Latest Post

ಪಟ್ಟಣದ ಬಿಲಾಲ್ ಮಸೀದಿಯಿಂದ ಸರ್ಕಾರಿ ಪ್ರೌಢಶಾಲೆ ಹಾಗೂ ಇಂಡಿಯನ್ ಪೆಟ್ರೋಲ್ ಬಂಕ್ ವರೆಗೆ ₹ 1ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ.ಬಿ.ದೇವೇಂದ್ರಪ್ಪ ಚಾಲನೆ ನನ್ನ ಆಡಳಿತಾವಧಿಯಲ್ಲಿ ತಾಲೂಕಿನ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಬದ್ದ ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ‌ ನಿಗಮ ಮಂಡಳಿ ಅಧ್ಯಕ್ಷೆ ಅಧಿಕಾರಿಗಳಿಗೆ ತರಾಟೆ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಗಳ ಅಲೆಮಾರಿ ಸಮುದಾಯಗಳಿಗೆ ಶಾಶ್ವತವಾಗಿ ನಿವೇಶನ ವಸತಿ ಕಲ್ಪಿಸಲು ಬದ್ದ ಎಂದು ಅಭಿವೃದ್ಧಿ ನಿಗಮ ಮಂಡಳಿ:ಅಧ್ಯಕ್ಷೆ ಜಿ.ಪಲ್ಲವಿ ವಿಶ್ವಾಸ ವ್ಯಕ್ತಪಡಿಸಿದರು ಜನಸಾಮಾನ್ಯರ ಚಳುವಳಿಗೆ ಸಹಕಾರ ನೀಡುವ ಜನನಾಯಕ ಬಿ ಮಹೇಶ್ವರಪ್ಪ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕ್ಯಾಂಡೇಟ್ ಆಗುವುದು ಖಚಿತ ಜಗಳೂರು ತಾಲ್ಲೂಕಿನ ಕಾಮಗೇತನಹಳ್ಳಿ ಅಂಬೇಡ್ಕರ್ ವಸತಿ ಮೂರರ್ಜಿ ಶಾಲೆಯಲ್ಲಿ ಸ್ವಚತೆ ಮರಿಚಿಕೆಯಾಗಿದೆ ಜಿಪಂ ಸಿಇಓ ಮಾತಿಗೆ ಕಿಮ್ಮತ್ತು ನೀಡದ ಪ್ರಾಂಶುಪಾಲ ಅಂಬರೀಶನ ಅವಂತಾರ ಯಾಕೆ ಈತ ಈ ತರ ಎಲ್ಲಿದೆ ನಿನ್ನ ಪ್ರಮಾಣಿಕತೆ ಕಾರ್ಯವೈಕರಿಯ ಕರ್ತವ್ಯ.

ಸಿದ್ದು ಕಿರೀಟಕ್ಕೆ ಮತ್ತೊಂದು ಗರಿ ಸಿದ್ದು ಕೆಣಕಿದ್ದಕ್ಕೆ ಜನ ತಕ್ಕ ಉತ್ತರ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಮಾಜಿ ಸಚಿವ ಎಚ್ ಆಂಜನೇಯ

ಚಿತ್ರದುರ್ಗ ಜಿಲ್ಲಾ ಸುದ್ದಿ. ಸಿದ್ದು ಕಿರೀಟಕ್ಕೆ ಮತ್ತೊಂದು ಗರಿ ಸಿದ್ದು ಕೆಣಕಿದ್ದಕ್ಕೆ ಜನ ತಕ್ಕ ಉತ್ತರ ಮುಡಾ ಹೆಸರಲ್ಲಿ ಕಳಂಕ ತರುವ ಯತ್ನಕ್ಕೆ ಮತದಾರ ವಿರೋಧಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ ಚಿತ್ರದುರ್ಗ:ನ:23 ಸಿದ್ದರಾಮಯ್ಯ ನಾಡು ಕಂಡ ಅಪರೂಪದ ನಾಯಕ, 40 ವರ್ಷ…

ರಾಜ್ಯದ ಮೂರು ಕ್ಷೇತ್ರದಲ್ಲಿ ಅಚ್ಚರಿಯ ಗೆಲುವು ಶಿಗ್ಗಾಂವಿ,ಸಂಡೂರು,ಚನ್ನಪಟ್ಟಣ ವಿಧಾನ ಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ನಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ, ಸಂಭ್ರಮ.

