Latest Post

ನಾಡು ನುಡಿ ಜಾತ್ರೆ ಮತ್ತು ಜಲೋತ್ಸವ ಸಂಭ್ರಮಕ್ಕೆ ಮಧುವಣಗಿತ್ತಿಯಂತೆ ಸಜ್ಜುಗೊಂಡಿರುವ ಬಯಲು ರಂಗಮಂದಿರ ವೇದಿಕೆಯನ್ನ ವೀಕ್ಷಣೆ ನಡೆಸಿದ:ಶಾಸಕ ಬಿ.ದೇವೇಂದ್ರಪ್ಪ ಇಂದು ರಾಜಕಾರಣ ಅಷ್ಟೇ ಕೆಟ್ಟಿಲ್ಲ ಪ್ರಶಸ್ತಿಗಳೂ ಕೆಟ್ಟಿವೆ. ಪ್ರಶಸ್ತಿಗಾಗಿ ಲಾಬಿ ಮಾಡುವ ಮಂದಿ ಅದೆಷ್ಟೋ ಇದ್ದಾರೆ. ಅಂತಹವರ ನಡುವೆ ಹರೇಕಳ ಹಾಜಬ್ಬ ಅವರಿಗೆ ಭಾರತದ ಶ್ರೇಷ್ಠ ರಾಜಕಾರಣಿ, ರಾಜ್ಯ ಕಂಡ ಶ್ರೇಷ್ಠ ಮಾನವತಾವಾದಿ ಜೆ.ಇಮಾಂ ಸಾಹೇಬರ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿ ಅಕ್ಷರ ಸಂತನನ್ನು ಆಯ್ಕೆ ಮಾಡಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ.ಬಂಜಗೆರೆ ಜಯಪ್ರಕಾಶ್. ತಾಯಿ ಭುವನೇಶ್ವರಿ ರಥ ಸಂಚಾರ ನಿರ್ವಹಣೆ ಸಮಿತಿ ಅಧ್ಯಕ್ಷ ಬಿ ಮಹೇಶ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ಸಾಗಿದ ಕನ್ನಡ ರಥ ಪಂಚಾಯಿತಿ‌ ಕಛೇರಿಗೆ ತಿರುಗಿ ನೋಡದ ಬಸವನಕೋಟೆ ಪ್ರಭಾರೆ ಪಿ.ಡಿ.ಓ ರಾಘವೇಂದ್ರ ನಯವಂಚಕ.ಮೇಲಾಧಿಕಾರಿಗಳು ಈತನ ಹಾಜುರಾತಿ ಪರಿಶೀಲನೆ ನಡೆಸಲಿ.ಸ್ವಚತೆ ಕಾಣದ ಚರಂಡಿಗಳು ದುರ್ವಾಸನೆ ನಿರ್ಲಕ್ಷ್ಯವಹಿಸಿದ ಪಿಡಿಓ ನುಡಿ ಹಬ್ಬ ನಗೆ ಹಬ್ಬ ಜಗಳೂರಿನಲ್ಲಿ ಜಲೋತ್ಸವ ಸಂಭ್ರಮದ‌ ಹಬ್ಬ ಜರುಗಲು ಸಜ್ಜು ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ ದೇವೇಂದ್ರಪ್ಪ ಹೇಳಿಕೆ

SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿಳಲು ಕ್ಷಣಗಣನೆ,ಎಸ್‌ಎಸ್‌ಎಲ್‌ಸಿ ಫಲಿತಾಂಶ ಇದೀಗ ತಾನೆ ಹೊರಬಿಳಲಿದೆ, ಲಕ್ಷ ಲಕ್ಷ ವಿದ್ಯಾರ್ಥಿಗಳು ಕಾದು ಕುಳಿತಿದ್ದ SSLC ರಿಸಲ್ಟ್ ಇಂದು ಘೋಷಣೆ

SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿಳಲು ಕ್ಷಣಗಣನೆ, ! By m rajappa vyasagondnahalli Updated: Wednesday, May 8, 2024, shukradeshe news ಎಸ್‌ಎಸ್‌ಎಲ್‌ಸಿ ಫಲಿತಾಂಶ ಇದೀಗ ತಾನೆ ಹೊರಬಿಳಲಿದೆ, ಲಕ್ಷ ಲಕ್ಷ ವಿದ್ಯಾರ್ಥಿಗಳು ಕಾದು ಕುಳಿತಿದ್ದ SSLC ರಿಸಲ್ಟ್…

ಜಗಳೂರು ಎಂದಾಗ ಮೊದಲು ನೆನಪು ಬರುವುದು ರಂಗಯ್ಯನದುರ್ಗ ಅಥವಾ ಕೊಂಡಕುರಿಯ ಅಭಯಾರಣ್ಯ

ಲೇಖನ ಜಗಳೂರು ಎಂದಾಗ ಮೊದಲು ನೆನಪು ಬರುವುದುರಂಗಯ್ಯನದುರ್ಗ ಅಥವಾ ಕೊಂಡಕುರಿಯ ಅಭಯಾರಣ್ಯಅಂತಹ ಅರಣ್ಯವು ಪ್ರತಿ ವರ್ಷವು ಯುಗಾದಿಯ ನಂತರ ಚಿಗುರಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಮಲೆನಾಡಿನ ಅನುಭವವ ನೀಡುತ್ತಿತ್ತು, ಹಲವಾರು ಪ್ರಕೃತಿ ಪ್ರೇಮಿಗಳ ಮತ್ತು ಕವಿ ಮನಸ್ಸುಗಳಲ್ಲಿ ಮೂಡಿಬರುತಿತ್ತು. ನಾನಾ ರೀತಿಯ…

ಜಗಳೂರು ತಾಲ್ಲೂಕಿನಲ್ಲಿ ಶಾಂತಿಯುತ ಮತದಾನ ಶೇ. 73 .2 ರಷ್ಟು ಮತದಾನ ನಡೆದಿದೆ ಎಂದು ಸಹಾಯಕ ಚುನಾವಣೆ ಆಹಾರ ನಾಗರೀಕ ಸರಬರಾಜು ಇಲಾಖೆ ಡಿಡಿ ಅಧಿಕಾರಿ ಸಿದ್ದರಾಮ ಮಾರಿಹಾಳ್ ತಿಳಿಸಿದ್ದಾರೆ

: ಜಗಳೂರು ತಾಲ್ಲೂಕಿನಲ್ಲಿ ಶಾಂತಿಯುತ ಮತದಾನ ಶೇ. 73 .2 ರಷ್ಟು ಮತದಾನ ನಡೆದಿದೆ ಎಂದು ಸಹಾಯಕ ಚುನಾವಣೆ ಆಹಾರ ನಾಗರೀಕ ಸರಬರಾಜು ಇಲಾಖೆ ಡಿಡಿ ಅಧಿಕಾರಿ ಸಿದ್ದರಾಮ ಮಾರಿಹಾಳ್ ತಿಳಿಸಿದ್ದಾರೆ 2024 ರ ಲೋಕಸಭೆ ಚುನಾವಣೆಯಲ್ಲಿ ತಾಲ್ಲೂಕಿನಾದ್ಯಂತ ಮತಗಟ್ಟೆಗಳಲ್ಲಿ ಮತದಾನ…

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆDr Prabha Mallikarjun ನನ್ನ ಸಮರ್ಥವಾದ ಆಯ್ಕೆ ಏಕೆ…?..ದಯಮಾಡಿ ಓದಿ ಮತದಾನ ಮಾಡಿ… ವಕೀಲ ಮಹಾಂತೇಶ್

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆDr Prabha Mallikarjunನನ್ನ ಸಮರ್ಥವಾದ ಆಯ್ಕೆ ಏಕೆ…?..ದಯಮಾಡಿ ಓದಿ ಮತದಾನ ಮಾಡಿ… ಲೋಕಸಭಾ ಕ್ಷೇತ್ರಕ್ಕೆDr Prabha Mallikarjunನನ್ನ ಸಮರ್ಥವಾದ ಆಯ್ಕೆ ಏಕೆ…?..ದಯಮಾಡಿ ಓದಿ ಮತದಾನ ಮಾಡಿ… ನನಗೀಗ ಐವತ್ತು ವರ್ಷ ದಾಟಿದೆ ಜನಿಸಿದ 30 ವರ್ಷಗಳವರೆಗೆ ಹುಟ್ಟೂರು ಆವರಗರೆ…

ಇವಿಎಂ ಮತಯಂತ್ರಗಳೊಂದಿಗೆ ಮತಗಟ್ಟೆ ಕೇಂದ್ರಗಳಿಗೆ ತೆರಳಿದ ಮತಗಟ್ಟೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗಳು

ಮತಯಂತ್ರಗಳೊಂದಿಗೆ ಮತಗಟ್ಟೆಗಳತ್ತ ತೆರಳಿದ ಚುನಾವಣೆ ಸಿಬ್ಬಂದಿ ಜಗಳೂರು ಸುದ್ದಿ:ಪಟ್ಟಣದ ಸರ್ಕಾರಿ ಪದವಿಪೂರ್ವಕಾಲೇಜಿನಿಂದ ಇವಿಎಂ ಮತಯಂತ್ರಗಳೊಂದಿಗೆ ಮತಗಟ್ಟೆ ಕೇಂದ್ರಗಳಿಗೆ ಚುನಾವಣಾ ವಿಶೇಷವಾಹನಗಳಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ತೆರಳಿದರು. ಜಗಳೂರು ತಾಲೂಕಿನಲ್ಲಿ 205,ವಿಧಾನ ಸಭಾ ಕ್ಷೇತ್ರದ ಅರಸೀಕೆರೆ ಹೋಬಳಿ 58,ಸೇರಿದಂತೆ ಒಟ್ಟು…

ಸುಭದ್ರತೆಯ ದೇಶ ಕಟ್ಟಲು ಬಿಜೆಪಿ ಆಡಳಿತದ ಅವಶ್ಯಕತೆಯಿದೆ.ಬಿಜೆಪಿ ಪಕ್ಷ ಗೆಲ್ಲಿಸಿ ಮೋದಿಜಿ ಅವರನ್ನು ಪ್ರಧಾನಿಯನ್ನಾಗಿಸೋಣ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಹೇಳಿದರು.

