ಪರಿಶಿಷ್ಟ ಜಾತಿ ಮನೆ ಮನೆ ಸಮೀಕ್ಷೆಯಲ್ಲಿ ಉಪ ಜಾತಿಗಳ ದಾಖಲೀಕರಣ ಸ್ಪಷ್ಟವಾಗಿ ಆಗಲಿ.””
ಪರಿಶಿಷ್ಟ ಜಾತಿ ಮನೆ ಮನೆ ಸಮೀಕ್ಷೆಯಲ್ಲಿ ಉಪ ಜಾತಿಗಳ ದಾಖಲೀಕರಣ ಸ್ಪಷ್ಟವಾಗಿ ಆಗಲಿ.“”ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಸಮೀಕ್ಷೆ ಸಮಯದಲ್ಲಿ ಮಾಹಿತಿ ದಾರರು ತನ್ನ ಉಪ ಜಾತಿ ಹೇಳಿದ್ದಾನೆ. ಆದರೆ ಗಣತಿದಾರರು ಮತ್ತೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ…
