ದಿ.ಮಾಯಕ್ಕರ ಹುಚ್ಚಿoಗೆಪ್ಪಶ್ರೀಮತಿ ಗಂಗಮ್ಮನವರ ನೆನಪಿಗಾಗಿ ಗ್ರಾಮದ ಯುವ ಮುಖಂಡ ಮಾಯಕರ ನಾಯಕ್ಕರ ರಾಜಪ್ಪ ಎಂಹೆಚ್ ಇವರ ನೇತೃತ್ವದಲ್ಲಿ ಹದಡಿಯ ಗೆಳೆಯರ ಬಳಗ ಮತ್ತು ಹದಡಿ ಗ್ರಾಮಸ್ಥರ ಸಹಯೋಗದಲ್ಲಿ ರಾಜ್ಯ ರಾಜ್ಯಮಟ್ಟದ ಭಾರಿ ಟಗರು ಕಾಳಗ
ಹದಡಿ ಗ್ರಾಮದಲ್ಲಿ ಇದೆ 10 11 ರಾಜ್ಯಮಟ್ಟದ ಬಾರಿ ಟಗರಿನ ಕಾಳಗ.ದಾವಣಗೆರೆ (ಹದಡಿ )ದಾವಣಗೆರೆ ಸಮೀಪದ ಹದಡಿ ಗ್ರಾಮದಲ್ಲಿ ಹಗಡಿ ಗ್ರಾಮದ ಹಿರಿಯ ಮುಖಂಡ, ಮಾಜಿ ಜಿಲ್ಲಾ ಪರಿಷತ್ ಸದಸ್ಯದಿ.ಮಾಯಕ್ಕರ ಹುಚ್ಚಿoಗೆಪ್ಪಶ್ರೀಮತಿ ಗಂಗಮ್ಮನವರ ನೆನಪಿಗಾಗಿ ಗ್ರಾಮದ ಯುವ ಮುಖಂಡ ಮಾಯಕರ ನಾಯಕ್ಕರ…
ಸುಧಿರ್ಘ ಸೇವೆ ಸಲ್ಲಿಸಿದ ರಂಗಪ್ಪನವರ ವಿಶ್ರಾಂತಿ ಜೀವನ ಸುಖಕರವಾಗಿರಲಿ ಡಾ.ಲಿಂಗರಾಜ್.
ಸುಧಿರ್ಘ ಸೇವೆ ಸಲ್ಲಿಸಿದ ರಂಗಪ್ಪನವರ ವಿಶ್ರಾಂತಿ ಜೀವನ ಸುಖಕರವಾಗಿರಲಿ ಡಾ.ಲಿಂಗರಾಜ್.ಮೊಳಕಾಲ್ಮುರ ತಾಲ್ಲೂಕಿನ ಪಶು ವೈದ್ಯಕಿಯ ಇಲಾಖೆ ಡಾ.ರಂಗಪ್ಪನವರ ವಯೋ ನಿವೃತ್ತಿ ಬಿಳ್ಡೋಡಿಗೆ ಕಾರ್ಯಕ್ರಮದಲ್ಲಿ ಜಗಳೂರಿನ ಪಶು ಆಸ್ಪತ್ರೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಲಿಂಗರಾಜ್ ಶುಭಾ ಹಾರೈಸಿದ್ದಾರೆ ಈ ಸಂದರ್ಭದಲ್ಲಿ ಸ್ವಾಮಿಜಿಗಳು ಇಲಾಖೆಯ…
ಅಹಿಂಸಾ ತತ್ವವನ್ನ ಆಳವಡಿಸಿಕೊಂಡ ಜೈನ ಧರ್ಮ ಮತ್ತು ಬೌದ್ದ ಧರ್ಮ ಜಾಗತಿಕ ಧರ್ಮವಾಗಿ ಬೆಳೆಯಲು ಸಾಕ್ಷಿಯಾಗಿದೆ. ಆದುನಿಕತೆಯಲ್ಲಿ ಮನುಷ್ಯನ ಮನಸ್ಸು ವಿಕೃತಗೊಂಡು ಮಾನವೀಯತೆ ಅವನತಿಯಾಗುವ ಅತಂಕ. ಶೀಲವಿಲ್ಲದ ಶಿಕ್ಷಣ ಕಾಯಕವಿಲ್ಲದ ಸಂಪತ್ತು ವ್ಯರ್ಥ ಶ್ರೀ ರಂಭಾಪುರಿ ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ್ ಶಿವಾಚಾರ್ಯ ಸ್ವಾಮಿಜಿ ಅಭಿಪ್ರಾಯಪಟ್ಟರು
Editor by m.rajappa vyasagondanahalli. Shukradeshe news Kannada news online portal jlr news ಅಹಿಂಸಾ ತತ್ವವನ್ನ ಆಳವಡಿಸಿಕೊಂಡ ಜೈನ ಧರ್ಮ ಮತ್ತು ಬೌದ್ದ ಧರ್ಮ ಜಾಗತಿಕ ಧರ್ಮವಾಗಿ ಬೆಳೆಯಲು ಸಾಕ್ಷಿಯಾಗಿದೆ. ಆದುನಿಕತೆಯಲ್ಲಿ ಮನುಷ್ಯನ ಮನಸ್ಸು ವಿಕೃತಗೊಂಡು ಮಾನವೀಯತೆ ಅವನತಿಯಾಗುವ…
ಜಗಳೂರು ತಾಲ್ಲೂಕಿನ ಹಾಲೆಕಲ್ಲು ಗ್ರಾಮದ ನಿವಾಸಿಯಾದ ನಾನು ಎ.ಕೆ ಷಣ್ಮುಖಪ್ಪ ತಂದೆ ಸಮಾಧಪ್ಪ ಆದ ನಾನು ನನ್ನ ಮೂಲ ದಾಖಲಾತಿಯಾದ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿ ಎ.ಕೆ ಷಣ್ಮುಖಪ್ಪ ಎಂದು ದೃಡಿಕೃತವಾಗಿದೆ.
