ಉರ‍್ಲುಕಟ್ಟೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ
ಉರ‍್ಲುಕಟ್ಟೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ : ಜಗಳೂರು ತಾಲೂಕಿನ ಉರ‍್ಲುಕಟ್ಟೆ ಗ್ರಾಮದಲ್ಲಿ ಶ್ರೀಬಸವೇಶ್ವರಸ್ವಾಮಿ ರಥೋತ್ಸವ ಜರುಗಿತು. ಉರ‍್ಲುಕಟ್ಟೆ ಗ್ರಾಮದಲ್ಲಿ ನಡೆದ ರಥೋತ್ಸವದ ಭಕ್ತಿ ಭಾವುಟವನ್ನು ಮಡ್ರಹಳ್ಳಿ ಮಹಾಲಿಂಗಪ್ಪರ ಮಗನಾದ ರಾಜು ಎಂಬುವರು 2.30000 ರೂ.ಗಳಿಗೆ ಶ್ರೀ…