ಕಾಂಗ್ರೆಸ್ ಗೆಲುವಿಗೆ ಜಗಳೂರಿನಲ್ಲಿ ಪಟಾಕಿ ಸಿಡಿಸಿ,ಸಿಹಿಹಂಚಿ ಸಂಭ್ರಮ. ಜಗಳೂರು ಸುದ್ದಿ:ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ರಾಜ್ಯದ ಶಿಗ್ಗಾಂವಿ,ಸಂಡೂರು,ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ,ಸಿಹಿಹಂಚಿ ಸಂಭ್ರಮಿಸಿದರು. ಶಾಸಕ.ಬಿ.ದೇವೇಂದ್ರಪ್ಪ ಮಾತನಾಡಿ,’ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತ ಸರ್ಕಾರದ…

ಸರ್ಕಾರ ಬಾರ್ ಅಂಡ್ ರೆಸ್ಟೋರೆಂಟ್ ಸ್ಥಾಪನೆಗೆ ಅನುಮತಿ ಕೊಡುವ ಬದಲು  ಪ್ರತಿವರ್ಷ ₹60000 ಕೋಟಿ ಅನುದಾನ ಮೀಸಲಿಟ್ಟು ನೀರಾವರಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಿ ರಾಜ್ಯ ಸಮೃದ್ದವಾಗಲಿದೆ .ಸಿರಿಗೆರೆ ಶ್ರೀಗಳ ಸಲಹೆ ನೀಡಿದರು 

ಸರ್ಕಾರದ ಸೌಲಭ್ಯಗಳು ಗ್ರಾಮೀಣ ಬಾಗದ ಜನರ ಬದುಕಿಗೆ ಸಹಕಾರಿಯಾಗುವಂತೆ ಯೋಜನೆಗಳನ್ನು ಜಾರಿಗೋಳಿಸುವಂತೆ :ಸಿರಿಗೆರೆ ಶ್ರೀ ಸಲಹೆ ನೀಡಿದರು ಜಗಳೂರು ಸುದ್ದಿ: ಪ್ರಸ್ತುತ ಆಡಳಿತ ಸರ್ಕಾರದ ಕೆಲ ಯೋಜನೆಗಳು ಜನರ ಬದುಕಿಗೆ ಅತ್ಯಂತ ಸಹಕಾರಿಯಾಗಿದ್ದು ನೀರಾವರಿ ಯೋಜನೆಗೆ ಆದ್ಯತೆ ನೀಡಿ‌ ಎಂದು ಸಿರಿಗೆರೆ…

ಇತ್ತೀಚಿನ ದಿನಮಾನಗಳಲ್ಲಿ ‌  ಅನ್ ಲೈನ್ ವಂಚನೆಗೆ ಬಲಿಯಾಗುತ್ತಿರುವ  ಪ್ರಕರಣಗಳು ಪ್ರತಿ ನಿತ್ಯ ನಮ್ಮ ಠಾಣೆಗಳಲ್ಲಿ ಹೆಚ್ಚಾಗಿ ದಾಖಲಾಗಿವೆ ಸಾರ್ವಜನಿಕರು ವಂಚಕರಿಂದ ಜಾಗೃತರಾಗಬೇಕಾಗಿದೆ .:ಐಜಿಪಿ ರಮೇಶ್ ಬಾನೋತ್ ಕಿವಿಮಾತು 

ಸಾರ್ವಜನಿಕರು ವಂಚಕರಿಂದ ಜಾಗೃತರಾಗಬೇಕಾಗಿದೆ :ಐಜಿಪಿ ರಮೇಶ್ ಬಾನೋತ್ ಕಿವಿಮಾತು ಜಗಳೂರು : ಸಾರ್ವಜನಿಕರು ಅನ್ ಲೈನ್ ವಂಚಕರಿಂದ ಎಚ್ಚರಿಕೆ ವಹಿಸಬೇಕು ಪೂರ್ವವಲಯ ಐಜಿಪಿ ರಮೇಶ್ ಬಾನೋತ್ ಹೇಳಿದರು ಶುಕ್ರವಾರ ಪಟ್ಟಣದ ಜಗಳೂರು ಪೋಲಿಸ್ ಠಾಣೆಗೆ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದ…

