ಪಟ್ಟಣದ ದೊಡ್ಡ ಮಾರಿಕಾಂಬ ದೇವಿಗೆ ಶಾಸಕ ಎಸ್ ವಿ ಆರ್ ಗೆಲುವಿಗೆ ಅಭಿಮಾನಿ‌ ಬಳಗ ಉರುಳು ಸೇವೆ ಮಾಡಿ ಹರಕೆ ಜಗಳೂರು ಪಟ್ಟಣದ ದೊಡ್ಡ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಮಾದಿಗ ಸಮುದಾಯದ ಎಸ್ ವಿ ಆರ್…

ಬಿಜೆಪಿ ಸರ್ಕಾರ ಜನರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ

ಬಿಜೆಪಿ ಪಕ್ಷದ ಸರ್ಕಾರ ಜನರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ರೈತರು ಬೆಳೆದ ಈರುಳ್ಳಿ ಬೆಳೆಗೆ ಬೆಲೆ ಇಲ್ಲದಂತೆ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಹೇಳಿದರು ಜಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ…

ಜಗಳೂರು ವಿಧಾನಸಭಾ ಕ್ಷೇತ್ರದ ಬಿ‌ ಜೆ ಪಿ ಅಭ್ಯರ್ಥಿಯಾಗಿ ಶಾಸಕ ಎಸ್ ವಿ‌ ರಾಮಚಂದ್ರರವರು ನಾಮಪತ್ರ ಸಲ್ಲಿಸಿದರು.

ಜಗಳೂರು ವಿಧಾನಸಭಾ ಕ್ಷೇತ್ರದ ಬಿ‌ ಜೆ ಪಿ ಅಭ್ಯರ್ಥಿಯಾಗಿ ಶಾಸಕ ಎಸ್ ವಿ‌ ರಾಮಚಂದ್ರರವರು ನಾಮಪತ್ರ ಸಲ್ಲಿಸಿದರು. ಶುಕ್ರದೆಸೆ ನ್ಯೂಸ್: ಜಗಳೂರು ವಿಧಾನಸಭಾ ಕ್ಷೇತ್ರದ 2023 ರ ಮೇ 10 ರಂದು ನಡೆಯಲಿರುವ ಚುನಾವಣೆಗೆ ಬಿ ಜೆ ಪಿ ಅಭ್ಯರ್ಥಿಯಾಗಿ ಶಾಸಕ…

ಅಂಬೇಡ್ಕರ್ ಜಯಂತಿ ದಿನದ ಅಂಗವಾಗಿ ಮಿಲಿಟರಿ ಸೇನಾನಿಗಳಿಂದ ದಿವ್ಯಶ್ರೀ ನಿಲಯ ಗೃಹ ಪ್ರವೇಶ ಉದ್ಗಾಟನೆ ವೈಶಿಷ್ಟ್ಯತೆ ಮೆರೆದ ಮನೆ ಮಾಲಿಕರು ಬೇತೂರು ಮರಿಯಮ್ಮ ನಿಂಗಪ್ಪರವರ ಹಾಗೂ ಪುತ್ರರಾದ ಶಿವಣ್ಷ ದುರುಗೇಶ್ ಕಾರ್ಯ ಶ್ಲಾಘನೀಯ

ಶುಕ್ರದೆಸೆ ನ್ಯೂಸ್: ಅಂಬೇಡ್ಕರ್ ಜಯಂತಿ ದಿನದ ಅಂಗವಾಗಿ ಮಿಲಿಟರಿ ಸೇನಾನಿಗಳಿಂದ ದಿವ್ಯಶ್ರೀ ನಿಲಯ ಗೃಹ ಪ್ರವೇಶ ಉದ್ಗಾಟನೆ . ವೈಶಿಷ್ಟ್ಯತೆ ಮೆರೆದ ಮನೆ ಮಾಲಿಕ ಬೇತೂರು ಮರಿಯಮ್ಮ ನಿಂಗಪ್ಪರವರ ಹಾಗೂ ಪುತ್ರರಾದ ಶಿವಣ್ಷ ದುರುಗೇಶ್ ಕಾರ್ಯ ಶ್ಲಾಘನೀಯ ದಾವಣಗೆರೆ ಜಿಲ್ಲೆಯ ಬೇತೂರು‌…

ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ರಾಜ್ಯ ಕೆ ಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರವರಿಂದ‌ ಬಿ ಪಾರಂ ಸ್ವಿಕಾರ

ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ‌ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರಿಗೆ ಬಿ ಪಾರಂ ಇಂದು ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್ ರವರು ಹಾಗೂ ಜಂಗಲ್ ರೆಸಾರ್ಟ್ ನಿಗಮದ ಮಾಜಿ ಅಧ್ಯಕ್ಷರು ಹಾಗು ಕೆಪಿಸಿಸಿ ಕಾರ್ಯದರ್ಶಿಗಳಾದ…

ಮುಚ್ಚುನೂರು ಗ್ರಾಮದಲ್ಲಿ ಅಂಬೇಡ್ಕರ್ ಯುವಕರ ಬಳಗದ ವತಿಯಿಂದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್‌‌ ಜಯಂತಿ ಆಚರಣೆ.

