Latest Post

ಇಂದು ರಾಜಕಾರಣ ಅಷ್ಟೇ ಕೆಟ್ಟಿಲ್ಲ ಪ್ರಶಸ್ತಿಗಳೂ ಕೆಟ್ಟಿವೆ. ಪ್ರಶಸ್ತಿಗಾಗಿ ಲಾಬಿ ಮಾಡುವ ಮಂದಿ ಅದೆಷ್ಟೋ ಇದ್ದಾರೆ. ಅಂತಹವರ ನಡುವೆ ಹರೇಕಳ ಹಾಜಬ್ಬ ಅವರಿಗೆ ಭಾರತದ ಶ್ರೇಷ್ಠ ರಾಜಕಾರಣಿ, ರಾಜ್ಯ ಕಂಡ ಶ್ರೇಷ್ಠ ಮಾನವತಾವಾದಿ ಜೆ.ಇಮಾಂ ಸಾಹೇಬರ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿ ಅಕ್ಷರ ಸಂತನನ್ನು ಆಯ್ಕೆ ಮಾಡಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ.ಬಂಜಗೆರೆ ಜಯಪ್ರಕಾಶ್. ತಾಯಿ ಭುವನೇಶ್ವರಿ ರಥ ಸಂಚಾರ ನಿರ್ವಹಣೆ ಸಮಿತಿ ಅಧ್ಯಕ್ಷ ಬಿ ಮಹೇಶ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ಸಾಗಿದ ಕನ್ನಡ ರಥ ಪಂಚಾಯಿತಿ‌ ಕಛೇರಿಗೆ ತಿರುಗಿ ನೋಡದ ಬಸವನಕೋಟೆ ಪ್ರಭಾರೆ ಪಿ.ಡಿ.ಓ ರಾಘವೇಂದ್ರ ನಯವಂಚಕ.ಮೇಲಾಧಿಕಾರಿಗಳು ಈತನ ಹಾಜುರಾತಿ ಪರಿಶೀಲನೆ ನಡೆಸಲಿ.ಸ್ವಚತೆ ಕಾಣದ ಚರಂಡಿಗಳು ದುರ್ವಾಸನೆ ನಿರ್ಲಕ್ಷ್ಯವಹಿಸಿದ ಪಿಡಿಓ ನುಡಿ ಹಬ್ಬ ನಗೆ ಹಬ್ಬ ಜಗಳೂರಿನಲ್ಲಿ ಜಲೋತ್ಸವ ಸಂಭ್ರಮದ‌ ಹಬ್ಬ ಜರುಗಲು ಸಜ್ಜು ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ ದೇವೇಂದ್ರಪ್ಪ ಹೇಳಿಕೆ ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಪಂ ಪ್ರಥಮ ದರ್ಜೆ ಸಹಾಯಕ ಸಿದ್ದೇಶ್ ಈ ಸ್ವತ್ತು -ಮಾಡಲು ಲಂಚವತಾರ ಸಾರ್ವಜನಿಕರ ಆರೋಪ ಡಿಮ್ಯಾಂಡ್ ಮಾಡುವ ಈತನನ್ನ ಸಸ್ಪೆಂಡ್ ಮಾಡಿ

ವಿದ್ಯುತ್ ತಂತಿ ದುರಸ್ತಿ ವೇಳೆ ಮಾಜಿ ಸೈನಿಕ ಸಾವು

ದಾವಣಗೆರೆ: ತೋಟದಲ್ಲಿ ತುಂಡಾಗಿದ್ದ ವಿದ್ಯುತ್‌ ತಂತಿಯನ್ನು ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್‌ ತಗುಲಿ ಮಾಜಿ ಸೈನಿಕರೊಬ್ಬರು ಮೃತಪಟ್ಟ ಘಟನೆ‌ ನಡೆದಿದೆ. ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಗ್ರಾಮದ ಮಾಜಿ ಸೈನಿಕ ಎಸ್.ಟಿ. ಹನುಮಂತಪ್ಪ (50) ಮೃತಪಟ್ಟಿದ್ದಾರೆ.…

You missed

error: Content is protected !!