ಇ-ಫಾರ್ಮಸಿ ಔಷಧಿ ಖರಿದಿಸುವುದರಿಂದ ನಮಗೆ ಅನ್ಯಾಯ ಕಡಿವಾಣ ಹಾಕುವಂತೆ ತಹಶೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಜಗಳೂರು ತಾಲ್ಲೂಕು ಔಷಧ ವ್ಯಾಪರಿಗಳ ಸಂಘದ ಪದಾಧಿಕಾರಿಗಳು ಕೈಗೆ ಕಪ್ಪು ಬಟ್ಟೆ ಧರಿಸಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ
edtor by m.rajappa vyasagondanahalli By shukradeshe news online portal Kannada news may 20_5_2026 wednesday ಸುದ್ದಿ ಜಗಳೂರುಇ-ಫಾರ್ಮಸಿ ಆನ್‌ಲೈನ್ ಔಷಧಿ ಖರಿದಿಸುವುದು ಒಂದು ಅಪಾಯಕಾರಿ.ಅದಲ್ಲದೆ ಮಳಿಗಳಲ್ಲಿ ನಾವುಗಳು ವೃತ್ತಿಯಾಗಿ ಬಾಡಿಗೆ ಕಟ್ಟಿಕೊಂಡು ಮಾರಾಟ ಮಾಡುತ್ತಿರುವ ನಮಗೆ ಅನ್ಯಾಯವಾಗುತ್ತಿದೆ…