ದೇಶದ ಸುಭದ್ರತೆಗೆ ಬಿಜೆಪಿ ಆಡಳಿತ ಅವಶ್ಯಕ:ಗಾಯಿತ್ರಿ ಸಿದ್ದೇಶ್ವರ್ ಜಗಳೂರು ಸುದ್ದಿ:ಸುಭದ್ರತೆಯ ದೇಶಕಟ್ಟಲು ಬಿಜೆಪಿ ಆಡಳಿತದ ಅವಶ್ಯಕತೆಯಿದೆ.ಬಿಜೆಪಿ ಪಕ್ಷ ಗೆಲ್ಲಿಸಿ ಮೋದಿಜಿ ಅವರನ್ನು ಪ್ರಧಾನಿಯನ್ನಾಗಿಸೋಣ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಹೇಳಿದರು. ಪಟ್ಟಣದ ಮಹಾತ್ಮಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಬಿಜೆಪಿ ಅಭ್ಯರ್ಥಿ…

ಬಿರುಬಿಸಿಲಿನಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಪರ ಬಿರುಸಿನ ಪ್ರಚಾರ ಕೈಗೊಂಡ ಅಭಿಮಾನಿ ಬಳಗ

ಬಿರುಬಿಸಿಲಿನಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಪರ ಬಿರುಸಿನ ಪ್ರಚಾರ. ಜಗಳೂರು ಸುದ್ದಿ:ಎರಡು ಕುಟುಂಬ ರಾಜಕೀಯಕ್ಕೆ ಅಂತ್ಯ ಹಾಡಿ,ಸಿಲಿಂಡರ್ ಗುರುತಿನ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಅವರನ್ನು ಅತ್ಯಂತ ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಜಿ.ಬಿ.ವಿನಯ್ ಕುಮಾರ್ ಅಭಿಮಾನಿ ಬಳಗದ‌ ಮುಖಂಡ ಮರೇನಹಳ್ಳಿ…

ಬಿರುಬಿಸಿಲಿನಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಪರ ಬಿರುಸಿನ ಪ್ರಚಾರ ಅತ್ಯಂತ ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಜಿ.ಬಿ.ವಿನಯ್ ಕುಮಾರ್ ಅಭಿಮಾನಿ ಬಳಗದ‌ ಮುಖಂಡ ಮರೇನಹಳ್ಳಿ ನಾಗರಾಜ್

Editor m rajappa vyasagondanahalli By shukradeshenews Kannada | online news portal |Kannada news online By shukradeshenews | published on ಮೆ 4 ಬಿರುಬಿಸಿಲಿನಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಪರ ಬಿರುಸಿನ ಪ್ರಚಾರ. .…

ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾತೃ ಪಿತೃ ಸ್ವರೂಪ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ :ಪೂರ್ಣಿಮಾ ಶ್ರೀನಿವಾಸ್

ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾತೃ ಪಿತೃ ಸ್ವರೂಪ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ :ಪೂರ್ಣಿಮಾ ಶ್ರೀನಿವಾಸ್ ಜಗಳೂರು ಸುದ್ದಿ:ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾತೃ ಪಿತೃ ಸ್ವರೂಪವಾಗಿದ್ದು.ದೇಶದ ಅಭಿವೃದ್ದಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ತರಬೇಕಿದೆ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.…

ಲೈಂಗಿಕ ಹಗರಣ | ಸಂಸದ ಪ್ರಜ್ವಲ್‌ ವಿರುದ್ಧ ಎಸ್ಐಟಿ ಲುಕ್‌ಔಟ್ ನೋಟಿಸ್ ಜಾರಿ: ಸಚಿವ ಪರಮೇಶ್ವರ್

ಲೈಂಗಿಕ ಹಗರಣ | ಸಂಸದ ಪ್ರಜ್ವಲ್‌ ವಿರುದ್ಧ ಎಸ್ಐಟಿ ಲುಕ್‌ಔಟ್ ನೋಟಿಸ್ ಜಾರಿ: ಸಚಿವ ಪರಮೇಶ್ವರ್ಪ್ರಜ್ವಲ್‌ ರೇವಣ್ಣಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಎಸ್ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ…

You missed

error: Content is protected !!