Author: ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ

ಜಗಳೂರು ತಾಲ್ಲೂಕಿನ ಕಾಮಗೇತನಹಳ್ಳಿ ಅಂಬೇಡ್ಕರ್ ವಸತಿ ಮೂರರ್ಜಿ ಶಾಲೆಯಲ್ಲಿ ಸ್ವಚತೆ ಮರಿಚಿಕೆಯಾಗಿದೆ ಜಿಪಂ ಸಿಇಓ ಮಾತಿಗೆ ಕಿಮ್ಮತ್ತು ನೀಡದ ಪ್ರಾಂಶುಪಾಲ ಅಂಬರೀಶನ ಅವಂತಾರ ಯಾಕೆ ಈತ ಈ ತರ ಎಲ್ಲಿದೆ ನಿನ್ನ ಪ್ರಮಾಣಿಕತೆ ಕಾರ್ಯವೈಕರಿಯ ಕರ್ತವ್ಯ.

ಜಗಳೂರು ತಾಲ್ಲೂಕಿನ ಕಾಮಗೇತನಹಳ್ಳಿ ಅಂಬೇಡ್ಕರ್ ವಸತಿ ಮೂರರ್ಜಿ ಶಾಲೆಯಲ್ಲಿ ಸ್ವಚತೆ ಮರಿಚಿಕೆಯಾಗಿದೆ ಜಿಪಂ ಸಿಇಓ ಮಾತಿಗೆ ಕಿಮ್ಮತ್ತು ನೀಡದ ಪ್ರಾಂಶುಪಾಲ ಅಂಬರೀಶನ ಅವಂತಾರ ಯಾಕೆ ಈತ ಈ ತರ ಎಲ್ಲಿದೆ ನಿನ್ನ ಪ್ರಮಾಣಿಕತೆ ಕಾರ್ಯವೈಕರಿಯ ಕರ್ತವ್ಯ. ಸುದ್ದಿ ಜಗಳೂರುಶಾಲಾ ಆವರಣದಲ್ಲಿ ಹುಲ್ಲುಗಾವಲು…

ದಾವಣಗೆರೆ: ಡಿ.20 ರಂದು ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಕೊಠಡಿ ಸಂಖ್ಯೆ 51,

Shukradeshe news Kannada | online news portal | Kannada news onlineContact Kannada | online news portal | Kannada news online ದಾವಣಗೆರೆ: ಡಿ.20 ರಂದು ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ…

ಜಾನುವಾರುಗಳ ಸಾಕಾಣಿಕೆಯಿಂದ ಗ್ರಾಮೀಣ ಭಾಗದ ಆರ್ಥಿಕತೆ ಬಲವರ್ಧನೆಗೆ ಪೂರಕ.ರೈತರು ಅಧಿಕ ಸಂಖ್ಯೆಯಲ್ಲಿ ಜಾನುವಾರು ಸಾಕಾಣಿಕೆಗೆ ಮುಂದಾಗಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಸಲಹೆ ನೀಡಿದರು.

ಜಾನುವಾರು ಸಾಕಾಣಿಕೆಆರ್ಥಿಕ ಬಲವರ್ಧನೆಗೆ ಪೂರಕ:ಶಾಸಕ.ಬಿ.ದೇವೇಂದ್ರಪ್ಪ ಅಭಿಮತ ಜಗಳೂರು ಸುದ್ದಿ:ಜಾನುವಾರುಗಳ ಸಾಕಾಣಿಕೆಯಿಂದ ಗ್ರಾಮೀಣ ಭಾಗದ ಆರ್ಥಿಕತೆ ಬಲವರ್ಧನೆಗೆ ಪೂರಕ.ರೈತರು ಅಧಿಕ ಸಂಖ್ಯೆಯಲ್ಲಿ ಜಾನುವಾರು ಸಾಕಾಣಿಕೆಗೆ ಮುಂದಾಗಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಸಲಹೆನೀಡಿದರು. ಪಟ್ಟಣದ ಶಾಸಕರ ನಿವಾಸದ ಬಳಿ ಜಾನುವಾರು 21 ನೇ ಜಾನುವಾರು…

ದಶಕಗಳಿಂದ ನಿರಂತರ ಹೊರಾಟ ನಡೆಸುತ್ತಾ ಬಂದಿದ್ದರೂ ಸರ್ಕಾರಿ ಬಸ್ ಡಿಪೋ ಕನಸಾಗಿದೆ ಡಿಪೋ ಕುರಿತು ಅಧಿವೇಶನದಲ್ಲಿ ಚರ್ಚಿಸುವಂತೆ :ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪರವರಿಗೆ ಪ್ರಗತಿಪರ ಸಂಘಟನೆ ಪದಾಧಿಕಾರಿಗಳಿಂದ ಮನವಿ

