ಕಾಂಗ್ರೆಸ್ ಎಸ್.ಟಿ.ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿ ಕುಮಾರ್ ರವರಿಗೆ ಯುವ ಮಿತ್ರ ಪ್ರಶಸ್ತಿ.
ಕಾಂಗ್ರೆಸ್ ಎಸ್.ಟಿ.ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿ ಕುಮಾರ್ ರವರಿಗೆ ಯುವ ಮಿತ್ರ ಪ್ರಶಸ್ತಿ. ಜಗಳೂರು: ಸವಾಲುಗಳ ನಡುವೆ ಕಷ್ಟದಿಂದ ವಿದ್ಯಾಭ್ಯಾಸ ಮಾಡಿ ಆರೋಗ್ಯ ಕ್ಷೇತ್ರದಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿಹಲವಾರು ವರ್ಷಗಳ ಕಾಲ ಬಡ ರೋಗಿಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ…