ಶೀಘ್ರವೆ ಕೆ.ಎಸ್ ಆರ್ ಟಿ.ಸಿ ಬಸ್ ಡಿಪೋ ಸ್ಥಾಪನೆ  ಮಾಡುವಂತೆ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿ ಒತ್ತಾಯಿಸಿದರು 

ಶೀಘ್ರವೆ ಕೆ.ಎಸ್ ಆರ್ ಟಿಸಿ ಬಸ್ ಡಿಪೋ ಸ್ಥಾಪನೆ ಮಾಡುವಂತೆ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿ ಒತ್ತಾಯಿಸಿದರು ಜಗಳೂರು ಸುದ್ದಿ: ಜಗಳೂರಿನಲ್ಲಿ ಕೆ.ಎಸ್ ಆರ್ ಟಿ.ಸಿ ಡಿಪೋ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಎಸ್ ಎಫ್ ಐ ವಿಧ್ಯಾರ್ಥಿ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳು…

ಪಟ್ಟಣದ ತಾಲೂಕು ಕಛೇರಿ ಮುಂಬಾಗ ತಮಿಳು ನಾಡು ರಾಜ್ಯದ ಹೊಸೂರಿನ ವಕೀಲರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ತಾಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.

ಹೊಸೂರು ವಕೀಲರ ಮೇಲಿನ ಹಲ್ಲೆ ಖಂಡಿಸಿ ತಾಲ್ಲೂಕು ತಹಶೀಲ್ದಾರ್ ರವರಿಗೆ ಮನವಿ ಜಗಳೂರು ಸುದ್ದಿ :ಪಟ್ಟಣದ ತಾಲೂಕು ಕಛೇರಿ ಮುಂಬಾಗ ತಮಿಳು ನಾಡು ರಾಜ್ಯದ ಹೊಸೂರಿನ ವಕೀಲರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ತಾಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್…

ಜಗಳೂರು ಉತ್ಸವ ಕಾರ್ಯಕ್ರಮದಲ್ಲಿ ಜಗಳೂರು ಜನತೆ ಅರಿಯಲಾಗದಷ್ಟು ಸಾಂಸ್ಕೃತಿಕ,ಐತಿಹಾಸಿಕ ಪರಂಪರೆಯ ಸಂಶೋಧನಾ ಮಾಹಿತಿ ಕಿರುಚಿತ್ರ ಪ್ರದರ್ಶೀಸುವ ಅಂಗವಾಗಿ ವೀಡಿಯೋ ಚಿತ್ರೀಕರಣ ನಡೆಸಲಾಗುತ್ತಿದೆ. ನಟ,ನಿರ್ದೇಶಕ,ಇತಿಹಾಸ ಸಂಶೋಧಕ ಡಾ.ರಾಧಕೃಷ್ಣನ್ ತಿಳಿಸಿದರು.

ಜಗಳೂರು ಉತ್ಸವದಲ್ಲಿ ಐತಿಹಾಸಿಕ ಸಂಸ್ಕೃತಿ ಪರಂಪರೆಯ ಸಂಶೋಧನಾ ಕಿರು ಚಿತ್ರ ಪ್ರದರ್ಶನ ಜಗಳೂರು ಸುದ್ದಿ:ಜಗಳೂರು ಉತ್ಸವ ಕಾರ್ಯಕ್ರಮದಲ್ಲಿ ಜಗಳೂರು ಜನತೆ ಅರಿಯಲಾಗದಷ್ಟು ಸಾಂಸ್ಕೃತಿಕ,ಐತಿಹಾಸಿಕ ಪರಂಪರೆಯ ಸಂಶೋಧನಾ ಮಾಹಿತಿಯ ಕಿರುಚಿತ್ರ ಪ್ರದರ್ಶೀಸುವ ಅಂಗವಾಗಿ ವೀಡಿಯೋ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ನಟ,ನಿರ್ದೇಶಕ,ಇತಿಹಾಸ ಸಂಶೋಧಕ ಡಾ.ರಾಧಕೃಷ್ಣನ್…