ಕೆಎಸ್ ಆರ್ ಟಿಸಿ ಬಸ್ ಡಿಪೋ ಕುರಿತು ಅಧಿವೇಶನದಲ್ಲಿ ಚರ್ಚಿಸುವೆ: ಶಾಸಕ ಬಿ.ದೇವೇಂದ್ರಪ್ಪ ಜಗಳೂರು ಸುದ್ದಿ:ಜಗಳೂರಿನಲ್ಲಿ ಕೆಎಸ್ ಆರ್ ಟಿಸಿ ಡಿಪೋ ಸ್ಥಾಪನೆಗೆ ಒತ್ತಾಯಿಸಿ ಜ.16ರಂದು ನಡೆಯಲಿರುವ ಪಾದಯಾತ್ರೆ ಕುರಿತು ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಶಾಸಕ.ಬಿ.ದೇವೇಂದ್ರಪ್ಪ ಅವರಿಗೆ ಮನವಿಸಲ್ಲಿಸಲಾಯಿತು. ಕಳೆದ ದಶಕಗಳಿಂದ…

ಡಿ.16, ರಂದು ಕೆಎಸ್ ಆರ್ ಟಿಸಿ ಡಿಪೋ ಸ್ಥಾಪನೆಗೆ ಆಗ್ರಹಿಸಿ ಬೃಹತ್ ಕಾಲ್ನಡಿಗೆ ಜಾಥ ಪ್ರಗತಿಪರ ಸಂಘಟನೆಗಳ ಮುಖಂಡರಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

ಜ.16, ರಂದು ಕೆಎಸ್ ಆರ್ ಟಿಸಿ ಡಿಪೋ ಸ್ಥಾಪನೆಗೆ ಆಗ್ರಹಿಸಿ ಬೃಹತ್ ಕಾಲ್ನಡಿಗೆ ಜಾಥಾ ಜಗಳೂರು ಸುದ್ದಿ:ಜ.16 ರಂದು ಕೆಎಸ್ ಆರ್ ಟಿಸಿ ಡಿಪೋ ಸ್ಥಾಪನೆಗೆ ಒತ್ತಾಯಿಸಿ ಜಗಳೂರಿನಿಂದ ದಾವಗೆರೆವರೆಗೆ ಬೃಹತ್ ಮಟ್ಟದ ಕಾಲ್ನಡಿಗೆ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಸಂಘಟನೆ…

ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದಿದೆ. ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಡಿಸೆಂಬರ್ 13ರಂದು ನೇರ ಸಂದರ್ಶನವನ್ನು ಆಯೋಜನೆ ಆಸಕ್ತರು ಸಂಪರ್ಕಿಸಿ

ಚಿತ್ರದುರ್ಗ, ಡಿಸೆಂಬರ್ 10: ಚಿತ್ರದುರ್ಗದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಡಿಸೆಂಬರ್ 13ರಂದು ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. 3 ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಿವೆ. ಆಸಕ್ತ, ಅರ್ಹ ಅಭ್ಯರ್ಥಿಗಳು…

ಮಾಜಿ ಸಿ.ಎಂ ಮಾಜಿ ವಿದೇಶಾಂಗ ಸಚಿವ ಎಸ್ ಎಂ.ಕೃಷ್ಣಾ ಇನ್ನಿಲ್ಲ ಎಸ್. ಎಂ. ಕೃಷ್ಣ ಸದಾ ನನ್ನ ಹಿತೈಷಿಗಳಾಗಿದ್ದರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸರ್ಕಾರಿ ಗೌರವದೊಂದಿಗೆ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ: ನಾಳೆ ಸರ್ಕಾರಿ ರಜೆ

ಎಸ್. ಎಂ. ಕೃಷ್ಣ ಸದಾ ನನ್ನ ಹಿತೈಷಿಗಳಾಗಿದ್ದರು: ಸಿದ್ದರಾಮಯ್ಯ ಸಂತಾಪ ಸರ್ಕಾರಿ ಗೌರವದೊಂದಿಗೆ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ: ನಾಳೆ ಸರ್ಕಾರಿ ರಜೆ Editor By m.rajappa vyasagondanahalli shukradeshe newsTuesday, December 10, 2024, ಬೆಂಗಳೂರು, ಮಾರ್ಚ್ 10: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ…

