ತಾಲೂಕಿನ ಬಸವನಕೋಟೆ ಗ್ರಾಮದ ರಿಸರ್ವ್ ಪೋಲೀಸ್ ಮನು (27)ಬೆಂಗಳೂರಿನಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದು.ಮೃತ ದೇಹವನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕಿಡಲಾಗಿತ್ತು. ಸರ್ಕಾರಿ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ಶಾಸಕರಿಂದ ಸಾಂತ್ವನ
ಬಸವನಕೋಟೆ ಪೋಲೀಸ್ ಮನು ಅಪಘಾತದಲ್ಲಿ ಮೃತ:ಗ್ರಾಮದಲ್ಲಿ ಸೂಥಕದ ಛಾಯೆ ಜಗಳೂರು ಸುದ್ದಿ:ತಾಲೂಕಿನ ಬಸವನಕೋಟೆ ಗ್ರಾಮದ ರಿಸರ್ವ್ ಪೋಲೀಸ್ ಮನು (27)ಬೆಂಗಳೂರಿನಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದು.ಮೃತ ದೇಹವನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂತಿಮದರ್ಶನಕ್ಕಿಡಲಾಗಿತ್ತು.ನಂತರ ಸರ್ಕಾರಿ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.…