ಇಂದಿರಾ ಆಡಳಿತ ಬಡವರ ಪಾಲಿಗೆ ಸುವರ್ಣ ಯುಗ ತುರ್ತು ಪರಿಸ್ಥಿತಿ ಅಶಕ್ತ ಜನರಿಗೆ ವರ ಉಳುವವನೇ ಭೂ ಒಡೆಯ ಕ್ರಾಂತಿಯ ನಡೆ ಮಾಜಿ ಸಚಿವ ಎಚ್.ಆಂಜನೇಯ ಬಣ್ಣನೆ

ಇಂದಿರಾ ಆಡಳಿತ ಬಡವರ ಪಾಲಿಗೆ ಸುವರ್ಣ ಯುಗ ತುರ್ತು ಪರಿಸ್ಥಿತಿ ಅಶಕ್ತ ಜನರಿಗೆ ವರ ಉಳುವವನೇ ಭೂ ಒಡೆಯ ಕ್ರಾಂತಿಯ ನಡೆ ಮಾಜಿ ಸಚಿವ ಎಚ್.ಆಂಜನೇಯ ಬಣ್ಣನೆ ಚಿತ್ರದುರ್ಗ:ನ.19ದೇಶದ ಪ್ರಥಮ ಮಹಿಳಾ ಪ್ರಧಾನಿ, ವಿಶ್ವದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಆಡಳಿತ…

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ( ಸಿಐಟಿಯು)ಸಂಯೋಜಿತ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಿಐಟಿಯು ಪ್ರತಿಭಟನೆ. ಜಗಳೂರು ಸುದ್ದಿ:ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮಪಂಚಾಯಿತಿ ನೌಕರರ ಸಂಘ( ಸಿಐಟಿಯು)ಸಂಯೋಜಿತ ತಾಲ್ಲೂಕು ಸಮಿತಿವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರ ಮೆರವಣಿಗೆ ಘೋಷಣೆಕೂಗುತ್ತಾ,ಮಹಾತ್ಮಗಾಂಧಿ ವೃತ್ತ,ದಾವಣಗೆರೆ ರಸ್ತೆ…

ಗ್ರಾಮಸ್ಥರ ಬೇಡಿಕೆಯಂತೆ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆ ವತಿಯಿಂದ ಮೊದಲ ಪ್ರಾಶಸ್ತ್ಯದಲ್ಲಿ ₹10ಲಕ್ಷ ಮಂಜೂರು ಮಾಡಲಾಗಿದೆ ಎಂದು ಶಾಸಕ.ಬಿ.ದೇವೇಂದ್ರಪ್ಪ ಭರವಸೆ .

ದೇವಸ್ಥಾನ ನಿರ್ಮಾಣಕ್ಕೆ ₹10ಲಕ್ಷ ಮಂಜೂರು:ಶಾಸಕ.ಬಿ.ದೇವೇಂದ್ರಪ್ಪ ಭರವಸೆ. ಜಗಳೂರು ಸುದ್ದಿ:ಗ್ರಾಮಸ್ಥರ ಬೇಡಿಕೆಯಂತೆ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆವತಿಯಿಂದ ಮೊದಲ ಪ್ರಾಶಸ್ತ್ಯದಲ್ಲಿ ₹10ಲಕ್ಷ ಮಂಜೂರು ಮಾಡಲಾಗಿದೆ ಎಂದು ಶಾಸಕ.ಬಿ.ದೇವೇಂದ್ರಪ್ಪ ಹೇಳಿದರು. ಮಂಗಳವಾರ ತಾಲೂಕಿನ ಭರಮಸಮುದ್ರ ಕೆರೆಗೆ ಬಾಗೀನ ಅರ್ಪಿಸಿ ನಂತರ ವೇದಿಕೆಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.…

You missed

error: Content is protected !!