ಸರ್ಕಾರ ಸಂಬಳ ನೀಡುತ್ತಿದೆ ಅಧಿಕಾರಿಗಳು ಬೇಜವಾಬ್ದರಿತನ ತೋರಿದರೆ ನಾನು ಸಹಿಸುವುದಿಲ್ಲ ಸರ್ಕಾರದ ಕೆಲಸ ದೇವರ ಕೆಲಸ ಇಲಾಖೆ ಸೌಲಭ್ಯಗಳನ್ನು ನಮ್ಮ ಜನತೆಗೆ ಪ್ರಮಾಣಿಕವಾಗಿ ತಲುಪಿಸಿ ಜನತಾ ದರ್ಶನ ಕಾರ್ಯಕ್ರಮದಲ್ಲಿ .ಶಾಸಕ ಬಿ ದೇವೆಂದ್ರಪ್ಪ.ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಗಳೂರು: ಸರ್ಕಾರದಿಂದ ಜನತಾ ದರ್ಶನ ಕಾರ್ಯಕ್ರಮ ಆರಂಭ ಸರ್ಕಾರ ಸಂಬಳ ನೀಡುತ್ತಿದೆ ಅಧಿಕಾರಿಗಳು ಬೇಜವಾಬ್ದರಿತನ ತೋರಿದರೆ ನಾನು ಸಹಿಸುವುದಿಲ್ಲ ಸರ್ಕಾರದ ಕೆಲಸ ದೇವರ ಕೆಲಸ ಸರ್ಕಾರದ ಸೌಲಭ್ಯಗಳನ್ನು ನಮ್ಮ ಜನತೆಗೆ ಒದಗಿಸಲು ಚುರುಕಾಗಿ ಕೆಲಸ .ಶಾಸಕ ಬಿ ದೇವೆಂದ್ರಪ್ಪ.ಅಧಿಕಾರಿಗಳಿಗೆ ಎಚ್ಚರಿಕೆ Editor…