ನಮ್ಮ ಸಮುದಾಯಕ್ಕೆ ತನ್ನದೆಯಾದ ಇತಿಹಾಸವಿದೆ ಸಾಮ್ರಾಟ್ ಅಶೋಕನ ಶೌರ್ಯ ಮೆರೆದ ವಂಶವಾಗಿದೆ . ಎಂದು ಶ್ರೀ ಶ್ರೀಧರನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.
ನಮ್ಮ ಸಮುದಾಯಕ್ಕೆ ತನ್ನದೆಯಾದ ಇತಿಹಾಸವಿದೆ ಸಾಮ್ರಾಟ್ ಅಶೋಕನ ಶೌರ್ಯ ಮೆರೆದ ವಂಶವಾಗಿದೆ . ಎಂದು ಶ್ರೀ ಶ್ರೀಧರನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು. ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಶ್ರೀ ಸವಿತಾ ಮಹರ್ಷಿ ಜಯಂತೋತ್ಸವ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ…
15 ದಿನಗಳೊಳಗೆ ಅಭಿವೃದ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಿರ್ಲಕ್ಷ್ಯಸಿದರೆ ಎತ್ತಂಗಡಿ ಮಾಡುವೆ :ಶಾಸಕ ಎಸ್.ವಿ.ರಾಮಚಂದ್ರ ಎಚ್ಚರಿಕೆ
15 ದಿನಗಳೊಳಗೆ ಅಭಿವೃದ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಿರ್ಲಕ್ಷ್ಯಸಿದರೆ ಎತ್ತಂಗಡಿ ಮಾಡುವೆ :ಶಾಸಕ ಎಸ್.ವಿ.ರಾಮಚಂದ್ರ ಎಚ್ಚರಿಕೆ ಜಗಳೂರು ಸುದ್ದಿ:ನನ್ನ ಆಡಳಿತಾವಧಿಯಲ್ಲಿ ಕೈಗೊಂಡಿರುವ ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗಳನ್ನು 15 ದಿನದೊಳಗಾಗಿ ಪೂರ್ಣಗೊಳಿಸಬೇಕು ನಿರ್ಲಕ್ಷ್ಯ ವಹಿಸಿದರೆ ತಾಲೂಕಿನಿಂದ ಕೋಕ್ ನೀಡಲಾಗುವುದು ಎಂದು ಅನುಷ್ಠಾನ ಅಧಿಕಾರಿಗಳಿಗೆ…
ಪ್ರಸ್ತುತ ಸಮಾಜಕ್ಕೆ ಬುದ್ದ ಬಸವ ಅಂಬೇಡ್ಕರ್ ತತ್ವ ಸಂದೇಶಗಳು ಅಗತ್ಯವಿದೆ:ಪ್ರೋ.ಎಚ್ ಲಿಂಗಪ್ಪ ಸರ್ವಾಧ್ಯಕ್ಷರ ನುಡಿತೋರಣಗಳನ್ನು ಬಿಚ್ಚಿಟ್ಟರು
ಪ್ರಸ್ತುತ ಸಮಾಜಕ್ಕೆ ಬುದ್ದ ಬಸವ ಅಂಬೇಡ್ಕರ್ ತತ್ವ ಸಂದೇಶಗಳು ಅಗತ್ಯವಿದೆ:ಪ್ರೋ.ಎಚ್ ಲಿಂಗಪ್ಪ ಸರ್ವಾಧ್ಯಕ್ಷರ ನುಡಿತೋರಣಗಳನ್ನು ಬಿಚ್ಚಿಟ್ಟರು ಪ್ರಸ್ತುತತೆಯಲ್ಲಿ ಸಮಾಜಕ್ಕೆ ಬುದ್ದ ಬಸವ ಅಂಬೇಡ್ಕರ್ ತತ್ವ ಹಾಗೂ ಮರುಳಸಿದ್ದನ ವೈಜ್ಞಾನಿಕ ಪ್ರಜ್ಞೆಗಳ ಅತ್ಯವಶ್ಯಕವಾಗಿ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕಿದೆ . ಪಟ್ಟಣದ ವೀರಶೈವ ಕಲ್ಯಾಣ…
