Author: ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ

ಆಕ್ರಮ ಕಲ್ಲುಗಣಿಗಾರಿಕೆ ಪ್ರದೇಶಗಳಿಗೆ ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೇಲೆ ಸ್ವಯಂಪ್ರೇರಿತ ದೂರು ದಾಖಲು;

ಗಣಿಗಾರಿಕೆ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿಕಾನೂನು ಬಾಹಿರ ಕಲ್ಲುಗಣಿಗಾರಿಕೆ, ಲೋಕಾಯುಕ್ತದಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೇಲೆ ಸ್ವಯಂಪ್ರೇರಿತ ದೂರು ದಾಖಲು; ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.ವೀರಪ್ಪದಾವಣಗೆರೆ ಏಪ್ರಿಲ್ 24 ದಾವಣಗೆರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ನಿಯಮ ಬದ್ದವಾಗಿ ನಡೆಸುತ್ತಿಲ್ಲ ಎಂಬ…

ದಾವಣಗೆರೆ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಬುಧವಾರ ಅನಿರೀಕ್ಷಿತವಾಗಿ ಭೇಟಿ ಅಧಿಕಾರಿಗಳ ಅಮಾನತಿಗೆ ಉಪ ಲೋಕಾಯುಕ್ತರ ಸೂಚನೆ

ಅಧಿಕಾರಿಗಳ ಅಮಾನತಿಗೆ ಉಪ ಲೋಕಾಯುಕ್ತರ ಸೂಚನೆBy shukradeshe news kannada-April 23, 2025 ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಬುಧವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಅಲ್ಲಿನ ವಿವಿಧ ಶಾಖೆಗಳ ಕಡತ ಹಾಗೂ ಇತರೆ…

ಜಗಳೂರು ತಾಲ್ಲೂಕಿನ ಹಿರಿಯ ಹೋರಾಟಗಾರ ಗಡಿಮಾಕುಂಟೆ ಬಸವರಾಜಪ್ಪ ಇನ್ನಿಲ್ಲ ಉಸಿರಾಟ ತೊಂದರೆಯಿಂದ ಸಾವು

ಸುದ್ದಿ ಜಗಳೂರು ಜಗಳೂರು ತಾಲೂಕಿನ ಹಿರಿಯ ಹೋರಾಟಗಾರ ರೈತಪರ ಹೋರಾಟಗಳ ಹಿರಿಯ ಮುತ್ಸದ್ದಿ ತಾಲ್ಲೂಕಿನ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಪರಿಶ್ರಮದ ಹರಿಕಾರ ತಾಲೂಕಿನ ರೈತ ಸಂಘಟನೆಗಳ ಹಿರಿಯ ನಾಯಕ ನಿಷ್ಪಕ್ಷಪಾತ ಮತ್ತು ನೇರ ದಿಟ್ಟ ಹೋರಾಟಗಾರ ಸ್ನೇಹಜೀವಿ ಶ್ರೀಯುತ “ಗಡಿ…

ಮನೆ ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಅತ್ಯವಶಕ ಸಂವಿಧಾನದ ಉಳಿವಿಗೆ ಹೋರಾಟ ಅನಿವಾರ್ಯ ಕೇರಳದ ಪ್ರವಾಸದಲ್ಲಿದ್ದ ಗುತ್ತಿದುರ್ಗ ಶಾಂತಪ್ಪ ಕರೆ ನೀಡಿದ್ದಾರೆ.

ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಮದ ಗ್ರಾಮ ಸಹಾಯಕ ಶಾಂತಪ್ಪ ಅಂಬೇಡ್ಕರ್ ಜಯಂತಿ ಅಂಗವಾಗಿ ಕೇರಳ ರಾಜ್ಯದಲ್ಲಿ ಪ್ರವಾಸದಲ್ಲಿದ್ದಾಗ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ. ಬಿ ಆರ್ ಅಂಬೆಡ್ಕರ್ ಜಯಂತಿ ಆಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಈತ ತಾಲ್ಲೂಕಿನ ಬಿಳಿಚೋಡು…

ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ “ಕುಸಿದಿದೆ” ಆಲೂರು ನಿಂಗರಾಜ್

ಸುದ್ದಿ ದಾವಣಗೆರೆ ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ “ಕುಸಿದಿದೆ” ಆಲೂರು ನಿಂಗರಾಜ್ ದಾವಣಗೆರೆ: ಅವೈಜ್ಞಾನಿಕ ಗ್ಯಾರಂಟಿ ಯೋಜನೆ ಜಾರಿಯಿಂದ ಬೊಕ್ಕಸ ಬರಿದಾಗಿ, ಸರ್ಕಾರ ದಿವಾಳಿಯಾಗಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ…

ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು 20 ಕ್ಕೂ ಹೆಚ್ಚು ಕುರಿಗಳು ಸಾವು ಕುರಿಗಾಹಿ ಸುನಿಲ್ ನಿಗೆ ಕಾಲು ಮುರಿದು ಜಮೀನಿನಲ್ಲಿದ ಬಿಲ್ಡಿಂಗ್ ಸಮೇತ ಸಿಡಿಲಿಗೆ ಬಲಿ

ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು 20 ಕ್ಕೂ ಹೆಚ್ಚು ಕುರಿಗಳು ಸಾವು ಕುರಿಗಾಹಿ ಸುನಿಲ್ ನಿಗೆ ಕಾಲು ಮುರಿದು ಜಮೀನಿನಲ್ಲಿದ ಬಿಲ್ಡಿಂಗ್ ಸಮೇತ ಸಿಡಿಲಿಗೆ ಬಲಿ Editor m rajappa vyasagondanahalliShukradeshe news kannada online news portal |Kannada…

ತಾಲ್ಲೂಕಿನ ಮುಚ್ಚುನೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ‌ ಆಚರಣೆ ಮಾಡಲಾಯಿತು.

ಪ್ರತಿ ವರ್ಷದಂತೆ ಈ ಬಾರಿಯು ಕೂಡ ತಾಲ್ಲೂಕಿನ ಮುಚ್ಚುನೂರು ಗ್ರಾಮದಲ್ಲಿ 134ನೇ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತುಈ ಸಂದರ್ಭದಲ್ಲಿ ಯೋಗೇಶ್ ಐಹೊಳೆಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಆದ ಪರಶುರಾಮ್.ಅಣ್ಣಪ್ಪ. ಅಂಬೇಡ್ಕರ್ ಅಭಿಮಾನಿಗಳು ಯುವಕರು ಈ ಭಾಗಿಯಾಗಿ ಸಿಹಿ ಹಂಚುವುದರ…

ಒಳಮೀಸಲಾತಿಯನ್ನ ರಾಜ್ಯ ಸರ್ಕಾರ ಬಹಳಷ್ಟು ವಿಳಂಬ ನೀತಿ ಆತಂಕ ಮಾಡಿದೆ ಅದನ್ನ ಹೊಗಲಾಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಕ್ರಮಕೈಗೊಂಡಿರುವುದು ಸ್ವಾಗತರ್ಹ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

Editor M rajappa vyasagondanahalli april 11_2025 news chitraduraga. ಒಳಮೀಸಲು ಜಾರಿ ಶೀಘ್ರ ಮಾಡಿರಿ, ಅಡ್ಡದಾರಿಯಲ್ಲಿ ಉದ್ಯೋಗ ನೇಮಕಾತಿ ಕೈಬಿಡಿ; ಮಾಜಿ ಸಚಿವ ಎಚ್.ಆಂಜನೇಯ ಆಗ್ರಹ ಚಿತ್ರದುರ್ಗ: ಏ.11ಒಳಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಬಹಳಷ್ಟು ವಿಳಂಬ ನೀತಿ ಮಾಡಿದೆ ಎಂಬ…

ತಾಲ್ಲೂಕಿನ ಭರಮಸಮುದ್ರ ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ಸಾವು -ಈಜಲು ಹೋಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡ ಘಟನೆ ಜರುಗಿದೆ.

ಸುದ್ದಿ ಜಗಳೂರು editor m.rajappa vyasagondanahalli shukradeshe news Kannada April 10 _2025 jlr news ತಾಲ್ಲೂಕಿನ ಭರಮಸಮುದ್ರ ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ಸಾವು –ಈಜಲು ಹೋಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡ ಘಟನೆ ಜರುಗಿದೆ. ತಾಲ್ಲೂಕಿನ…

ಜಗಳೂರು ಪಟ್ಟಣದ ಹೊರಹೊಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಮುರಾರ್ಜಿ ವಸತಿ ಶಾಲೆಯಲ್ಲಿ ಬಾಬು ಜಗಜೀವನ್ ರಾಮ್ ಜಯಿಂತಿ ಆಚರಣೆ ಮಾಡದೆ ಅಗೌರವ

ಜಗಳೂರು ಪಟ್ಟಣದ ಹೊರಹೊಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಮುರಾರ್ಜಿ ವಸತಿ ಶಾಲೆಯಲ್ಲಿ ಬಾಬು ಜಗಜೀವನ್ ರಾಮ್ ಜಯಿಂತಿ ಆಚರಣೆ ಮಾಡದೆ ಅಗೌರವ ಜಗಳೂರು ಪಟ್ಟಣದ ಹೊರಹೊಲದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ರಾಷ್ಟ್ರನಾಯಕ ದೇಶದ ಉಪಾ ಪ್ರಧಾನಿ ಡಾ. ಬಾಬುಜಗಜೀವನ್…

You missed

error: Content is protected !!