ಗೊಲ್ಡ್ ಮೆಡಲ್ ತಂದ ಜಗಳೂರಿನ ಬಂಗಾರದ ಜಿಂಕೆ ಸಮ್ರೀನ್. ವಿವಿಯಲ್ಲಿ ಸಮ್ರೀನ್ ಅವರ ಉನ್ನತ ಶಿಕ್ಷಣದಲ್ಲಿ ಸಾಧನೆ ಪ್ರಥಮ ಸ್ಥಾನ ಗಳಿಸಿರುವುದು ಮುಸ್ಲಿಂ ಸಮುದಾಯಕ್ಕೆ ಕೀರ್ತಿ ಕಳಸಪ್ರಾಯವಾಗಿದೆ ಶಾಸಕ ಬಿ.ದೇವೇಂದ್ರಪ್ಪ ಬಣ್ಣಿಸಿದರು
Editor by m.rajappa vyasagondanahalli by shukradeshe news online portal Kannada news on published February 10_2_2026 ಜಗಳೂರು,ಫೆ.10: . ಅಲ್ಪಸಂಖ್ಯಾತ ಸಮಾಜದವರು ಗೊಡ್ಡುಸಂಪ್ರದಾಗಳನ್ನ ಬಿಟ್ಟು ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಿಜ್ಘಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ ಶಿಕ್ಷಣದ ಜೊತೆಗೆ ಸಂಸ್ಕಾರ…