ಜಗಳೂರು ತಾಲ್ಲೂಕಿನ ಹಾಲೆಕಲ್ಲು ಗ್ರಾಮದ ನಿವಾಸಿಯಾದ ನಾನು ಎ.ಕೆ ಷಣ್ಮುಖಪ್ಪ ತಂದೆ ಸಮಾಧಪ್ಪ ಆದ ನಾನುನನ್ನ ಮೂಲ ದಾಖಲಾತಿಯಾದ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿ ಎ.ಕೆ ಷಣ್ಮುಖಪ್ಪ ಎಂದು ನಮೂದಾಗಿದ್ದು ಆಧಾರ ಕಾರ್ಡ ನಲ್ಲಿ ಮಾತ್ರ ಜಿ .ಎಸ್ ಷಣ್ಮುಖಪ್ಪ…
ಬಸವನಗುಡಿಯಲ್ಲಿ ಏಪ್ರಿಲ್ 4 ರಂದು ನೆಲ್ಲುಕುಂಟೆ ವೆಂಕಟೇಶ್ ಅವರ ಮಿಥಿಲೆಯ ಮಾವಿನ ಮರಕವನಸಂಕಲನ ಲೋಕಾರ್ಪಣೆ
ಬಸವನಗುಡಿಯಲ್ಲಿ ಏಪ್ರಿಲ್ 4 ರಂದು ನೆಲ್ಲುಕುಂಟೆ ವೆಂಕಟೇಶ್ ಅವರ ಮಿಥಿಲೆಯ ಮಾವಿನ ಮರಕವನಸಂಕಲನ ಲೋಕಾರ್ಪಣೆ : ಬೆಂಗಳೂರು: ರಾಜಧಾನಿಯ ಸಾಂಸ್ಕೃತಿಕ ಕೇಂದ್ರ ಬಸವನಗುಡಿಯಲ್ಲಿ ಹಿರಿಯ ಕವಿ ನೆಲ್ಲುಕುಂಟೆ ವೆಂಕಟೇಶ್ ಅವರ ಬಹುನಿರೀಕ್ಷಿತ ಕವನಸಂಕಲನ ಮಿಥಿಲೆಯ ಮಾವಿನ ಮರ ಪುಸ್ತಕದ ಬಿಡುಗಡೆ ಸಮಾರಂಭವು…
ಒಂದೇ ಕುಟುಂಬ ನಾಲ್ವರು ಮಕ್ಳು ದುರ್ಮರಣ!!ಯಾದಗಿರಿ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಜಲಸಮಾಧಿ
ಒಂದೇ ಕುಟುಂಬ ನಾಲ್ವರು ಮಕ್ಳು ದುರ್ಮರಣ!!ಯಾದಗಿರಿ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಜಲಸಮಾಧಿ.! ಮೃತ ಮಕ್ಕಳನ್ನು ನಗನೂರಿನ ರಾಜೀವ್ ಬಾಲಪ್ಪ ಅವರ ಮಕ್ಕಳಾದ ಶರತ್(6), ಹನುಮೇಶ್(7), ಮಲ್ಲಪ್ಪ ಬಾಲಪ್ಪ ಅವರ ಪುತ್ರ ಕಿರಣ್(6) ಹಾಗೂ ರಾಜೀವ್…
ಸಮಾಜದಲ್ಲಿ ಮಹಿಳೆಯು ಕುಟುಂಬದಲ್ಲಿ ತಾಯಿಯಾಗಿ,ಪತ್ನಿಯಾಗಿ ಸಹನೆ,ತ್ಯಾಗ,ಸಹಾನುಭೂತಿಯ ಪ್ರತೀಕ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.
ಮಹಿಳೆಯು ಕುಟುಂಬದಲ್ಲಿ ಸಹನೆ,ತ್ಯಾಗ,ಸಹಾನುಭೂತಿಯ ಪ್ರತೀಕ:ಶಾಸಕ.ಬಿ.ದೇವೇಂದ್ರಪ್ಪ ಅಭಿಮತ ಜಗಳೂರು ಸುದ್ದಿ,ಜಗಳೂರು,ಮಾ.29:ಸಮಾಜದಲ್ಲಿ ಮಹಿಳೆಯು ಕುಟುಂಬದಲ್ಲಿ ತಾಯಿಯಾಗಿ,ಪತ್ನಿಯಾಗಿ ಸಹನೆ,ತ್ಯಾಗ,ಸಹಾನುಭೂತಿಯ ಪ್ರತೀಕ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು. ಭಾನುವಾರ ಪಟ್ಟಣದ ಗುರುಭವನದಲ್ಲಿ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಕೀಯರ ಫೆಡರೇಷನ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಮಹಿಳಾದಿನಾಚರಣೆ…
ಲೋಕಿಕೆರೆ ಶ್ರೀ ವ್ಯಾಸ ಆಂಜನೇಯ ಸ್ವಾಮಿ ಸಡಗರದ ರಥೋತ್ಸವ ಜಾನಪದ ಮೇಳಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಧ್ಯಾಹ್ನ ವೈಭವ ದಿಂದ ಜರುಗಿತು. *
ಲೋಕಿಕೆರೆ ಶ್ರೀ ವ್ಯಾಸ ಆಂಜನೇಯ ಸ್ವಾಮಿ ಸಡಗರದ ರಥೋತ್ಸವ * ದಾವಣಗೆರೆ (ಲೋಕಿಕೆರೆ ): ತಾಲೂಕಿನ ಅತ್ಯಂತ ದೊಡ್ಡಐತಿಹಾಸಿಕ ಗ್ರಾಮ ಲೋಕಿಕೆರೆ ಗ್ರಾಮದ ವ್ಯಾಸ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ಭಾನುವಾರ ಇಂದು ಜಾನಪದ ಮೇಳಗಳೊಂದಿಗೆ ಸಾವಿರಾರು ಭಕ್ತರ…
ಸಾಧಿಕ್ ಪೈಲ್ವಾನ್ ಸಂದಾನ ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಸಿ.ಎಂ.ಸಿದ್ದರಾಮಯ್ಯ ಭರವಸೆ ಸಿಎಂ ನೀಡಿದ ಭರವಸೆಗಳೇನು ?ಸಂಧಾನದ ವೇಳೆ ಸಿ.ಎಂ ಸಿದ್ದರಾಮಯ್ಯ ಅವರು ಪೈಲ್ವಾನ್ ಅವರಿಗೆ ಕೆಲವು ಪ್ರಮುಖ ಭರವಸೆಗಳನ್ನು ನೀಡಿದ್ದಾರೆ ಎನ್ನಲಾಗಿದೆ :
ದಾವಣಗೆರೆ ದಂಗಲ್: ಶಾಮನೂರು ಮೊಮ್ಮಗನಿಗೆ ಸಾದಿಕ್ ಪೈಲ್ವಾನ್ ಬೆಂಬಲ By shukradeshe newseditor m.rajappa vyasgondanahalliKannada | online news portal |Kannada news online : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದ್ದ ಬಹುದೊಡ್ಡ ತಲೆನೋವು…
ಹಿಂಗಾರು ಕಡಲೆ ಬೆಳೆ ತಾಲೂಕಿನ ತೊರೆಸಾಲು ಭಾಗ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 5000 ಹೆಕ್ಟ್ ರ್ ಬಿತ್ತನೆ ಮಾಡಿದ್ದಾರೆ ಕಡಲೆ ಖರೀದಿ ಕೇಂದ್ರ ರೈತರಿಗೆ ವರದಾನವಾಗಲಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ವಿಶ್ವಾಸ .
ಜಗಳೂರು : ಕಡಲೆ ಖರೀದಿ ಕೇಂದ್ರ ರೈತರಿಗೆ ವರದಾನವಾಗಲಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು. ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಡಲೆ ಕರಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದವರು. ತಾಲೂಕಿನ ತೊರೆಸಾಲುಭಾಗ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 5000 ಹೆಕ್ಟ್…
