ಗ್ರಾಮದ ಇತಿಹಾಸದಲ್ಲಿಯೇ ಪ್ರಪ್ರಥಮ ಡಾಕ್ಟರೇಟ್ ಪದವಿ ಪಡೆದ ಪ್ರಸನ್ನಕುಮಾರ್ ಎಂ.ಡಿ ಗ್ರಾಮಸ್ಥರು ಶ್ಲಾಘನೀಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ
ಗ್ರಾಮದ ಇತಿಹಾಸದಲ್ಲಿಯೇ ಪ್ರಪ್ರಥಮ ಡಾಕ್ಟರೇಟ್ ಪದವಿ ಪಡೆದ ಪ್ರಸನ್ನಕುಮಾರ್ ಎಂ.ಡಿ. ಜಗಳೂರು ಸುದ್ದಿ,ಜಗಳೂರು ಮೇ.25:ತಾಲೂಕಿನ ಲಿಂಗಣ್ಣನಹಳ್ಳಿ ಗ್ರಾಮದ ಬಸಮ್ಮ ದಿ.ದಾಸಪ್ಪ ಎಂ.ಟಿ.ಎಂಬ ದಂಪತಿಗಳಿಗೆ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಪ್ರಸನ್ನ ಕುಮಾರ್ ಎಂ.ಡಿ.ಅವರು ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ದೈಹಿಕ ಶಿಕ್ಷಣ…
