ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಶ್ರೇಷ್ಠ ಸಂವಿಧಾನದಿಂದ ಮನುಸ್ಮೃತಿ ಸಂಕೋಲೆಗೆ ಮುಕ್ತಿದೊರೆತಿದೆ ವಕೀಲ ಡಿ.ಶ್ರೀನಿವಾಸ್ ಅಭಿಪ್ರಾಯ
ಸಂವಿಧಾನದಿಂದ ಮನಸ್ಮೃತಿ ಸಂಕೋಲೆಗೆ ಮುಕ್ತಿ:ವಕೀಲ ಡಿ.ಶ್ರೀನಿವಾಸ್. ಜಗಳೂರು ಸುದ್ದಿ:ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಶ್ರೇಷ್ಠ ಸಂವಿಧಾನದಿಂದ ಮನುಸ್ಮೃತಿ ಸಂಕೋಲೆಗೆ ಮುಕ್ತಿದೊರೆತಿದೆ ಎಂದು ವಕೀಲ ಡಿ.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿ ಮಾನವಬಂಧುತ್ವ ವೇದಿಕೆಯಿಂದ ಹಮ್ಮಿಕೊಂಡಿದ್ದ ‘ಬಸವಪಂಚಮಿ’ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಲುವಿತರಿಸಿ…
