ಮನುಷ್ಯನ ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣ ಮೂಲ ಆಧಾರವಾಗಿದ್ದು ಧರ್ಮ,ವಿನಯ,ಸಂಪತ್ತು ಗಳಿಕೆಗೆ ಪೂರಕ ಎಂದು ಶಾಸಕ.ಬಿ.ದೇವೇಂದ್ರಪ್ಪ ವ್ಯಾಖ್ಯಾನಿಸಿದರು
ಮನುಷ್ಯನಲ್ಲಿ ವಿನಯ,ಸಂಪತ್ತು ಗಳಿಕೆಗೆ ಶಿಕ್ಷಣ ಮೂಲಾಧಾರ:ಶಾಸಕ.ಬಿ.ದೇವೇಂದ್ರಪ್ಪ ಜಗಳೂರು ಸುದ್ದಿ:ಮನುಷ್ಯನ ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣ ಮೂಲ ಆಧಾರವಾಗಿದ್ದು ಧರ್ಮ,ವಿನಯ,ಸಂಪತ್ತು ಗಳಿಕೆಗೆ ಪೂರಕ ಎಂದು ಶಾಸಕ.ಬಿ.ದೇವೇಂದ್ರಪ್ಪ ವ್ಯಾಖ್ಯಾನಿಸಿದರು. ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ತಾಲೂಕಿನಾದ್ಯಂತ 46 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಅಳವಡಿಸುವ…
ಶೋಕಿ,ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳ ಪ್ರತಿಭೆ ಕಣ್ಮರೆಯಾಗುತ್ತಿದ್ದು.ಪಠ್ಯ ಪುಸ್ತಕ ಓದುಗರ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ ಎಂದು ವಿಶ್ರಾಂತ ಪ್ರಾಂಶುಪಾಲ ದಾದಪೀರ್ ನವಿಲೆಹಾಳ್ ವಿಷಾಧ ವ್ಯಕ್ತಪಡಿಸಿದರು
ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಂದ ಅಂತರ:ದಾದಪೀರ್ ನವಿಲೆಹಾಳ್ ವಿಷಾಧ ಜಗಳೂರು ಸುದ್ದಿ:ಶೋಕಿ,ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳ ಪ್ರತಿಭೆ ಕಣ್ಮರೆಯಾಗುತ್ತಿದ್ದು.ಪಠ್ಯ ಪುಸ್ತಕ ಓದುಗರ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ ಎಂದು ವಿಶ್ರಾಂತ ಪ್ರಾಂಶುಪಾಲ ದಾದಪೀರ್ ನವಿಲೆಹಾಳ್ ವಿಷಾಧ ವ್ಯಕ್ತಪಡಿಸಿದರು. ಶುಕ್ರವಾರ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ…
ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ₹6 ಚಳ್ಳಕೆರೆ- ಅರಭಾವಿ ಎನ್ ಎಚ್-45 ನ ₹6ಕೋಟಿ ವೆಚ್ಚದರಸ್ತೆ ನವೀಕರಣ ಕಾಮಗಾರಿಗೆ ಶಾಸಕ.ಬಿ.ದೇವೇಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.
₹6ಕೋಟಿ ವೆಚ್ಚದ ಎನ್ ಎಚ್-45 ರಸ್ತೆ ನವೀಕರಣ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ. ಜಗಳೂರು ಸುದ್ದಿ:ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ₹6 ಚಳ್ಳಕೆರೆ- ಅರಭಾವಿ ಎಸ್ ಎಚ್-45 ನ ₹6ಕೋಟಿ ವೆಚ್ಚದರಸ್ತೆ ನವೀಕರಣ ಕಾಮಗಾರಿಗೆ ಶಾಸಕ.ಬಿ.ದೇವೇಂದ್ರಪ್ಪ ಭೂಮಿಪೂಜೆ ನೆರವೇರಿಸಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ…
ರಾಜ್ಯದ ಸಾಮಾಜಿಕ ಕಳಕಳಿಯ ನ್ಯಾಯಪರ ಮಾಧ್ಯಮ ಆಂದೋಲನವನ್ನು ಪ್ರಾರಂಭಿಸಿರುವ ಎಂ ಟು ಎಂ ಮೀಡಿಯಾ ನೆಟ್ವರ್ಕ್ ನ ಈದಿನ.ಕಾಂ ಸುದ್ದಿವಾಹಿನಿ ಮೂರನೇ ವಸಂತಕ್ಕೆ ಕಾಲಿಟ್ಟಿದ್ದು ಈ ನೆಲೆಯಲ್ಲಿ ರಾಜ್ಯದಲ್ಲಿ ಸಹಕಾರ ನೀಡಿದ ತನ್ನ ಓದುಗರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ‘ಈದಿನ ಓದುಗರ ಸಮಾವೇಶ’ವನ್ನು ಆಯೋಜಿಸಿದೆ.
ರಾಜ್ಯದ ಸಾಮಾಜಿಕ ಕಳಕಳಿಯ ನ್ಯಾಯಪರ ಮಾಧ್ಯಮ ಆಂದೋಲನವನ್ನು ಪ್ರಾರಂಭಿಸಿರುವ ಎಂ ಟು ಎಂ ಮೀಡಿಯಾ ನೆಟ್ವರ್ಕ್ ನ ಈದಿನ.ಕಾಂ ಸುದ್ದಿವಾಹಿನಿ ಮೂರನೇ ವಸಂತಕ್ಕೆ ಕಾಲಿಟ್ಟಿದ್ದು ಈ ನೆಲೆಯಲ್ಲಿ ರಾಜ್ಯದಲ್ಲಿ ಸಹಕಾರ ನೀಡಿದ ತನ್ನ ಓದುಗರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ‘ಈದಿನ ಓದುಗರ…
ಹಿರಿಯ ಪತ್ರಕರ್ತ ಪುರಂದರ ಲೋಕಿಕೆರೆ ರವರಿಗೆ ದಾವಣಗೆರೆ ಮಹಾ ನಗರ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ
ಹಿರಿಯ ಪತ್ರಕರ್ತ ಪುರಂದರಲೋಕಿಕೆರೆ ರವರಿಗೆ ದಾವಣಗೆರೆ ಮಹಾ ನಗರ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಪ್ರತಿ ವರ್ಷ ನಡೆಯುವ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಈ ಬಾರಿ ವಿವಿಧ ಕ್ಷೇತ್ರಗಳ ಹಲವು ಸಾಧಕರಿಗೆ ನೀಡುವ ಗೌರವ ಪ್ರಶಸ್ತಿಯನ್ನು ಪತ್ರಿಕಾ ರಂಗ ಸಾಂಸ್ಕೃತಿಕ…
ವಯೋವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರಾಮುಖ್ಯತೆ ನೀಡಬೇಕು ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ಟಿ ಜಿ ರವಿಕುಮಾರ್ ಸಲಹೇ
ವಯೋವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರಾಮುಖ್ಯತೆ ನೀಡಬೇಕು ಡಾ. ಟಿ ಜಿ ರವಿಕುಮಾರ್ ಹೇಳಿದರು ಜಗಳೂರು ತಾಲೂಕು ಬಿಳಿಚೋಡು ಗ್ರಾಮದಲ್ಲಿ ಇಂದು ಪ್ರೀತಿಯ ಆರೈಕೆ ಟ್ರಸ್ಟ್ ಮತ್ತು ಆರೈಕೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು .…
ವಿಶ್ವದ ಶ್ರೇಷ್ಠ ಸಂವಿಧಾನವೆ ಭಾರತ ದೇಶದ ಧರ್ಮಗ್ರಂಥ ರಾಷ್ಟ್ರೀಯ ಕಾನೂನು ದಿನ ಎಂದೂ ಕರೆಯಲ್ಪಡುವ ನವೆಂಬರ್ 26 ರಂದು ಸಂವಿಧಾನ ಅಂಗೀಕರಿಸಿ ಗೌರವಿಸಿದ ಪ್ರಜಾಪ್ರಭುತ್ವದ ಅಡಿಪಾಯ
ಪ್ರತಿ ವರ್ಷ ನವೆಂಬರ್ 26 ರಂದು, ಭಾರತವು ಸಂವಿಧಾನ ದಿನವನ್ನು ಆಚರಿಸುತ್ತದೆ, ಇದು ಭಾರತದ ಸಂವಿಧಾನವನ್ನು ಅಂಗೀಕರಿಸುವುದನ್ನು ಗೌರವಿಸಲು ಮೀಸಲಾಗಿರುವ ದಿನವಾಗಿದೆ.ರಾಷ್ಟ್ರೀಯ ಕಾನೂನು ದಿನ ಎಂದೂ ಕರೆಯಲ್ಪಡುವ ಈ ದಿನವು ದೇಶದ ಸರ್ವೋಚ್ಚ ಕಾನೂನನ್ನು ರೂಪಿಸುವಲ್ಲಿ ಸಂವಿಧಾನ ಸಭೆಯ ದಣಿವರಿಯದ ಪ್ರಯತ್ನಗಳ…
ಸಮಾಜದಲ್ಲಿ ಪ್ರತಿಯೊಬ್ಬರೂ ಬಡ ನಿರ್ಗತರಿಗೆ ಸಹಾಯಸ್ತ ಚಾಚುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪ.ಪಂ.ಅಧ್ಯಕ್ಷ ನವೀನ್ ಕುಮಾರ್ ಹೇಳಿದರು.
ನಿರ್ಗತಿಕರಿಗೆ ಸಹಾಯಸ್ತ ಚಾಚುವ ಮನೋಭಾವ ಬೆಳೆಸಿಕೊಳ್ಳಬೇಕು:ನವೀನ್ ಕುಮಾರ್ ಜಗಳೂರು ಸುದ್ದಿ:ಸಮಾಜದಲ್ಲಿ ಪ್ರತಿಯೊಬ್ಬರೂ ಬಡ ನಿರ್ಗತರಿಗೆ ಸಹಾಯಸ್ತಚಾಚುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪ.ಪಂ.ಅಧ್ಯಕ್ಷ ನವೀನ್ ಕುಮಾರ್ ಹೇಳಿದರು. ಪಟ್ಟಣದ ಮಾಲತಿ ಪದವಿಪೂರ್ವ ಕಾಲೇಜು ಆವರಣದಲ್ಲಿ ರತ್ನನಿಧಿ ಟ್ರಸ್ಟ್ ವತಿಯಿಂದ ದಿ.ಪದ್ಮಾವತಿ ಅವರ ಪುಣ್ಯಸ್ಮರಣೆಅಂಗವಾಗಿ…
ತಾಲೂಕಿನ ಬಂಗಾರಕ್ಕನಗುಡ್ಡದ ಕೃಷಿ ಕಾರ್ಮಿಕರು ರಾಗಿ ಕಾಳು ಬೇರ್ಪಡಿಸುವ ಯಂತ್ರಕ್ಕೆ ಸಿಲುಕಿ ಇಬ್ಬರೂ ಮೃತಪಟ್ಟಿರುವ ಘಟನೆ ಜರುಗಿದೆ.
ರಾಗಿ ಯಂತ್ರ ಪಲ್ಟಿ:ಇಬ್ಬರು ರೈತಕಾರ್ಮಿಕರು ದುರ್ಮರಣ ಜಗಳೂರು ಸುದ್ದಿ: ತಾಲೂಕಿನ ಬಂಗಾರಕ್ಕನಗುಡ್ಡದ ಗ್ರಾಮದ ಮಹೇಶ್ (35),ರಾಧಮ್ಮ (30),ರೈತ ಕಾರ್ಮಿಕರು ರಾಗಿ ಕೊಯ್ಲು ಮುಗಿಸಿಕೊಂಡು ಮನೆಗೆ ಮರಳುವಾಗ ಸಂಜೆ 4ಗಂಟೆ ಸುಮಾರಿನಲ್ಲಿ ರಾಗಿ ಕಾಳು ಬೇರ್ಪಡಿಸುವ ಯಂತ್ರದ ವಾಹನ ರಾಜನಹಟ್ಟಿ ಗ್ರಾಮದ ಬಳಿ…
ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡ ವಿಧ್ಯಾರ್ಥಿ – ಎಂ. ಸಂದೀಪ್
ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡ ವಿಧ್ಯಾರ್ಥಿ – ಎಂ. ಸಂದೀಪ್. ಕೊಟ್ಟೂರು ಕೊಟ್ಟೂರು ತಾಲೂಕಿನ ನಿಂಬಳಗೇರೆ ಗ್ರಾಮದ 18 ವರ್ಷದ ವಿದ್ಯಾರ್ಥಿ ಎಂ. ಸಂದೀಪ ಎಂಬ ಯುವಕ ಗ್ರಾಮದ ಗೋವಿನ ಕಟ್ಟೆಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ…