ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ನಮ್ಮ ತಾಲ್ಲೂಕಿನ ಹಿರಿಯರಾದ ಸಮಾಜದ ಜಯದೇವ ನಾಯ್ಕ್ ನಿಮಗೆ ಸಮಾಜದ ಬಗ್ಗೆ ಏನಾದರೂ ಕಿಂಚಿತ್ತು ಕಾಳಜಿ , ಕಳಕಳಿ ಇದ್ದರೆ ನಿಮ್ಮ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿ ಹೊರ ಬನ್ನಿ ಸಮಾಜದ ಪರ ದ್ವನಿ ಎತ್ತಿ ನಿಮ್ಮ ಸ್ವಾರ್ತ ಜೀವನಕ್ಕೆ ಮನೆಮನೆಯಿಂದ ದೇಣಿಗೆ ಎತ್ತಿ ನಿಮಗೆ ನಾವು ಸಹಾಯ ಮಾಡುತ್ತೇವೆ ಧರ್ಮನಾಯ್ಕ್ ಸೇವಾಲಾಲ್ ಸಮಾಜದ ಯುವ ಮುಖಂಡ ಕಿಡಿ
ನಿಮಗೆ ಸಮಾಜದ ಬಗ್ಗೆ ಏನಾದರೂ ಕಿಂಚಿತ್ತು ಕಾಳಜಿ , ಕಳಕಳಿ ಇದ್ದರೆ ಮೊದಲು ನಿಮ್ಮ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿ ಹೊರಗೆ ಬಂದು ಸಮಾಜದ ಪರ ಹೋರಾಟವನ್ನು ಮಾಡಿ ನಿಮ್ಮ ವೈಯಕ್ತಿಕ ಜೀವನಕ್ಕೆ ನಿಮಗೆ ಲಾಭಾಂಶ ಬೇಕು ಅನ್ನೋದಾದ್ರೆ ಮನೆಮನೆಯಿಂದ ದೇಣಿಗೆ ಎತ್ತಿ…