ಶುಕ್ರದೆಸೆ ನ್ಯೂಸ್: ಮುಚ್ಚುನೂರು ಗ್ರಾಮದಲ್ಲಿ ಅಂಬೇಡ್ಕರ್ ಯುವಕರ ಬಳಗದ ವತಿಯಿಂದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್‌‌ ಜಯಂತಿ ಆಚರಣೆ ಮಾಡಲಾಯಿತು.ತಾಲ್ಲೂಕಿನ ಮುಚ್ವುನೂರು ಗ್ರಾಮದಲ್ಲಿ ಮಹಾನಾಯಕ ಡಾ ಬಿ ಆರ್ ಅಂಬೇಡ್ಕರ್ ರವರ 132 ನೇ ಜಯಂತಿ ಅರ್ಥಪೂರ್ಣವಾಗಿ ಆಚರಿಸಿದರು…

ತವರು ನೆಲ ವರುಣಾ ಕ್ಷೇತ್ರವನ್ನೇ ಫೈನಲ್‌ ಮಾಡಿಕೊಂಡ ಸಿದ್ದರಾಮಯ್ಯಕೋಲಾರಕ್ಕೆ ಡಿಕೆಶಿ ಆಪ್ತ ಕೊತ್ತೂರು ಮಂಜುನಾಥ್‌ ಹೆಸರು ಘೋಷಣೆ

ತವರು ನೆಲ ವರುಣಾ ಕ್ಷೇತ್ರವನ್ನೇ ಫೈನಲ್‌ ಮಾಡಿಕೊಂಡ ಸಿದ್ದರಾಮಯ್ಯಕೋಲಾರಕ್ಕೆ ಡಿಕೆಶಿ ಆಪ್ತ ಕೊತ್ತೂರು ಮಂಜುನಾಥ್‌ ಹೆಸರು ಘೋಷಣೆವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಂತಿಮವಾಗಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ವರುಣಾ ಕ್ಷೇತ್ರದ ಜೊತೆಗೆ ಕೋಲಾರದಿಂದ ಸ್ಪರ್ಧಿಸುವ ಯೋಚನೆಯಲ್ಲಿದ್ದ ಸಿದ್ದರಾಮಯ್ಯ…

ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಗ್ರಾ.ಕೂ.ಸ ನಿಂದ ವಿಭಿನ್ನ ಆಚರಣೆ ಚುನಾವಣೆಯಲ್ಲಿ‌ ಉತ್ತಮ ನಾಯಕನ ಆಯ್ಕೆ ಬಹುಮುಖ್ಯ ಪಲ್ಲಾಗಟ್ಟೆ ಸುಧಾ

ಶುಕ್ರದೆಸೆ ನ್ಯೂಸ್: ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ವಿನೂತನವಾಗಿ ಅಂಬೇಡ್ಕರ್ ಜಯಂತಿ ಆಚರಣೆ ಜಗಳೂರು ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ವಿವಿಧ. ಗ್ರಾಮಗಳಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಕೂಲಿಕಾರರು ಕೆಲಸ…

ಏಪ್ರಿಲ್ 17 ರಂದು ನಾಮ ಪತ್ರ ಸಲ್ಲಿಸುವೆ ಹಾಲಿ ಶಾಸಕ ಎಸ್ ವಿ ರಾಮಚಂದ್ರ

ಶುಕ್ರದೆಸೆ ನ್ಯೂಸ್: ಏಪ್ರಿಲ್ 17 ರಂದು ನಾಮ ಪತ್ರ ಸಲ್ಲಿಸುವೆ ಹಾಲಿ ಶಾಸಕ ಎಸ್ ವಿ ರಾಮಚಂದ್ರ ಪಟ್ಟಣದ ವಿದ್ಯಾ ನಗರದಲ್ಲಿರುವ ಶಾಸಕ‌ ಎಸ್ ವಿ ರಾಮಚಂದ್ರರವರ ನಿವಾಸದಲ್ಲಿ‌ ಶನಿವಾರ ಸುದ್ದಿಗಾರರೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು ಬಿ ಜೆ ಪಿ ಪಕ್ಷ ನಿಷ್ಠೆಗೆ…

You missed

error: Content is protected !!