ಇತಿಹಾಸದ ಪುಟದಲ್ಲಿ ದಾಖಲಾಗುವ ಆಡಳಿತ ಎ.ಸ್.ಎಂ.ಕೆ;ಐಟಿ-ಬಿಟಿ ಹೆಬ್ಬಾಗಿಲು ನಿರ್ಮಾತೃ; ಎಸ್.ಎಂ.ಕೃಷ್ಣ ನಿಧನಕ್ಕೆ ಎಚ್.ಆಂಜನೇಯ ಸಂತಾಪ

ಎಸ್.ಎಂ.ಕೆ;ಐಟಿ-ಬಿಟಿ ಹೆಬ್ಬಾಗಿಲು ನಿರ್ಮಾತೃ; ಎಚ್.ಆಂಜನೇಯ ಇತಿಹಾಸದ ಪುಟದಲ್ಲಿ ದಾಖಲಾಗುವ ಆಡಳಿತ ಎಸ್.ಕೆ.ಕೃಷ್ಣ ನಿಧನಕ್ಕೆ ಎಚ್.ಆಂಜನೇಯ ಸಂತಾಪ ಚಿತ್ರದುರ್ಗ: ಡಿ.10ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಎಲ್ಲ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ, ಸಮರ್ಥವಾಗಿ ನಿಭಾಯಿಸಿದ ಬೆರಳೆಣಿಕೆ ರಾಜಕಾರಣಿಗಳಲ್ಲಿ ಎಸ್.ಕೆ.ಕೃಷ್ಣ ಪ್ರಮುಖರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ…

ಪ್ರಧಾನಿ ಸಮ್ಮುಖದಲ್ಲಿ “ಏಕತ ದಿವಸ್ ” ಬಿ ಎಸ್ ಎಫ್ ಸಂಸ್ಥಾಪನ ದಿನದಂದು ಯಶಸ್ವಿ ಕಾಮ್ಯಾಂಡ್ ನಿರ್ವಹಿಸಿದ ದಕ್ಷಿಣ ಭಾರತದ ಮೊದಲ ಮಹಿಳಾ ಕಮಂಡರ್ದಾವಣಗೆರೆ ಡಾ. ಮೃದುಲ.ಎಂ ಎಲ್.

ದಾವಣಗೆರೆ ಡಿ. 9ಜೈ ಜವಾನ್….ಜೈ ಕಿಸ್ಸಾನ್…..ಪ್ರಾಣ ಒತ್ತೇ ಇಟ್ಟು, ನಿದ್ರೆ ಆಹಾರವನ್ನು ಲೆಕ್ಕಿಸದೆಈ ದೇಶದ ಗಡಿ ಕಾಯುವ ಯೋಧ….ಹಾಗೂಹಗಲು ರಾತ್ರಿ ಬೆವರು ಹರಿಸಿಅನ್ನ ನೀಡೋ…ರೈತರೇ ನಮ್ಮ ನಿಜವಾದ ನಾಯಕರು.ನಾವೆಲ್ಲಾ ಅವ್ರಋಣದಲ್ಲಿದ್ದೇವೆ. ಅಲ್ಲವೇ ?.ರೋಗಿಗಳಿಗೆ ಅರೋಗ್ಯ ನೀಡೋತಾನಾಯ್ತು,ತನ್ನ ಮನೆಯಾಯ್ತು ಎನ್ನುವ…ನೆಮ್ಮದಿ ಜೀವನ ನಡೆಸುವುದ…

ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಸ್ತುತ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ವಿಶ್ರಾಂತ ಕನ್ನಡ ಅಧ್ಯಾಪಕರು, ಲೇಖಕರು, ವಾಗ್ಮಿಗಳು ಹಾಗೂ ಸಾಂಸ್ಕೃತಿಕ ಚಿಂತಕ ಪ್ರೊ.ಎ. ಬಿ. ರಾಮಚಂದ್ರಪ್ಪ ಆಯ್ಕೆ

ಜಗಳೂರಿನಲ್ಲಿ ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಸ್ತುತ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ವಿಶ್ರಾಂತ ಕನ್ನಡ ಅಧ್ಯಾಪಕರು, ಲೇಖಕರು, ವಾಗ್ಮಿಗಳು ಹಾಗೂ ಸಾಂಸ್ಕೃತಿಕ ಚಿಂತಕ ಪ್ರೊ.ಎ. ಬಿ. ರಾಮಚಂದ್ರಪ್ಪ ಆಯ್ಕೆ ಪ್ರೊ. ಎ.ಬಿ ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ…

You missed

error: Content is protected !!