ಭಾರತ ವಿಶ್ವಕ್ಕೆ ಮಾದರಿಯಾಗಿ ಮೆರೆದಿದೆ :ಕಣ್ವ ಕುಪ್ಪೆ ಗವಿಮಠದ ಮಠದ ಷ.ಬ್ರ.ನಾಲ್ವಡಿ ಶಾಂತಲಿಂಗ ಶಿವಚಾರ್ಯ ಮಹಾ ಸ್ವಾಮಿಗಳು
ಭಾರತ ವಿಶ್ವಕ್ಕೆ ಮಾದರಿಯಾಗಿ ಮೆರೆದಿದೆ ಎಂದು ಕಣ್ವ ಕುಪ್ಪೆ ಗವಿಮಠದ ಮಠದ ಷ.ಬ್ರ.ನಾಲ್ವಡಿ ಶಾಂತಲಿಂಗ ಶಿವಚಾರ್ಯ ಮಹಾ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯವಹಿಸಿ ಆಶೀರ್ವಾಚನ ನೀಡಿದರು,ಜಗಳೂರು ಪ್ರದೇಶದಲ್ಲಿ ಹೆಚ್ಚು…
ಮಾ.4-5 ಚನ್ನಗಿರಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ
ಚನ್ನಗಿರಿಯಲ್ಲಿ ದಿನಾಂಕ ೪ ಮತ್ತು ೫ ರಂದು ಅದ್ದೂರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಯುಗಧರ್ಮ ರಾಮಣ್ಣ ವಹಿಸಿಕೊಳ್ಳಲಿದ್ದಾರೆ.
ಐಎಸ್ಐ ಮಾರ್ಕಿನ ಹೆಲ್ಮೆಟ್ಗಳನ್ನೇ ಬಳಸಿ: ಎಸ್ಪಿ ಸಿ.ಬಿ. ರಿಷ್ಯಂತ್
Helmet-awarness-davangere-sp-rishyanth-ಸಾರ್ವಜನಿಕರಿಗಷ್ಟೇ ಅಲ್ಲ, ಪೊಲೀಸರೂ ಹೆಲ್ಮೆಟ್ ಧರಿಸದಿದ್ರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹೆದ್ದಾರಿಯಲ್ಲಿ ಲೇನ್ ನಿಯಮ ಉಲ್ಲಂಘಿಸಿದ್ರೆ 500 ರೂ. ದಂಡ ವಿಧಿಸಲಾಗುವುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚರಿಸಿದರು.
ಶಿವಾಜಿ ಭಾರತ ಚರಿತ್ರೆಯನ್ನು ಬದಲಾಯಿಸಿದ ಯುಗ ಪುರುಷ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹಾವೇರಿ (ಶಿಗ್ಗಾವಿ) ಫೆಬ್ರವರಿ 19: ಶಿವಾಜಿ ಭಾರತ ಚರಿತ್ರೆಯನ್ನು ಬದಲಾಯಿಸಿದ ಯುಗ ಪುರುಷ, ಸಾಧಕ, ಹಾಗೂ ಪ್ರೇರಣಾ ಶಕ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶಿವಾಜಿ ಮಹಾರಾಜರ 396 ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಸಾವಿನ ನಂತರವೂ…
ವಿದ್ಯುತ್ ತಂತಿ ದುರಸ್ತಿ ವೇಳೆ ಮಾಜಿ ಸೈನಿಕ ಸಾವು
ದಾವಣಗೆರೆ: ತೋಟದಲ್ಲಿ ತುಂಡಾಗಿದ್ದ ವಿದ್ಯುತ್ ತಂತಿಯನ್ನು ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಮಾಜಿ ಸೈನಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಗ್ರಾಮದ ಮಾಜಿ ಸೈನಿಕ ಎಸ್.ಟಿ. ಹನುಮಂತಪ್ಪ (50) ಮೃತಪಟ್ಟಿದ್ದಾರೆ.…